newsfirstkannada.com

6,6,6,6,6,6,6,4,4,4,4,4; 18 ಬಾಲ್​ನಲ್ಲಿ 65 ರನ್​ ಚಚ್ಚಿದ ಯಂಗ್​ ಪ್ಲೇಯರ್​​ ಯಾರು?

Share :

Published April 20, 2024 at 10:23pm

Update April 20, 2024 at 10:41pm

    ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಹೈವೋಲ್ಟೇಜ್​ ಮ್ಯಾಚ್​​

    ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ​​ ಹೈದರಾಬಾದ್​​ ಬೃಹತ್​​ ಟಾರ್ಗೆಟ್​​​

    ಹೈದರಾಬಾದ್​ ಬೌಲರ್​​ಗಳ ಬೆಂಡೆತ್ತಿದ ಡೆಲ್ಲಿ ಕ್ಯಾಪಿಟಲ್ಸ್​​ ಯಂಗ್​ ಬ್ಯಾಟರ್​​

ಇಂದು ಅರುಣ್​ ಜೇಟ್ಲಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸನ್​ರೈಸರ್ಸ್​ ಹೈದರಾಬಾದ್ 267 ರನ್​ಗಳ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಇನ್ನು, ಹೈದರಾಬಾದ್​ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ ಪರ ಅಬ್ಬರದ ಬ್ಯಾಟಿಂಗ್​ ಮಾಡಿದ ಜೇಕ್ ಫ್ರೇಸರ್-ಮೆಗರ್ಕ್ ಕೇವಲ 18 ಬಾಲ್​ನಲ್ಲಿ 65 ರನ್​ ಸಿಡಿಸಿದ್ರು. ಅದರಲ್ಲೂ ಒಂದೇ ಓವರ್​ನಲ್ಲಿ 3 ಸಿಕ್ಸರ್​​, 3 ಫೋರ್​ ಸಿಡಿಸಿ 30 ರನ್​ ಬಾರಿಸಿದ್ರು.

ಹೈದರಾಬಾದ್​ ಬೌಲರ್​ಗಳ ಬೆಂಡೆತ್ತಿದ ಜೇಕ್ ಫ್ರೇಸರ್-ಮೆಗರ್ಕ್ ಬರೋಬ್ಬರಿ 7 ಸಿಕ್ಸರ್​​, 5 ಫೋರ್​ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ 360ಕ್ಕೂ ಹೆಚ್ಚು ಇತ್ತು.

ಇದನ್ನೂ ಓದಿ: RCB ಮಾಜಿ ಪ್ಲೇಯರ್​ ಶಾಬಾಜ್​​​, ಹೆಡ್​ ಭರ್ಜರಿ ಬ್ಯಾಟಿಂಗ್​​; ಡೆಲ್ಲಿಗೆ SRH​​ 267 ರನ್​ ಬಿಗ್​ ಟಾರ್ಗೆಟ್​​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6,6,6,6,6,6,6,4,4,4,4,4; 18 ಬಾಲ್​ನಲ್ಲಿ 65 ರನ್​ ಚಚ್ಚಿದ ಯಂಗ್​ ಪ್ಲೇಯರ್​​ ಯಾರು?

https://newsfirstlive.com/wp-content/uploads/2024/04/MCG.jpg

Load More