newsfirstkannada.com

ಬೇಸಿಗೆಯಲ್ಲಿ ಆರೋಗ್ಯವಾಗಿರಲು ಈ ಕೆಲಸ ಮಾಡಲೇಬೇಕು; ನೀವು ಓದಲೇಬೇಕಾದ ಸ್ಟೋರಿ!

Share :

Published March 27, 2024 at 5:56pm

Update March 27, 2024 at 6:03pm

    ಯಾವಾಗಲೂ ಸಡಿಲವಾದ, ತೆಳು ಬಣ್ಣದ ಹತ್ತಿ ಬಟ್ಟೆ ಧರಿಸಬೇಕು!

    ಸಾಧ್ಯವಾಷ್ಟು ನೀರು ಕುಡಿದು ದೇಹವನ್ನು ತಣ್ಣಗಿಡಲು ಯತ್ನಿಸಬೇಕು

    ದಿನಕ್ಕೆ ಮೂರು ಬಾರಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಬೇಕು

ಇದು ಮಾರ್ಚ್​ ತಿಂಗಳು ಕೊನೇ ತಿಂಗಳು. ಪ್ರತೀ ವರ್ಷದಂತೆ ಈ ಬಾರಿ ಕೂಡ ಮಾರ್ಚ್​​ ತಿಂಗಳ ಕೊನೆ ವಾರದಲ್ಲಿ ಬಿಸಲಿನ ತಾಪ ಹೆಚ್ಚಾಗಿದೆ. ಬಿಸಿಗಾಳಿ ಮತ್ತು ಬೇಸಿಗೆಗೆ ಜನ ತತ್ತರಿಸಿ ಹೋಗಿದ್ದು, ಇದು ಎಲ್ಲರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹಾಗಾಗಿ ಈ ಸಂದರ್ಭದಲ್ಲಿ ಜನ ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಅನ್ನೋ ಕೆಲವು ಟಿಪ್ಸ್​ ಇಲ್ಲಿವೆ..!

ಬಿಸಿಲಿನ ಬೇಗೆಯಿಂದ ಆರೋಗ್ಯ ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳು ಹೀಗಿದೆ..!

1. ಯಾವಾಗಲೂ ಸಡಿಲವಾದ, ತೆಳು ಬಣ್ಣದ ಹತ್ತಿ ಬಟ್ಟೆ ಧರಿಸಬೇಕು
2. ಸಾಧ್ಯವಾಷ್ಟು ನೀರು ಕುಡಿದು ದೇಹವನ್ನು ತಣ್ಣಗಿಡಲು ಯತ್ನಿಸಬೇಕು
3. ದಿನಕ್ಕೆ ಮೂರು ಬಾರಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಬೇಕು
4. ಹಣ್ಣಿನ ರಸ, ಮಜ್ಜಿಗೆ, ಜ್ಯೂಸ್​​, ಲೀಟರ್​ಗಟ್ಟಲೇ ನೀರು, ಪಾನಕ ಕುಡಿಯಬೇಕು
5. ಹೊರಗೆ ಹೋಗಿ ಮನೆ ಬಂದ ಕೂಡಲೇ ಟಿಶ್ಯೂ ಕರವಸ್ತ್ರದಿಂದ ಬೆವರು ಒರೆಸಬೇಕು
6. ನೀರು, ಮಜ್ಜಿಗೆ, ಎಳೆನೀರು ಜೊತೆಗೆ ಮಸಾಲೆ ರಹಿತ, ಶುದ್ದ ಸಾತ್ವಿಕ ಆಹಾರ ಸೇವಿಸಬೇಕು
7. ಮಧ್ಯಾಹ್ನ ಹೆಚ್ಚು ಬಿಸಿಲು ಇರೋ ಕಾರಣ ಮನೆಯಿಂದ ಹೊರಗೆ ಹೋಗಲೇಬಾರದು
8. ಮನೆಯಿಂದ ಹೊರಗೆ ಹೋಗುವಾಗ ಶುದ್ಧ ಕುಡಿಯುವ ನೀರು ತೆಗೆದುಕೊಂಡು ಹೋಗಬೇಕು
9. ಚರ್ಮ ಕೆಂಪಾದ್ರೆ, ಬೆವರು ಕಡಿಮೆಯಾದ್ರೆ, ದೇಹದ ಉಷ್ಣತೆ ಜಾಸ್ತಿಯಾದ್ರೆ ಆಸ್ಪತ್ರೆಗೆ ಹೋಗಬೇಕು
10. ದೀರ್ಘವಾದ ತೀರ್ವ ಉಸಿರಾಟವಿದ್ದಲ್ಲಿ ತುರ್ತಾಗಿ ವೈದ್ಯರನ್ನು ಸಂಪರ್ಕ ಮಾಡಲೇಬೇಕು
11. ಬೇಸಿಗೆಯಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ ಬೇಧಿ ಹೆಚ್ಚಳದ ಬಗ್ಗೆ ಎಚ್ಚರ ಇರಬೇಕು
12. ಕೈಗಳನ್ನು ಸಾಬೂನು ಬಳಸಿ 45 ಸೆಕೆಂಡ್​​ ತೊಳೆದ ನಂತರ ಆಹಾರ ಸೇವನೆ ಮಾಡಬೇಕು
13. ಸುರಕ್ಷಿತ ಆಹಾರ ಮಾತ್ರ ಸೇವಿಸಿ, ಆದಷ್ಟು ಮನೆಯಲ್ಲಿ ತಯಾರಿಸಿದ ಅಡುಗೆ ತಿನ್ನಬೇಕು!
14. ಬಿಗಿಯಾದ, ಗಾಢ ಬಣ್ಣದ, ಸಿಂಥೆಟಿಕ್ ಬಟ್ಟೆ ಧರಿಸಬಾರದು, ಸೋಡಾ ಇತ್ಯಾದಿ ಕುಡಿಯಬಾರದು
15. ಕಾಫಿ, ಟೀ, ಅತಿ ಸಕ್ಕರೆ ಅಂಶವುಳ್ಳ ಪಾನೀಯ ಅತಿಯಾಗಿ ಸೇವಿಸಬಾರದು

ಇದನ್ನೂ ಓದಿ: ಎಲ್ಲಿ ನೋಡಿದ್ರೂ ಟ್ರಾಫಿಕ್​ ಜಾಮ್​​; ಈ ಮಾರ್ಗಗಳಲ್ಲಿ ಹೋಗೋ ಮುನ್ನ ಎಚ್ಚರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೇಸಿಗೆಯಲ್ಲಿ ಆರೋಗ್ಯವಾಗಿರಲು ಈ ಕೆಲಸ ಮಾಡಲೇಬೇಕು; ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/03/Summer.jpg

Load More