newsfirstkannada.com

RCB ಮಾಜಿ ಪ್ಲೇಯರ್​ ಶಾಬಾಜ್​​​, ಹೆಡ್​ ಭರ್ಜರಿ ಬ್ಯಾಟಿಂಗ್​​; ಡೆಲ್ಲಿಗೆ SRH​​ 267 ರನ್​ ಬಿಗ್​ ಟಾರ್ಗೆಟ್​​​

Share :

Published April 20, 2024 at 9:58pm

Update April 20, 2024 at 10:02pm

    ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಹೈವೋಲ್ಟೇಜ್​ ಮ್ಯಾಚ್​​

    ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್,​​ ಸನ್​ರೈಸರ್ಸ್​ ಹೈದರಾಬಾದ್​​ ಕಾಳಗ

    ಡೆಲ್ಲಿಗೆ ಬರೋಬ್ಬರಿ 267 ರನ್​ಗಳ ಬಿಗ್​ ಟಾರ್ಗೆಟ್​ ಹೈದರಾಬಾದ್​ ಟೀಮ್​​

ಇಂದು ಅರುಣ್​ ಜೇಟ್ಲಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಮತ್ತು ಸನ್​ರೈಸರ್ಸ್​ ಹೈದರಾಬಾದ್​​ ಟೀಮ್​ ಮುಖಾಮುಖಿ ಆಗಿವೆ.

ಇನ್ನು, ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್​​ ರಿಷಬ್​ ಪಂತ್​​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ರು. ಹಾಗಾಗಿ ಸನ್​ರೈಸರ್ಸ್​ ಹೈದರಾಬಾದ್​ ಟೀಮ್​ ಮೊದಲು ಬ್ಯಾಟಿಂಗ್​ ಮಾಡಿತ್ತು.

ಹೈದರಾಬಾದ್​ ಪರ ಓಪನರ್​ ಆಗಿ ಬಂದ ಅಭಿಷೇಕ್​ ಶರ್ಮಾ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 12 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​​​, 2 ಫೋರ್​ ಸಮೇತ 46 ರನ್​ ಚಚ್ಚಿದ್ರು. ಈ ಮೂಲಕ ಆರಂಭದಲ್ಲೇ ಸನ್​ರೈಸರ್ಸ್​ ಹೈದರಾಬಾದ್​ ಬೃಹತ್​​ ಮೊತ್ತ ಕಲೆ ಹಾಕಲು ಸಹಾಯ ಮಾಡಿದ್ರು.

ಇನ್ನೊಂದೆಡೆ ಟ್ರಾವಿಸ್​​​​ ಹೆಡ್​​​ ಕೂಡ ಅಬ್ಬರಿಸಿದ್ರು. ಕೇವಲ 32 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​​​, 11 ಫೋರ್​ ಸಮೇತ 89 ರನ್​ ಚಚ್ಚಿದ್ರು. ಈ ಮೂಲಕ ಹೈದರಾಬಾದ್​ ಪರ ದಾಖಲೆ ಬರೆದ್ರು.

ಇವರಿಗೆ ಸಾಥ್​ ಕೊಟ್ಟ ಆರ್​​ಸಿಬಿ ಮಾಜಿ ಪ್ಲೇಯರ್​ ಶಾಬಾಜ್​ 5 ಸಿಕ್ಸರ್​​, 2 ಫೋರ್​​ನೊಂದಿಗೆ 59 ರನ್​​ ಬಾರಿಸಿದ್ರು. ಕ್ಲಾಸೇನ್​​ 13, ನಿತೀಶ್​ ರೆಡ್ಡಿ 37, ಅಬ್ದುಲ್​ ಸಮದ್​​ 13 ರನ್​ ಗಳಿಸಿದ್ದು, ಇವರ ಸಹಾಯದಿಂದ ಹೈದರಾಬಾದ್​ 20 ಓವರ್​ನಲ್ಲಿ 266 ರನ್​ ಪೇರಿಸಿದೆ. ಡೆಲ್ಲಿಗೆ 267 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಇದನ್ನೂ ಓದಿ: 6,6,6,6,4,4,4,4,4,4,4; ಕೇವಲ 16 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಟ್ರಾವಿಸ್​ ಹೆಡ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ಮಾಜಿ ಪ್ಲೇಯರ್​ ಶಾಬಾಜ್​​​, ಹೆಡ್​ ಭರ್ಜರಿ ಬ್ಯಾಟಿಂಗ್​​; ಡೆಲ್ಲಿಗೆ SRH​​ 267 ರನ್​ ಬಿಗ್​ ಟಾರ್ಗೆಟ್​​​

https://newsfirstlive.com/wp-content/uploads/2024/04/Shahbhaz.jpg

Load More