newsfirstkannada.com

ಪ್ರತಿದಿನ ಚಿಕನ್​ ತಿನ್ನೋದು ಜೀವಕ್ಕೆ ಎಷ್ಟು​​ ಡೇಂಜರ್ ಗೊತ್ತಾ?​ ನೀವು ಓದಲೇಬೇಕಾದ ಸ್ಟೋರಿ..!

Share :

Published March 29, 2024 at 4:42pm

Update March 29, 2024 at 4:49pm

    ಬಿಸಿಗಾಳಿ ಮತ್ತು ಬೇಸಿಗೆಗೆ ಜನ ತತ್ತರಿಸಿದ ಸಾರ್ವಜನಿಕರು

    ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

    ಪ್ರತಿದಿನ ಚಿಕನ್​ ಸೇವನೆ ಮಾಡೋರು ಓದಲೇಬೇಕಾದ ಸ್ಟೋರಿ!

ಇದು ಮಾರ್ಚ್​ ತಿಂಗಳು ಕೊನೇ ತಿಂಗಳು. ಪ್ರತೀ ವರ್ಷದಂತೆ ಈ ಬಾರಿ ಕೂಡ ಮಾರ್ಚ್​​ ತಿಂಗಳ ಕೊನೆ ವಾರದಲ್ಲಿ ಬಿಸಲಿನ ತಾಪ ಹೆಚ್ಚಾಗಿದೆ. ಬಿಸಿಗಾಳಿ ಮತ್ತು ಬೇಸಿಗೆಗೆ ಜನ ತತ್ತರಿಸಿ ಹೋಗಿದ್ದು, ಇದು ಎಲ್ಲರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹಾಗಾಗಿ ಈ ಸಂದರ್ಭದಲ್ಲಿ ಜನ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯ ಇದೆ.

ಹೌದು, ಇದು ಬೇಸಿಗೆಯಾದ ಕಾರಣ ಏನು ತಿಂದರೆ ಆರೋಗ್ಯ ಒಳ್ಳೆಯದು ಎಂಬ ಚರ್ಚೆ ಶುರುವಾಗಿದೆ. ಅದರಲ್ಲೂ ಮನುಷ್ಯ ಆರೋಗ್ಯಕರ ಜೀವನಕ್ಕಾಗಿ ಉತ್ತಮ ಆಹಾರ ಸೇವಿಸಬೇಕಿದೆ. ಯಾವ ಆಹಾರ ಪದಾರ್ಥ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂಬುದು ಚೆನ್ನಾಗಿ ತಿಳಿದುಕೊಳ್ಳಬೇಕಾದ ಅಗತ್ಯ ಇದೆ. ಪ್ರಮುಖವಾಗಿ ಸಮತೋಲನ ಆಹಾರ ಪದ್ಧತಿ ಮುಖ್ಯವಾಗಿದೆ.

ಚಿಕನ್​ ಎಲ್ಲರಿಗೂ ಇಷ್ಟ. ಅದು ಯಾವಾಗಲೂ ನಮಗೆ ಸ್ಪೆಷಲ್​​. ಚಿಕನ್ ಸೇವನೆ ಆರೋಗ್ಯಕರವೇ. ಆದರೆ, ಮಿತಿ ಮೀರಿ ಬೇಸಿಗೆಯಲ್ಲಿ ಪ್ರತಿದಿನ ಚಿಕನ್ ತಿಂದರೆ ಅನಾರೋಗ್ಯವೇ ಹೆಚ್ಚು. ಪ್ರತಿದಿನ ಚಿಕನ್ ತಿನ್ನುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.

ಹೆಚ್ಚು ಚಿಕನ್​ ಸೇವನೆಯಿಂದ ಆಗೋ ಅಪಾಯವೇನು..?

ಮಿತಿ ಮೀರಿ ಚಿಕನ್​ ಸೇವಿಸಿದರೆ ಆರೋಗ್ಯಕ್ಕೆ ಹಾನಿಕರ ಗ್ಯಾರಂಟಿ
ಅದರಲ್ಲೂ ಡೀಪ್ ಫ್ರೈ ಮಾಡಿದ ಚಿಕನ್ ಸೇವನೆ ಮಾಡಲೇಬಾರದು
ಡೀಪ್​ ಫ್ರೈ ಚಿಕನ್​ನಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದು ಪಕ್ಕಾ
ಹಾಗಾಗಿ ಬೇಕ್ ಮಾಡಿದ ಚಿಕನ್ ಸೇವನೆ ಮಾಡುವುದು ಒಳ್ಳೆಯದು
ಚಿಕನ್ ಅತ್ಯಂತ ಹೆಚ್ಚಿನ ತಾಪಮಾನದಲ್ಲಿ ಬೇಯುವ ಆಹಾರವಾಗಿದೆ
ಇದರ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಉಷ್ಣಾಂಶ ಹೆಚ್ಚಳ ಸಾಧ್ಯತೆ
ಇದರಿಂದ ಜನರಿಗೆ ಆಗಾಗ ನೆಗಡಿ, ಕೆಮ್ಮು ಬರುವ ಸಾಧ್ಯತೆ ಹೆಚ್ಚಿದೆ!
ನಿಯಮಿತ ಚಿಕನ್ ಸೇವನೆಯಿಂದ ದೇಹದ ತೂಕ ಹೆಚ್ಚಾಗುವುದು
ಕೆಲವು ಚಿಕನ್ ವೆರೈಟಿಗಳು ಮೂತ್ರನಾಳದ ಸೋಂಕಿಗೆ ಕಾರಣ ಆಗುತ್ತವೆ

ಇದನ್ನೂ ಓದಿ: ಬೇಸಿಗೆಯಲ್ಲಿ ಆರೋಗ್ಯವಾಗಿರಲು ಈ ಕೆಲಸ ಮಾಡಲೇಬೇಕು; ನೀವು ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರತಿದಿನ ಚಿಕನ್​ ತಿನ್ನೋದು ಜೀವಕ್ಕೆ ಎಷ್ಟು​​ ಡೇಂಜರ್ ಗೊತ್ತಾ?​ ನೀವು ಓದಲೇಬೇಕಾದ ಸ್ಟೋರಿ..!

https://newsfirstlive.com/wp-content/uploads/2024/03/Chicken.jpg

Load More