newsfirstkannada.com

ಪಾಸ್​ಪೋರ್ಟ್​​ಗೆ ಅರ್ಜಿ ಸಲ್ಲಿಸಬೇಡಿ.. ಯಾಕಂದ್ರೆ ಇಂದಿನಿಂದ 4 ದಿನ ಪೋರ್ಟಲ್​ ಕೆಲಸ ಮಾಡಲ್ಲ!

Share :

Published August 29, 2024 at 1:50pm

    ನಾಲ್ಕು ದಿನ ಪೊರ್ಟಲ್​ ಮುಚ್ಚಲು ಕಾರಣವೇನು?

    ಇದರ ಬಗ್ಗೆ ವಿದೇಶಾಂಗ ಸಚಿವಾಲಯ ಏನು ಹೇಳಿದೆ?

    ಇಂದು ರಾತ್ರಿ 8 ಗಂಟೆಯಿಂದ ಪೋರ್ಟಲ್​ ಕೆಲಸ ಮಾಡಲ್ಲ

ಪಾಸ್​​ಪೋರ್ಟ್​ಗೆ ಅರ್ಜಿ ಸಲ್ಲಿಸುವ ಆನ್​ಲೈನ್​​ ಪ್ಲಾಟ್​ಫಾರ್ಮ್​ ನಾಲ್ಕು ದಿನಗಳವರೆಗೆ ಕಾರ್ಯ ನಿರ್ವಹಿಸುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಆಗಸ್ಟ್​ 29ರಿಂದ ಪ್ರಾರಂಭವಾಗಿ ಸೆಪ್ಟೆಂಬರ್​​ 2ರವರೆಗೆ ಪೋರ್ಟಲ್​​ ಕೆಲಸ ಮಾಡುವುದಿಲ್ಲ ಎಂದು ಹೇಳಿದೆ.

ಪಾಸ್​​ಪೋರ್ಟ್​ ಸೇವಾ ಪೋರ್ಟಲ್​​​ ತಾಂತ್ರಿಕ ನಿರ್ವಹಣೆ ನಾಲ್ಕು ದಿನಗಳ ಕಾಲ ಮುಚ್ಚಿರುತ್ತದೆ. ಈ ವೇಳೆ ಹೊಸ ನೇಮಕಾತಿ ಮಾಡಲು ಸಾಧ್ಯವಾಗುವುದಿಲ್ಲ. ಆಗಸ್ಟ್​​ 29ರಂದು ಗುರುವಾರ ರಾತ್ರಿ 8 ಗಂಟೆಯಿಂದ ಪ್ರಾರಂಭವಾಗಿ ಸೆಪ್ಟೆಂಬರ್​​ 2 ಬೆಳಗ್ಗೆ 6ರವರೆಗೆ ಕಾರ್ಯನಿರ್ವಹಿಸುದಿಲ್ಲ. ನಾಗರಿಕರಿಗಾಗಿ MEA/RPO/BOIಗಳಿಗೆ ಈ ಅವಧಿಯಲ್ಲಿ ಸಿಸ್ಟಮ್​ ಲಭ್ಯವಿರುವುದಿಲ್ಲ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.

ಇದನ್ನೂ ಓದಿ: ಶಿಯೋಮಿ ಪರಿಚಯಿಸಿದೆ 2 ಆಕರ್ಷಕ ಸ್ಮಾರ್ಟ್​ಟಿವಿ.. 25 ಸಾವಿರಕ್ಕೆ ಖರೀದಿಸಬಹುದು ನೋಡಿ!

ಪಾಸ್​ಪೋರ್ಟ್​ ಆನ್​ಲೈನ್​ ಪೋರ್ಟಲನ್ನು ಹೊಸ ಪಾಸ್​ಪೋರ್ಟ್​​ ಅಪ್ಲಿಕೇಶನ್​ ಹಾಕಲು, ನವೀಕರಣಕ್ಕಾಗಿ ಬಳಸಲಾಗುತ್ತದೆ. ಇದರ ಮೂಲಕ ನಿಗದಿತ ಅಪಾಯಿಂಟ್​ಮೆಂಟ್​​​ಗಳದಂದು ಅರ್ಜಿದಾರರು ಕಚೇರಿಯಲ್ಲಿ ಹಾಜರಿರಬೇಕಾಗುತ್ತದೆ. ಪರಿಶೀಲನೆ ವೇಳೆ ಅಗತ್ಯ ದಾಖಲೆಯನ್ನು ಒದಗಿಸಬೇಕಿದೆ ಮತ್ತು ಪೊಲೀಸರ ಪರಿಶೀಲನೆಗೆ ಸಹಕರಿಸಬೇಕಿದೆ.

ಇದನ್ನೂ ಓದಿ: ಶಾಕ್​ ಕೊಟ್ಟ ಏರ್​ಟೆಲ್​​! ವಿಂಕ್​​ ಮ್ಯೂಸಿಕ್​ ಸ್ಥಗಿತ ಬಹುತೇಕ ಖಚಿತ.. ಉದ್ಯೋಗಿಗಳ ಗತಿಯೇನು?

ಪೊಲಿಸರ ಪರಿಶೀಲನೆಯ ಬಳಿಕ ಪಾಸ್​ಪೋರ್ಟ್​ ಅರ್ಜಿದಾರರ ವಿಳಾಸಕ್ಕೆ ಬಳಸಲಾಗುತ್ತದೆ. 30ರಿಂದ 45 ದಿನಗಳಲ್ಲಿ ಪಾಸ್​ಪೋರ್ಟ್​​ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಸ್​ಪೋರ್ಟ್​​ಗೆ ಅರ್ಜಿ ಸಲ್ಲಿಸಬೇಡಿ.. ಯಾಕಂದ್ರೆ ಇಂದಿನಿಂದ 4 ದಿನ ಪೋರ್ಟಲ್​ ಕೆಲಸ ಮಾಡಲ್ಲ!

https://newsfirstlive.com/wp-content/uploads/2024/08/Passport.jpg

Load More