newsfirstkannada.com

3 ಭರ್ಜರಿ ಸಿಕ್ಸರ್​​.. ಬರೋಬ್ಬರಿ 10 ಫೋರ್​​.. ಕೇವಲ 23 ಬಾಲ್​ನಲ್ಲಿ 64 ರನ್​​ ಚಚ್ಚಿದ ಫಾಫ್​​​

Share :

Published May 4, 2024 at 10:52pm

  ಇಂದು ಆರ್​​ಸಿಬಿ, ಗುಜರಾತ್​ ಟೈಟನ್ಸ್​ ಮಧ್ಯೆ ರೋಚಕ ಪಂದ್ಯ

  ಆರ್​​ಸಿಬಿಗೆ 148 ರನ್​ಗಳ ಸಾಧಾರಣ ಗುರಿ ನೀಡಿದ ಗುಜರಾತ್​​

  ಆರ್​​ಸಿಬಿ ಪರ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಭರ್ಜರಿ ಬ್ಯಾಟಿಂಗ್​​​

ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಗುಜರಾತ್​ ಟೈಟನ್ಸ್​ ತಂಡಗಳು ಮುಖಾಮುಖಿ ಆಗಿವೆ. ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ಆರ್​​ಸಿಬಿಗೆ 148 ರನ್​ಗಳ ಗುರಿ ನೀಡಿದೆ.

ಇನ್ನು, ಆರ್​​​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​​​ ಫಾಫ್​ ಡುಪ್ಲೆಸಿಸ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 23 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ರು. ಬರೋಬ್ಬರಿ 3 ಸಿಕ್ಸರ್​​, 10 ಫೋರ್​ ಸಮೇತ 64 ರನ್​ ಸಿಡಿಸಿದ್ರು.

ಫಾಫ್​ ಬ್ಯಾಟಿಂಗ್​ ಮಾಡುವಾಗ ಸ್ಟ್ರೈಕ್​ ರೇಟ್​ ಬರೋಬ್ಬರಿ 280 ಇತ್ತು. ಇವರಿಗೆ ಸಾಥ್​ ನೀಡಿದ ವಿರಾಟ್​ ಕೊಹ್ಲಿ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಕೇವಲ 27 ಬಾಲ್​ನಲ್ಲಿ 4 ಸಿಕ್ಸರ್​​, 2 ಫೋರ್​ ಸಮೇತ 42 ರನ್​ ಚಚ್ಚಿದ್ರು.

ಇದನ್ನೂ ಓದಿ: ಹೈವೋಲ್ಟೇಜ್​ ಪಂದ್ಯದಲ್ಲಿ ಆರ್​​​ಸಿಬಿ ಶಾಕಿಂಗ್​​ ಪ್ರದರ್ಶನ.. ಗುಜರಾತ್​ 147 ರನ್​ಗೆ ಆಲೌಟ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

3 ಭರ್ಜರಿ ಸಿಕ್ಸರ್​​.. ಬರೋಬ್ಬರಿ 10 ಫೋರ್​​.. ಕೇವಲ 23 ಬಾಲ್​ನಲ್ಲಿ 64 ರನ್​​ ಚಚ್ಚಿದ ಫಾಫ್​​​

https://newsfirstlive.com/wp-content/uploads/2024/05/Faf-Duplessis_RCB-Batting.jpg

Load More