newsfirstkannada.com

ಕುಡಿದ ಅಮಲಿನಲ್ಲಿ ಪತ್ನಿಯನ್ನೇ ಕೊಂದ ಗಂಡ.. ಕಲ್ಲು ಎತ್ತಿ ಹಾಕಿ ಕೊಲೆ

Share :

Published May 9, 2024 at 1:19pm

Update May 9, 2024 at 1:20pm

  60 ವರ್ಷ ವಯಸ್ಸಿನ ಗಂಡನ ಕೈಯಾರೆ ಸಾವನ್ನಪ್ಪಿ ಪತ್ನಿ

  ನಶೆಯಲ್ಲಿ ತಾಳಿ ಕಟ್ಟಿದ ಹೆಂಡತಿಯನ್ನೇ ಕೊಂದು ಬಿಟ್ಟ ಪಾಪಿ

  ಎದೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ನಿಷ್ಕರುಣಿ

ಕೋಲಾರ: ಪತಿಯೋರ್ವ ಕುಡಿದ ಅಮಲಿನಲ್ಲಿ ಪತ್ನಿಯನ್ನೇ ಕೊಂದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕು ದುಡ್ಡಿಗಾನಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮಮ್ಮ ಕೊಲೆಯಾದ ದುರ್ದೈವಿ.

60 ವರ್ಷ ವಯಸ್ಸಿನ ರಾಮಪ್ಪ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. 55 ವರ್ಷ ವಯಸ್ಸಿನ ಹೆಂಡತಿ ಲಕ್ಷ್ಮಮ್ಮನ ಮೇಲೆ ಕುಡಿದ ಮತ್ತಿನಲ್ಲಿ ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ.

ಇದನ್ನೂ ಓದಿ: ಫೇಲ್​ ಆದ SSLC ವಿದ್ಯಾರ್ಥಿಗಳ ಗಮನಕ್ಕೆ.. ಮರು ಪರೀಕ್ಷೆ ದಿನಾಂಕ ಪ್ರಕಟ.. ವಿಷಯ, ಸಮಯದ ಬಗ್ಗೆ ಮಾಹಿತಿ ಇಲ್ಲಿದೆ

ಎದೆ ಮೇಲೆ ಕಲ್ಲು ಎತ್ತಿ ಹಾಕಿದ ರಾಮಪ್ಪ ಆಕೆಯನ್ನು ಕೊಲೆ ಮಾಡಿದ್ದಾನೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿದ ಅಮಲಿನಲ್ಲಿ ಪತ್ನಿಯನ್ನೇ ಕೊಂದ ಗಂಡ.. ಕಲ್ಲು ಎತ್ತಿ ಹಾಕಿ ಕೊಲೆ

https://newsfirstlive.com/wp-content/uploads/2024/05/ramappa-Kolar.jpg

Load More