newsfirstkannada.com

ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ, ನನಗೇನು ಸಿಕ್ಕಿಲ್ಲ; ಫಾಹದ್ ಫಾಸಿಲ್ ಹೀಗ್ಯಾಕಂದ್ರು?

Share :

Published May 8, 2024 at 2:33pm

Update May 8, 2024 at 2:55pm

  ಪುಷ್ಪದಲ್ಲಿ ಭಾನ್​ವರ್​ ಸಿಂಗ್​ ಪಾತ್ರ ಮಾಡುತ್ತಿರುವ ಫಾಹದ್​ ಫಾಸಿಲ್​​

  ಅಲ್ಲು ಅರ್ಜುನ್ ಅವರ​ ಪುಷ್ಪ-2 ಸಿನಿಮಾದಲ್ಲೂ ಫಾಹದ್​ ಫಾಸಿಲ್​​ ನಟಿಸುತ್ತಿದ್ದಾರೆ

  ಪುಷ್ಪ ಮಾಡಿದ್ದಕ್ಕೆ ನನಗೇನು ಸಿಕ್ತು ಅನ್ನೋದು ತಪ್ಪು ಕಲ್ಪನೆ ಎಂದ ಮಾಲಿವುಡ್​ ನಟ

ಬಹುಭಾಷಾ ನಟ ಫಾಹದ್ ಫಾಸಿಲ್ ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಪುಷ್ಪ ಸಿನಿಮಾ ಆದ್ಮೇಲೆ ಫಾಹದ್​ ಲೈಫ್ ಚೇಂಜ್ ಆಯ್ತು ಎಂಬ ಅಭಿಪ್ರಾಯ ಬಗ್ಗೆ ಮಾತನಾಡಿದ್ದಾರೆ.

ಮಾಲಿವುಡ್​ ನಟ ಫಾಹದ್ ಫಾಸಿಲ್, ‘‘ಪುಷ್ಪ ಸಿನಿಮಾದಿಂದ ನನಗೇನು ಸಿಕ್ಕಿಲ್ಲ. ನಾನು ಆ ಸಿನಿಮಾನ ಸುಕುಮಾರ್ ಅವರಿಗಾಗಿ ಮಾಡಿದೆ. ನಾನೊಬ್ಬ ನಟ. ಅದರಲ್ಲಿ ನನಗೆ ಖುಷಿ ಇದೆ. ಪುಷ್ಪ ಮಾಡಿದ್ದಕ್ಕೆ ನನಗೇನು ಸಿಕ್ತು ಅನ್ನೋದು ತಪ್ಪು ಕಲ್ಪನೆ” ಎಂದಿದ್ದಾರೆ.

ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ಫಾಹದ್ ಫಾಸಿಲ್ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಎರಡನೇ ಭಾಗದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಹಾಡು ಬಿಡುಗಡೆಯಾಗಿದ್ದು, ಹಾಡಿನಲ್ಲಿ ವಿಭಿನ್ನವಾಗಿ ಅಲ್ಲು ಅರ್ಜುನ್​ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಅನೇಕರು ಈ ಹಾಡಿಗೆ ರೀಲ್ಸ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

ಇದನ್ನೂ ಓದಿ:ಪತಿಯಿಂದ ದೂರವಾದ ‘ಶೈಲೂ’ ನಟಿ.. ನನಗೂ ನನ್ನ ಮಗಳಿಗೆ ಇರೋದು ಇದೊಂದೇ ದಾರಿ ಎಂದ ಭಾಮಾ

ಪುಷ್ಪ-1 ಸಕಸ್ಸ್​​ ಬಳಿಕ ಪುಷ್ಪ-2 ತೆರೆಗೆ ಬರಲು ಬಾಕಿ ಇದೆ. ಈಗಾಗಲೇ ಫ್ಯಾನ್ಸ್ ಈ ಸಿನಿಮಾಗಾಗಿ ಕಾದು ಕುಳಿತ್ತಿದ್ದಾರೆ. ಅಂದಹಾಘೆಯೇ ಸಿನಿಮಾ ಸುಕುಮಾರ್​ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಇದಕ್ಕಿದೆ. ಪೊಲಾಂಡ್ ಮೂಲದ ಮಿರೋಸ್ಲಾ ಬ್ರೋಜೆಕ್ ಕ್ಯಾಮೆರಾ ಕೈಚಳಕದಲ್ಲಿ ಸಿನಿಮಾ ಬರುತ್ತಿದೆ​.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ, ನನಗೇನು ಸಿಕ್ಕಿಲ್ಲ; ಫಾಹದ್ ಫಾಸಿಲ್ ಹೀಗ್ಯಾಕಂದ್ರು?

https://newsfirstlive.com/wp-content/uploads/2024/05/pushpa-2.jpg

Load More