newsfirstkannada.com

ಯೂಟ್ಯೂಬ್​ ಮೇಲೆ ಬಿತ್ತು ಎಲಾನ್​ ಮಸ್ಕ್​​ ಕಣ್ಣು! ಶೀಘ್ರದಲ್ಲೇ ಟಕ್ಕರ್​ ಕೊಡಲು ಬರುತ್ತಿದೆ ಎಕ್ಸ್​ ಟಿವಿ ಆ್ಯಪ್​

Share :

Published April 27, 2024 at 8:25am

Update April 27, 2024 at 8:26am

    ಅಮೆರಿಕಾದ ಮಾಧ್ಯಮ ಕಾರ್ಯನಿರ್ವಾಹಕಿ ಹಂಚಿಕೊಂಡ್ರು ಮಹತ್ವದ ಸುದ್ದಿ

    ಸ್ಮಾರ್ಟ್​ಟಿವಿಗಳಿಗೆ ನೈಜ ವಿಷಯಗಳನ್ನು ತರಲು ಎಲಾನ್​ ಮಸ್ಕ್​ ಪ್ಲಾನ್​

    ಯೂಟ್ಯೂಬ್​ಗೆ ಪೈಪೋಟಿ ನೀಡುವ ಸಿದ್ಧವಾಗುತ್ತಿದೆ ಎಕ್ಸ್​ ಟಿವಿ ಆ್ಯಪ್​

ಟೆಸ್ಲಾ ಒಡೆತನದ ಎಲಾನ್​ ಮಸ್ಕ್​ ಯೂಟ್ಯೂಬ್​ಗೆ ಟಕ್ಕರ್​ ಕೊಡಲು ತಯಾರಿ ನಡೆಸಿದೆ. ಅದಕ್ಕಾಗಿ ಎಕ್ಸ್​ ಟಿವಿ ಆ್ಯಪ್​ ಅನ್ನು ಪ್ರಾರಂಭಿಸಲು ಮುಂದಾಗಿದೆ. ಶೀಘ್ರದಲ್ಲೇ ನೂತನ ಆ್ಯಪ್​ ಅನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಿದೆ.

ಅಮೆರಿಕಾದ ಮಾಧ್ಯಮ ಕಾರ್ಯನಿರ್ವಾಹಕಿ ಮತ್ತು ಸಿಇಒ ಲಿಂಡಾ ಯಾಕರಿನೋ ಈ ಬಗ್ಗೆ ಮೈಕ್ರೋ ಬ್ಲಾಗಿಂಗ್​ ಸೈಟ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ವಿಡಿಯೋ ಸ್ಟ್ರೀಮಿಂಗ್​ ಆ್ಯಪ್​ ಅನ್ನು ಪ್ರಾರಂಭಿಸಲಾಗುವುದು ಎಂದು ಖಚಿತಪಡಿಸಿದ್ದಾರೆ.

‘‘ಶೀಘ್ರದಲ್ಲೇ ನಾವು ಎಕ್ಸ್​ ಟಿವಿ ಅಪ್ಲಿಕೇಶನ್​​ನೊಂದಿಗೆ ನಿಮ್ಮ ಸ್ಮಾರ್ಟ್​ಟಿವಿಗಳಿಗೆ ನೈಜ ವಿಷಯಗಳನ್ನು ತರುತ್ತೇವೆ. ದೊಡ್ಡ ಪರದೆಯ ಮೇಲೆ ಉತ್ತಮ ಗುಣಮಟ್ಟದ, ಮನರಂಜನೆಯನ್ನು ನೀಡಲಿದೆ’’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆಯೇ ನೂತನ ಆ್ಯಪ್​ ನೆಚ್ಚಿನ ವಿಡಿಯೋಗಳನ್ನು ಸ್ಮಾರ್ಟ್​ಫೋನ್​ನಿಂದ ಟಿವಿ ಪರದೆಗೆ ಎಕ್ಸ್​ ಮುಖಾಂತರ ಬಿತ್ತರಿಸಲು ಸಾಧ್ಯವಾಗುತ್ತದೆ ಎಂದು ಯಾಕರಿನೊ ತಿಳಿಸಿದ್ದಾರೆ. ನೂತನ ಆ್ಯಪ್​​ ಶೀಘ್ರದಲ್ಲೇ ಹೆಚ್ಚಿನ ಸ್ಮಾರ್ಟ್​ ಟಿಬಿಗಳಲ್ಲಿ ಲಭ್ಯವಿರಲಿದೆ ಎಂದಿದ್ದಾರೆ.

ಇದನ್ನೂ ಓದಿ: ಸ್ಕೂಟರ್​​ ಸವಾರಿ ವೇಳೆ ಮೊಬೈಲ್​ ಬ್ಲಾಸ್ಟ್​.. ರಸ್ತೆಗೆಸೆಯಲ್ಪಟ್ಟು ಮಹಿಳೆ ಸಾವು

ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಎಲಾನ್​ ಮಸ್ಕ್​ ಗೂಗಲ್​​ ಒಡೆತನದ ವಿಡಿಯೋ ಸ್ಟ್ರೀಮಿಂಗ್​ ಆ್ಯಪ್​​​ ಯೂಟ್ಯೂಬ್​ಗೆ ಪೈಪೋಟಿ ನೀಡುವ ಸಲುವಾಗಿ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಪಾವತಿಸಿದ ಬಳಕೆದಾರರಿಗೆ ಧೀರ್ಘವಾದ ಮತ್ತು ರೆಸಲ್ಯೂಶನ್​ ವಿಡಿಯೋ ಅಪ್​ಲೋಡ್​ ಮಾಡಲು ಅನುಮತಿಸುತ್ತದೆ ಎಂದು ಹೇಳಲಾಗುತ್ತಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯೂಟ್ಯೂಬ್​ ಮೇಲೆ ಬಿತ್ತು ಎಲಾನ್​ ಮಸ್ಕ್​​ ಕಣ್ಣು! ಶೀಘ್ರದಲ್ಲೇ ಟಕ್ಕರ್​ ಕೊಡಲು ಬರುತ್ತಿದೆ ಎಕ್ಸ್​ ಟಿವಿ ಆ್ಯಪ್​

https://newsfirstlive.com/wp-content/uploads/2024/04/Elon-musk.jpg

Load More