newsfirstkannada.com

6,6,6,6,4,4,4,4,4,4,4; ಕೇವಲ 16 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಟ್ರಾವಿಸ್​ ಹೆಡ್​​

Share :

Published April 20, 2024 at 7:49pm

Update April 20, 2024 at 8:05pm

    ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಹೈವೋಲ್ಟೇಜ್​ ಮ್ಯಾಚ್​​

    ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್,​​ ಸನ್​ರೈಸರ್ಸ್​ ಹೈದರಾಬಾದ್​​ ಕಾಳಗ

    ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​​ ಕ್ಯಾಪ್ಟನ್​ ರಿಷಬ್​ ಪಂತ್​ ಬ್ಯಾಟಿಂಗ್​ ಆಯ್ಕೆ!

ಇಂದು ಅರುಣ್​ ಜೇಟ್ಲಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಮತ್ತು ಸನ್​ರೈಸರ್ಸ್​ ಹೈದರಾಬಾದ್​​ ಟೀಮ್​ ಮುಖಾಮುಖಿ ಆಗಿವೆ.

ಇನ್ನು, ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್​​ ರಿಷಬ್​ ಪಂತ್​​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಸನ್​ರೈಸರ್ಸ್​ ಹೈದರಾಬಾದ್​ ಟೀಮ್​ ಮೊದಲು ಬ್ಯಾಟಿಂಗ್​ ಮಾಡುತ್ತಿದೆ.

ಹೈದರಾಬಾದ್​ ಪರ ಓಪನರ್​ ಆಗಿ ಬಂದ ಟ್ರಾವಿಸ್​​​​ ಹೆಡ್​​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 16 ಬಾಲ್​ನಲ್ಲಿ 4 ಭರ್ಜರಿ ಸಿಕ್ಸರ್​​​, 7 ಫೋರ್​ ಸಮೇತ 54 ರನ್​ ಚಚ್ಚಿದ್ರು. ಈ ಮೂಲಕ ಹೈದರಾಬಾದ್​ ಪರ ಅತೀ ವೇಗದ ಅರ್ಧಶತಕ ಸಿಡಿಸಿದ್ರು.

ಇದನ್ನೂ ಓದಿ: ಇಂದು ಡೆಲ್ಲಿ, ಹೈದರಾಬಾದ್​​ ಮಧ್ಯೆ ರೋಚಕ ಪಂದ್ಯ; ಮತ್ತೆ ಕನ್ನಡಿಗ ಮಯಾಂಕ್​​ ಅಗರ್ವಾಲ್​ಗೆ​ ಅವಮಾನ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6,6,6,6,4,4,4,4,4,4,4; ಕೇವಲ 16 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಟ್ರಾವಿಸ್​ ಹೆಡ್​​

https://newsfirstlive.com/wp-content/uploads/2024/04/Travis-Head11.jpg

Load More