newsfirstkannada.com

ಪ್ಲೇ ಆಫ್​ಗೆ ಮುನ್ನವೇ ಬೆಂಗಳೂರು ಟೀಮ್​ಗೆ ಬಿಗ್​ ಶಾಕ್​​.. ಆರ್​​​ಸಿಬಿಯಿಂದ ಇಬ್ಬರು ಸ್ಟಾರ್​ ಪ್ಲೇಯರ್ಸ್​ ಔಟ್​​

Share :

Published May 1, 2024 at 5:55pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್

    ಈ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕೈಕೊಟ್ಟ ಸ್ಟಾರ್ಸ್​​!

    ಪ್ಲೇ ಆಫ್​ಗೆ ಮುನ್ನವೇ ಈ ದೇಶದ ವಿದೇಶಿ ಆಟಗಾರರು ಆರ್​​ಸಿಬಿಯಿಂದ ಔಟ್​​​​

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಸಮರ ಟಿ20 ವಿಶ್ವಕಪ್​ ನಡೆಯಲಿದೆ. ಮೆಗಾ ಟೂರ್ನಿಗೆ ಈಗಾಗಲೇ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಐಪಿಎಲ್​ ಬೆನ್ನಲ್ಲೇ ಎಲ್ಲರ ಗಮನ ಟಿ20 ವಿಶ್ವಕಪ್​​ನತ್ತ ನೆಟ್ಟಿದೆ. ಇದರ ಮಧ್ಯೆ ಆರ್​​​​ಸಿಬಿ ಬಿಗ್​ ಶಾಕ್​ ಕಾದಿದೆ.

ಜೂನ್​ನಲ್ಲಿ ನಡೆಯಲಿರೋ ಟಿ20 ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್​​, ಸೌಥ್​​ ಆಫ್ರಿಕಾ, ಇಂಗ್ಲೆಂಡ್‌, ಭಾರತ ಮತ್ತು ಆಸ್ಟ್ರೇಲಿಯಾ 15 ಸದಸ್ಯರನ್ನು ಒಳಗೊಂಡ ಬಲಿಷ್ಠ ತಂಡ ಪ್ರಕಟಿಸಿವೆ. ಟಿ20 ವಿಶ್ವಕಪ್​ಗಾಗಿ ಇಂಗ್ಲೆಂಡ್​ ತಂಡದ ಆಟಗಾರರು ಐಪಿಎಲ್​​​ನಿಂದ ದೂರ ಸರಿಯಬೇಕಿದೆ. ಆದ್ದರಿಂದ ಇದು ಐಪಿಎಲ್‌ ತಂಡಗಳ ಮೇಲೆ ಪ್ರಭಾವ ಬೀರಲಿದ್ದು, ಆರ್​​ಸಿಬಿ ಸಂಕಷ್ಟ ಎದುರಾಗಿದೆ.

ಸೀಸನ್​ ಪ್ಲೇ ಆಫ್​​ಗೆ ಇಂಗ್ಲೆಂಡ್‌ ಆಟಗಾರರು ಲಭ್ಯವಿಲ್ಲ ಅನ್ನೋ ಮಾಹಿತಿ ಲಭ್ಯವಿದೆ. ಕಾರಣ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ತವರಿನಲ್ಲಿ ಮೇ 22 ರಿಂದ ಇಂಗ್ಲೆಂಡ್​ ಪಾಕಿಸ್ತಾನ ವಿರುದ್ಧ 4 ಟಿ20 ಪಂದ್ಯಗಳ ಸರಣಿ ಆಡಲಿದೆ. ಹೀಗಾಗಿ ವಿಲ್​ ಜಾಕ್ಸ್​​ ಮತ್ತು ರೀಸ್‌ ಟೋಪ್ಲೆ ಆರ್​​ಸಿಬಿ ತೊರೆಯಲಿದ್ದಾರೆ.

ಇದನ್ನೂ ಓದಿ: ಆರ್​ಸಿಬಿ ಫ್ಯಾನ್ಸ್​ಗೆ ವಿಲ್​ ಜಾಕ್ಸ್ ರಿಚಾರ್ಜ್​.. ಹೀಗೂ ಇದೆ ಪ್ಲೇ ಆಫ್​ ಲೆಕ್ಕಾಚಾರ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪ್ಲೇ ಆಫ್​ಗೆ ಮುನ್ನವೇ ಬೆಂಗಳೂರು ಟೀಮ್​ಗೆ ಬಿಗ್​ ಶಾಕ್​​.. ಆರ್​​​ಸಿಬಿಯಿಂದ ಇಬ್ಬರು ಸ್ಟಾರ್​ ಪ್ಲೇಯರ್ಸ್​ ಔಟ್​​

https://newsfirstlive.com/wp-content/uploads/2024/04/RCB-KOHLI-2.jpg

Load More