newsfirstkannada.com

ಗುಜರಾತ್​​ ವಿರುದ್ಧ ಗೆದ್ದ ಬಳಿಕ ಮಾತಾಡಿದ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​​.. ಈ ಬಗ್ಗೆ ಏನಂದ್ರು?

Share :

Published May 4, 2024 at 11:26pm

    ಇಂದು ಆರ್​​ಸಿಬಿ, ಗುಜರಾತ್​ ಟೈಟನ್ಸ್​ ಮಧ್ಯೆ ರೋಚಕ ಪಂದ್ಯ

    ಆರ್​​ಸಿಬಿಗೆ 148 ರನ್​ಗಳ ಸಾಧಾರಣ ಗುರಿ ನೀಡಿದ ಗುಜರಾತ್​​

    ಗುಜರಾತ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು!

ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಗುಜರಾತ್​ ಟೈಟನ್ಸ್​ ವಿರುದ್ಧ ಗೆದ್ದು ಬೀಗಿದೆ.

ಇನ್ನು, ಗೆದ್ದ ಬಳಿಕ ಮಾತಾಡಿದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​, ಕಳೆದ ಮೂರು ಪಂದ್ಯಗಳಲ್ಲಿ ನಾವು ಅದ್ಭುತ ಪ್ರದರ್ಶನ ನೀಡಿದ್ದೇವೆ. ಬೌಲಿಂಗ್​ ಮತ್ತು ಫೀಲ್ಡಿಂಗ್​ನಲ್ಲೂ ನಂಬಲು ಸಾಧ್ಯವಾಗದ ರೀತಿಯಲ್ಲಿ ಆಡಿದ್ದೇವೆ ಎಂದರು.

ನಾನು ಇಂದು ಆಡಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಚೆನ್ನಾಗಿ ಆಡಿದ್ದೀನಿ ಅನ್ನೋ ಖುಷಿ ಇದೆ. ಯಾವಾಗಲೂ ಪಿಚ್​​ ಬಗ್ಗೆ ಮೊದಲೇ ತಿಳಿದುಕೊಳ್ಳುತ್ತೇವೆ. ನಂತರ ನಮ್ಮ ಬೌಲರ್​ಗಳ ಮಾತಾಡುತ್ತೇವೆ. ನಾವು 190 ರನ್​​ ಟಾರ್ಗೆಟ್​ ನೀಡುತ್ತಾರೆ ಎಂದು ಭಾವಿಸಿದ್ದೆವು. ಕೊನೆಗೂ ಬಿರುಸಿನಿಂದಲೇ ಬ್ಯಾಟ್​ ಮಾಡಿ ಗೆದ್ದೆವು. ಇನ್ನೂ ಹೆಚ್ಚು ರನ್​ ಇದ್ದರೂ ಆರಾಮಾಗಿ ಚೇಸ್​ ಮಾಡುತ್ತಿದ್ದೆವು ಎಂದರು.

ಗುಜರಾತ್​ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಆರ್​​​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​​​ ಫಾಫ್​ ಡುಪ್ಲೆಸಿಸ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 23 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ರು. ಬರೋಬ್ಬರಿ 3 ಸಿಕ್ಸರ್​​, 10 ಫೋರ್​ ಸಮೇತ 64 ರನ್​ ಸಿಡಿಸಿದ್ರು. ಫಾಫ್​ ಬ್ಯಾಟಿಂಗ್​ ಮಾಡುವಾಗ ಸ್ಟ್ರೈಕ್​ ರೇಟ್​ ಬರೋಬ್ಬರಿ 280 ಇತ್ತು.

ಇದನ್ನೂ ಓದಿ: ಗುಜರಾತ್​​ ವಿರುದ್ಧ ಗೆದ್ದು ಬೀಗಿದ ಬೆಂಗಳೂರು; ಆರ್​​ಸಿಬಿ ಪ್ಲೇ ಆಫ್​ ಕನಸು ಜೀವಂತ!

ಗುಜರಾತ್​​ ವಿರುದ್ಧ ಗೆದ್ದ ಬಳಿಕ ಮಾತಾಡಿದ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​​.. ಈ ಬಗ್ಗೆ ಏನಂದ್ರು?

https://newsfirstlive.com/wp-content/uploads/2024/04/Faf-Duplessis_RCB.jpg

Load More