newsfirstkannada.com

ED ಭರ್ಜರಿ ಬೇಟೆ.. ವಾಷಿಂಗ್ ಮೆಷಿನ್‌ನಲ್ಲಿ ಕಂತೆ, ಕಂತೆ ನೋಟು; ಕೋಟ್ಯಾಂತರ ರೂಪಾಯಿ ಸೀಜ್‌!

Share :

Published March 26, 2024 at 8:58pm

Update March 26, 2024 at 9:00pm

  ಫೆಮಾ ಕಾಯಿದೆ ಉಲ್ಲಂಘನೆಯ ಮಾಡಿದವರಿಗೆ ED ಬಿಗ್ ಶಾಕ್‌!

  ದೆಹಲಿ, ಹೈದರಾಬಾದ್, ಮುಂಬೈ, ಕುರುಕ್ಷೇತ್ರ, ಕೋಲ್ಕತ್ತಾದಲ್ಲಿ ನಗದು ವಶ

  ವಿಜಯ್ ಕುಮಾರ್ ಶುಕ್ಲಾ, ಸಂಜಯ್ ಗೋಸ್ವಾಮಿ ಕಂಪನಿಗಳ ಮೇಲೆ ದಾಳಿ

ನವದೆಹಲಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಬೃಹತ್ ಕಾರ್ಯಾಚರಣೆ ನಡೆಸಿದೆ. ಫೆಮಾ ಕಾಯಿದೆ ಉಲ್ಲಂಘನೆಯ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಿದ್ದು, ಕೋಟ್ಯಾಂತರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

ಇ.ಡಿ ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಮಾಹಿತಿ ನೀಡಿದ್ದು, ವಾಷಿಂಗ್ ಮೆಷಿನ್‌ನಲ್ಲಿ ಪತ್ತೆಯಾದ ಲಕ್ಷಗಟ್ಟಲೆ ಹಣದ ಫೋಟೋ ಬಿಡುಗಡೆ ಮಾಡಿದೆ. ದೆಹಲಿ, ಹೈದರಾಬಾದ್, ಮುಂಬೈ, ಕುರುಕ್ಷೇತ್ರ, ಕೋಲ್ಕತ್ತಾ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ED ದಾಳಿ ಮಾಡಿದ್ದು, ಮಹತ್ವದ ಶೋಧ ಕಾರ್ಯ ನಡೆಸಲಾಗಿದೆ.

ಇದನ್ನೂ ಓದಿ: ‘2047ಕ್ಕೆ ವಿಕಸಿತ ಭಾರತ.. ಈ ಮಾತು ನಂಬುವುದೇ ದೊಡ್ಡ ತಪ್ಪು’- ರಘುರಾಮ್ ರಾಜನ್ ಶಾಕಿಂಗ್ ಹೇಳಿಕೆ

ಫೆಮಾ ಕಾಯಿದೆಯ ಉಲ್ಲಂಘನೆಯ ಆರೋಪದಲ್ಲಿ ವಿಜಯ್ ಕುಮಾರ್ ಶುಕ್ಲಾ, ಸಂಜಯ್ ಗೋಸ್ವಾಮಿ, ಸಂದೀಪ್ ಗಾರ್ಗ್‌ಗೆ ಸೇರಿದ ಕಂಪನಿಗಳ ಮೇಲೆ ದಾಳಿ ಮಾಡಿದೆ. ಇ.ಡಿ ದಾಳಿಯಲ್ಲಿ 2.54 ಕೋಟಿ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಬರೋಬ್ಬರಿ 47 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಇದಕ್ಕೂ ಮುನ್ನ 124.57 ಕೋಟಿ ರೂಪಾಯಿ ಮೌಲ್ಯದ ಅಸ್ಥಿರ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ED ಭರ್ಜರಿ ಬೇಟೆ.. ವಾಷಿಂಗ್ ಮೆಷಿನ್‌ನಲ್ಲಿ ಕಂತೆ, ಕಂತೆ ನೋಟು; ಕೋಟ್ಯಾಂತರ ರೂಪಾಯಿ ಸೀಜ್‌!

https://newsfirstlive.com/wp-content/uploads/2024/03/ED-Money-Sieze.jpg

Load More