ಹೈದರಾಬಾದಿನಲ್ಲಿ ನಡೆದ ಭಾರತ, ಇಂಗ್ಲೆಂಡ್ ನಡುವಿನ ಟೆಸ್ಟ್
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಭಾರತಕ್ಕೆ ಹೀನಾಯ ಸೋಲು
ಮೊದಲ ಟೆಸ್ಟ್ನಲ್ಲಿ ಭಾರತ ತಂಡದ ಸೋಲಿಗೆ ಕಾರಣವೇನು..?
ಹೈದರಾಬಾದಿನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡವು ಟೀಂ ಇಂಡಿಯಾ ವಿರುದ್ಧ ಗೆದ್ದು ಬೀಗಿದೆ.
ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿದ ಕೇವಲ 231 ರನ್ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 69.2 ಓವರ್ನಲ್ಲಿ 202 ರನ್ಗಳಿಗೆ ಟೀಂ ಇಂಡಿಯಾ ಆಲೌಟ್ ಆಗಿದೆ.
ಟೀಂ ಇಂಡಿಯಾದ ಪರ ಕ್ಯಾಪ್ಟನ್ ರೋಹಿತ್ ಶರ್ಮಾ 7 ಫೋರ್ ಸಮೇತ 39 ರನ್ ಸಿಡಿಸಿದ್ರು. ಯಶಸ್ವಿ ಜೈಸ್ವಾಲ್ 15, ಕೆ.ಎಲ್ ರಾಹುಲ್ 22, ಅಕ್ಷರ್ ಪಟೇಲ್ 17, ಅಯ್ಯರ್ 13, ಶ್ರೀಕಾರ್ ಭರತ್ 28, ಆರ್. ಅಶ್ವಿನ್ 28, ಜಸ್ಪ್ರಿತ್ ಬೂಮ್ರಾ 6, ಸಿರಾಜ್ 12 ರನ್ ಗಳಿಸಿದ್ರು.
ಇಂಗ್ಲೆಂಡ್ ತಂಡದ ಪರ ಟೋಮ್ ಹರ್ಟ್ಲೇ 7, ಜೋ ರೂಟ್ 1, ಜ್ಯಾಕ್ 1 ವಿಕೆಟ್ ಪಡಿದಿದ್ದರು. ಟೋಮ್ ಬೌಲಿಂಗ್ಗೆ ಟೀಂ ಇಂಡಿಯಾ ತತ್ತರಿಸಿದೆ.
ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 246 ರನ್ಗಳಿಗೆ ಆಲೌಟ್ ಆಗಿತ್ತು. ಟೀಂ ಇಂಡಿಯಾ ಇದಕ್ಕೆ ಕೌಂಟರ್ ಆಗಿ 436 ರನ್ ಪೇರಿಸಿತ್ತು. 2ನೇ ಇನ್ನಿಂಗ್ಸ್ 190 ರನ್ಗಳ ಹಿನ್ನಡೆಯೊಂದಿಗೆ ಶುರು ಮಾಡಿದ ಇಂಗ್ಲೆಂಡ್ ಬರೋಬ್ಬರಿ 420 ರನ್ ಗಳಿಸಿತ್ತು. ಈ ಮೂಲಕ ಭಾರತ ತಂಡಕ್ಕೆ 231 ರನ್ ಟಾರ್ಗೆಟ್ ಕೊಟ್ಟಿತ್ತು. ಈಟಾರ್ಗೆಟ್ ಬೆನ್ನತ್ತಿದ ಭಾರತ ತಂಡ 202 ರನ್ಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ