ಟ್ವಿಟ್ಟರ್ನಲ್ಲಿ ಬರಲಿದೆ ಹೊಸ ಫೀಚರ್
ಎಕ್ಸ್ ದಿಕ್ಕನ್ನೇ ಬದಲಾಯಿಸಲು ಎಲಾನ್ ಮಸ್ಕ್ ಪ್ಲಾನ್
ಉಳಿದೆಲ್ಲಾ ಫ್ಲಾಟ್ಫಾರ್ಮ್ಗೆ ಪೈಪೋಟಿ ನೀಡಲು ಯೋಚನೆ
ಜನಪ್ರಿಯ ಫ್ಲಾಟ್ಫಾರ್ಮ್ಗಳಾದ ಗೂಗಲ್, ಮೈಕ್ರೋಸಾಫ್ಟ್, ಜೂಮ್ನಲ್ಲಿ ವಿಡಿಯೋ ಕಾಲಿಂಗ್ ಫೀಚರ್ ಇರುವಂತೆ ಇದೀಗ ಟ್ವಿಟ್ಟರ್ನಲ್ಲೂ (ಎಕ್ಸ್) ವಿಡಿಯೋ ಕಾನ್ಫರೆನ್ಸಿಂಗ್ ಸೇವೆಯನ್ನು ತರಲು ಎಲಾನ್ ಮಸ್ಕ್ ಮುಂದಾಗಿದ್ದಾರೆ. ಸದ್ಯ ಇದೇ ಕೆಲಸದಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ. ನೂತನ ಫೀಚರ್ ಕೆಲವು ದಿನಗಳಲ್ಲೇ ಗ್ರಾಹಕರನ್ನು ಸೇರಲಿದೆ.
ಕೊರೋನಾ ಸಮಯದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಬಳಕೆ ಜೋರಾಗಿತ್ತು. ವಿದೇಶಿ ಕಂಪನಿಗಳು ಭಾರತೀಯ ಉದ್ಯೋಗಿಗಳನ್ನು ಸಂಪರ್ಕಿಸಲು ವಿಡಿಯೋ ಕರೆಗಳ ಮೊರೆ ಹೋಗುತ್ತಿದ್ದವು. ಮಾತ್ರವಲ್ಲದೆ ಮನೆಯಲ್ಲಿಯೇ ಕುಳಿತು ಆಫೀಸು ಮೀಟಿಂಗ್ ಎದುರಿಸಲು ವಿಡಿಯೋ ಕಾನ್ಫರೆನ್ಸಿಂಗ್ ಸಹಾಯ ಮಾಡಿತ್ತು.
ಇದನ್ನೂ ಓದಿ: ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಬೇಡಿ.. ಯಾಕಂದ್ರೆ ಇಂದಿನಿಂದ 4 ದಿನ ಪೋರ್ಟಲ್ ಕೆಲಸ ಮಾಡಲ್ಲ!
ಕೊರೋನಾ ಸಮಯದಲ್ಲಿ ಗೂಗಲ್ ಮೀಟ್, ಜೂಮ್, ಮೈಕ್ರೋಸಾಫ್ಡ್ ವಿಡಿಯೋ ಕಾನ್ಫರೆನ್ಸಿಂಗ್ ಫೀಚರ್ ಹೆಚ್ಚು ಬಳಕೆಗೆ ಬಂತು. ಇದೀಗ ಇದೇ ದೃಷ್ಟಿಯನ್ನಿಟ್ಟುಕೊಂಡು ಎಲಾನ್ ಮಸ್ಕ್ ಎಕ್ಸ್ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಫೀಚರ್ ತರಲು ಮುಂದಾಗಿದ್ದಾರೆ.
ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ದೀಪಾವಳಿ ಬೋನಸ್.. 100 GB ಫ್ರೀ ಯೋಜನೆ ಘೋಷಣೆ; ಏನಿದರ ಪ್ಲಾನ್?
ಟ್ವಿಟ್ಟರ್ ಹೊಸ ವಿಡಿಯೋ ಕಾನ್ಫರೆನ್ಸಿಂಗ್ ಫೀಚರ್ ಪರಿಚಯಿಸಿದರೆ ಪ್ರಸ್ತುತ ಫ್ಲಾಟ್ಫಾರ್ಮ್ಗೆ ಪೈಪೋಟಿ ನೀಡಲಿದೆ. ಮಾತ್ರವಲ್ಲದೆ ಜನಪ್ರಿಯ ಫ್ಲಾಟ್ಫಾರ್ಮ್ಗಳ ಎದುರು ತನ್ನ ಸಾಮರ್ಥ್ಯವನ್ನು ತೋರಿಸಲಿದೆ. ಇದರ ಜೊತೆ ಜೊತೆಗೆ ವಿಭಿನ್ನ ಫೀಚರ್ ಪರಿಚಯಿಸುವ ನಿರೀಕ್ಷೆಯು ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ