newsfirstkannada.com

ಕೈಕೊಟ್ಟ ಮ್ಯಾಕ್ಸಿ, ಕೊಹ್ಲಿ.. ಆರ್​​ಸಿಬಿ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ಫಾಫ್​​​

Share :

Published March 24, 2024 at 4:33pm

Update March 24, 2024 at 4:41pm

  ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​​

  ಚೆನ್ನೈ ವಿರುದ್ಧ ಆರ್​​ಸಿಬಿ ತಂಡಕ್ಕೆ ಹೀನಾಯ ಸೋಲು

  ಈ ಬಗ್ಗೆ ಕ್ಯಾಪ್ಟನ್​​​ ಫಾಫ್​ ಡುಪ್ಲೆಸಿಸ್​​ ಹೇಳಿದ್ದೇನು..?

ಇತ್ತೀಚೆಗೆ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಮೊದಲ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೀನಾಯ ಸೋಲು ಕಂಡಿದೆ. ಈ ಸೋಲಿನ ಬಗ್ಗೆ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಮಾತಾಡಿದ್ದಾರೆ.

ನೀವು ಯಾವಾಗ ಚೆನ್ನೈ ಸ್ಟೇಡಿಯಮ್​ನಲ್ಲಿ ಕ್ರಿಕೆಟ್​ ಆಡಿದ್ರೂ 6 ಓವರ್​ಗಳ ಬಳಿಕ ಬ್ಯಾಟಿಂಗ್​ ಮಾಡುವುದು ಕಷ್ಟ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಒಳ್ಳೆಯ ಬೌಲರ್ಸ್​ ಇದ್ದಾರೆ. ಅವರು ಮಿಡಲ್​ ಆರ್ಡರ್​​ನಲ್ಲಿ ಚೆನ್ನಾಗಿ ಕಂಟ್ರೋಲ್​ ಮಾಡುತ್ತಾರೆ ಎಂದರು.

ಮೊದಲು 10 ಓವರ್​ಗಳಲ್ಲಿ ಮಿಚ್​​ ಸರಿಯಾಗಿ ಇರಲಿಲ್ಲ. ಅವರು ಪ್ಲಾನ್​ ಮಾಡಿ ಚೇಸ್​ ಮಾಡಿದ್ರು. ನಾವು ಇನ್ನೊಂದಷ್ಟು ರನ್​ ಗಳಿಸಬೇಕಿತ್ತು. ಎರಡು ವಿಕೆಟ್​ ತೆಗೆದಿದ್ರೂ ನಾವು ಗೆಲ್ಲುತ್ತಿದ್ದೆವು. ದಿನೇಶ್​ ಕಾರ್ತಿಕ್​​, ಅನೂಜ್​ ರಾವತ್​​ ಅತ್ಯುತ್ತಮ ಬ್ಯಾಟಿಂಗ್​ ಮಾಡಿದ್ರು ಅನ್ನೋದು ಖುಷಿ ವಿಚಾರ. ನಮ್ಮ ಬ್ಯಾಟರ್​ಗಳು ರನ್​ ಗಳಿಸದೇ ಇದ್ದಿದ್ದೇ ಸೋಲಿಗೆ ಕಾರಣ ಎಂದರು ಫಾಫ್​​.

ಇದನ್ನೂ ಓದಿ: IPL: ಅದೇ ರಾಗ, ಅದೇ ಹಾಡು.. ಕೈಕೊಟ್ಟ ಕೊಹ್ಲಿ, ಮ್ಯಾಕ್ಸಿ.. ಮೊದಲ ಪಂದ್ಯ ದೇವರಿಗೆ ಎಂದ RCB ಫ್ಯಾನ್ಸ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೈಕೊಟ್ಟ ಮ್ಯಾಕ್ಸಿ, ಕೊಹ್ಲಿ.. ಆರ್​​ಸಿಬಿ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ಫಾಫ್​​​

https://newsfirstlive.com/wp-content/uploads/2024/03/Faf_Kohli.jpg

Load More