newsfirstkannada.com

ಟ್ರ್ಯಾಕ್ಟರ್ ಸಾಲ, ಬೆಳೆ ಸಾಲ, ಕೈ ಸಾಲ.. ಸಾಲಬಾಧೆಗೆ ಬೇಸತ್ತು ನೇಣು ಹಾಕಿಕೊಂಡ ರೈತ

Share :

Published July 10, 2024 at 11:40am

    ಒಂದೆರಡಲ್ಲ ಎಷ್ಟು ಲಕ್ಷ ರೂಪಾಯಿ ಸಾಲ ಮಾಡಿದ್ದ ಗೊತ್ತಾ?

    ಆಲೆಮನೆ ಬೆಂಕಿಗಾಹುತಿಯಾಗಿ, ಬೆಳೆ ಇಲ್ಲದೆ ನಷ್ಟ ಅನುಭವಿಸುತ್ತಿದ್ದ ರೈತ

    ನಷ್ಟದಿಂದ ಕಂಗೆಟ್ಟಿದ್ದ ರೈತ ಮನೆಯಲ್ಲೇ ನೇಣು ಹಾಕಿಕೊಂಡ ಆತ್ಮಹತ್ಯೆ

ಮಂಡ್ಯ: ಸಾಲಬಾಧೆಗೆ ಬೇಸತ್ತು ರೈತ ನೇಣಿಗೆ ಶರಣಾದ ಘಟನೆ ನಡೆದಿದೆ. ಮಂಡ್ಯ ತಾಲೂಕಿನ ಬಿಳಿದೇಗಲು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಬಿ.ಸಿ.ಸ್ವಾಮಿ(48) ಆತ್ಮಹತ್ಯೆ ಮಾಡಿಕೊಂಡ ರೈತ. ಟ್ರ್ಯಾಕ್ಟರ್ ಸಾಲ, ಬೆಳೆ ಸಾಲ, ಕೈ ಸಾಲ ಸೇರಿದಂತೆ ಹತ್ತು ಲಕ್ಷಕ್ಕೂ ಹೆಚ್ಚು ಬಿ.ಸಿ.ಸ್ವಾಮಿ ಸಾಲ ಮಾಡಿದ್ದನು.

ಇದನ್ನೂ ಓದಿ: ನೋಡ ನೋಡುತ್ತಿದ್ದಂತೆಯೇ ಪ್ರಪಾತಕ್ಕೆ ಉರುಳಿ ಬಿದ್ದ ಲಾರಿ! ಭಯಾನಕವಾಗಿದೆ ದೃಶ್ಯ

ಇತ್ತೀಚೆಗೆ ಆತನ ಆಲೆಮನೆ ಬೆಂಕಿಗಾಹುತಿಯಾಗಿ ನಷ್ಟವಾಗಿತ್ತು. ಎರಡು ಎಕರೆ ಜಮೀನು ಹೊಂದಿದ್ದ ಸ್ವಾಮಿ ಯಾವುದೇ ಬೆಳೆ ಇಲ್ಲದೆ ನಷ್ಟಕ್ಕೆ ಒಳಗಾಗಿದ್ದನು.

ಇದನ್ನೂ ಓದಿ: ಸಿಕ್ಕಿ ಬಿದ್ದ ಅಂತರ್​ ಜಿಲ್ಲಾ ಕಳ್ಳರು! 244 ಗ್ರಾಂ ಬಂಗಾರ, 2500 ಗ್ರಾಂ ಬೆಳ್ಳಿ ವಶಕ್ಕೆ

ನಷ್ಟದಿಂದ ಕಂಗೆಟ್ಟಿದ್ದ ರೈತ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರ್ಯಾಕ್ಟರ್ ಸಾಲ, ಬೆಳೆ ಸಾಲ, ಕೈ ಸಾಲ.. ಸಾಲಬಾಧೆಗೆ ಬೇಸತ್ತು ನೇಣು ಹಾಕಿಕೊಂಡ ರೈತ

https://newsfirstlive.com/wp-content/uploads/2024/07/mandya-former.jpg

Load More