newsfirstkannada.com

ಜೈಲಿನಲ್ಲಿ ರೇವಣ್ಣ ಅಪ್ಸೆಟ್‌.. ಜಾಮೀನು ಅರ್ಜಿ ಮುಂದೂಡಿಕೆ ಬೆನ್ನಲ್ಲೇ ಏನೆಲ್ಲ ಆಯ್ತು..?

Share :

Published May 10, 2024 at 7:44am

  ಜಾಮೀನು ಅರ್ಜಿ ಮುಂದೂಡಿಕೆ.. ರೇವಣ್ಣಗೆ ಸಿಗದ ಮುಕ್ತಿ

  ಸೋಮವಾರದವರೆಗೂ ಮಾಜಿ ಸಚಿವನಿಗೆ ಜೈಲೇ ಗತಿ

  ಮೇ 14.ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ರೇವಣ್ಣ

ಲೈಂಗಿಕ ದೌರ್ಜನ್ಯ ಹಾಗೂ ಮಹಿಳೆಯ ಅಪಹರಣ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಜೈಲು ಸೇರಿದ್ದಾರೆ. ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ರೇವಣ್ಣ ಪ್ರಕರಣದಲ್ಲಿ ಬಂಧನದಿಂದ ಮುಕ್ತಿ ಸಿಗದಾಗಿದೆ. ಇನ್ನೂ 4 ದಿನ ರೇವಣ್ಣಗೆ ಜೈಲೂಟವೇ ಫಿಕ್ಸ್ ಆಗಿದೆ.

ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ರೂ ರೇವಣ್ಣಗೆ ಮುಕ್ತಿ ಸಿಗದಾಗಿದೆ. ಕಳೆದ 2 ದಿನಗಳಿಂದ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿನ್ನೆ ಅರ್ಜಿ ವಿಚಾರಣೆಯನ್ನ ಮತ್ತೆ ಮುಂದೂಡಿದೆ. ಎಸ್​​​ಐಟಿ ಮತ್ತಷ್ಟು ವಾದ ಮಂಡಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ರು. ಹೀಗಾಗಿ ಬಂಧನದಿಂದ ರಿಲೀಫ್ ಸಿಗುವ ನಿರೀಕ್ಷೆಯಲ್ಲಿದ್ದ ಹೆಚ್.ಡಿ.ರೇವಣ್ಣಗೆ ಕೋರ್ಟ್​ ಶಾಕ್ ನೀಡಿದೆ. ಮಾಜಿ ಸಚಿವರಿಗೆ ಸದ್ಯ ಜೈಲೇ ಗತಿಯಾಗಿದೆ.

ಇದನ್ನೂ ಓದಿ:ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್.. ಮಹಿಳಾ ಆಯೋಗದಿಂದ ಶಾಕಿಂಗ್ ಮಾಹಿತಿ..!

ರೇವಣ್ಣಗೆ ಜೈಲೇ ಗತಿ

 • ಮೇ 14.ರವರೆಗೂ ನ್ಯಾಯಾಂಗ ಬಂಧನದಲ್ಲಿರುವ ರೇವಣ್ಣ
 • ಸೋಮವಾರ ತನಕ ಆರೋಪಿ ಹೆಚ್.​ಡಿ.ರೇವಣ್ಣಗೆ ಜೈಲು ವಾಸ
 • ಕಳೆದ 2 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಲ್ಲಿರೋ ರೇವಣ್ಣ
 • ಜೈಲಲ್ಲಿ ಕೊಡುತ್ತಿರುವ ಊಟ, ತಿಂಡಿ ಸೇವಿಸುತ್ತಿರೋ ರೇವಣ್ಣ
 • ಇಂದು ಬಸವ ಜಯಂತಿ, ಸರ್ಕಾರಿ ರಜೆ ಹಿನ್ನೆಲೆ ಕೋರ್ಟ್​ ಬಂದ್
 • ನಾಳೆಯೂ ಶನಿವಾರ, ಭಾನುವಾರ ಪ್ರತಿ ವಾರದಂತೆ ವಾರದ ರಜೆ
 • ಸೋಮವಾರ ಜನಪ್ರತಿನಿಧಿಗಳ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ
 • ಬೇಲ್‌ ಅರ್ಜಿ ಮುಂದೂಡಿಕೆ.. ಜೈಲಲ್ಲಿ ರೇವಣ್ಣ ಅಪ್ಸೆಟ್‌

ಜಾಮೀನು ಅರ್ಜಿ ಮುಂದೂಡಿಕೆಯಾಗುತ್ತಿದ್ದಂತೆ ರೇವಣ್ಣ ಫುಲ್ ಅಪ್ಸೆಟ್‌ ಆಗಿದ್ದಾರೆ ಅಂತ ತಿಳಿದುಬಂದಿದೆ. ನಿನ್ನೆ ಬೆಳಗ್ಗಿನಿಂದ ಬೇಸರದಲ್ಲಿದ್ದ ರೇವಣ್ಣ ಸಂಜೆ ಮೇಲೆ ಮತ್ತಷ್ಟು ಡಿಪ್ರೇಷನ್‌ಗೆ ಜಾರಿದಂತೆ ಕಂಡುಬಂದ್ರು. ಯಾರ ಬಳಿಯೂ ಮಾತನಾಡದೇ ಸುಮ್ಮನೆ ಕುಳಿತಿದ್ರೂ ಅಂತ ಜೈಲಿನ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಬಂಧನದ ಘಟನೆಯ ಬಗ್ಗೆ ಯೋಚನೆ ಮಾಡುತ್ತಾ ಕುಳಿತಿದ್ದರಂತೆ.. ಅಲ್ಲದೇ ವೈದ್ಯರ ಪರೀಕ್ಷೆಯೂ ಬೇಡ ಅಂತ ರೇವಣ್ಣ ಹೇಳಿದ್ದಾರೆ ಅಂತ ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿನಲ್ಲಿ ರೇವಣ್ಣ ಅಪ್ಸೆಟ್‌.. ಜಾಮೀನು ಅರ್ಜಿ ಮುಂದೂಡಿಕೆ ಬೆನ್ನಲ್ಲೇ ಏನೆಲ್ಲ ಆಯ್ತು..?

https://newsfirstlive.com/wp-content/uploads/2024/05/REVANNA-3-1.jpg

Load More