newsfirstkannada.com

ಉಪ್ಪು ತಿಂದವನು ನೀರು ಕುಡಿಯಲೇ ಬೇಕು.. ಫಯಾಜ್​ ಶಿಕ್ಷೆಯ ಬಗ್ಗೆ ತಾಯಿ ಮುಮ್ತಾಜ್​ ಏನಂದ್ರು?

Share :

Published April 20, 2024 at 11:39am

Update April 20, 2024 at 11:44am

    ರಾಜ್ಯವೇ ಬಿಚ್ಚಿ ಬೀಳಿಸಿದ ನೇಹಾ ಹಿರೇಮಠ್​ ಮರ್ಡರ್​

    ಆಕೆಯನ್ನು 11 ಬಾರಿ ಚುಚ್ಚಿಕೊಂದ ಸ್ನೇಹಿತ.. ಉಸಿರು ಚೆಲ್ಲಿದ ನೇಹಾ

    ಕೊಲೆಗಾರ ಫಯಾಜ್​ ಶಿಕ್ಷೆಯ ಬಗ್ಗೆ ತಾಯಿ ಪತ್ರಿಕ್ರಿಯೆ ಇಲ್ಲಿದೆ

ನೇಹಾ ಹಿರೇಮಠ್​ ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. 23 ವರ್ಷ ವಯಸ್ಸಿನ ನೇಹಾಳನ್ನ ಆಕೆಯ ಸ್ನೇಹಿತ ಫಯಾಜ್​ 11 ಬಾರಿ ಚುಚ್ಚಿ ಕೊಂದಿದ್ದಾನೆ. ಆಕೆಯ ಸಾವನ್ನು ರಾಜ್ಯವೇ ಖಂಡಿಸುತ್ತಿದ್ದು, ಕೊಲೆಗಾರನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯ ಕೇಳಿಬರುತ್ತಿದೆ.

ನೇಹಾ ಕೊಲೆ ಪ್ರಕರಣದ ಕುರಿತಾಗಿ ಕೊಲೆಗಾರ ಫಯಾಜ್​ ತಾಯಿ ಮುಮ್ತಾಜ್​ ನ್ಯೂಸ್​ಫಸ್ಟ್​ಗೆ ಪತ್ರಿಕ್ರಿಯಿಸಿದ್ದು, ಆತನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂದು ಕಣ್ಣೀರು ಸುರಿಸಿದ್ದಾರೆ.

ಇದನ್ನೂ ಓದಿ: ಇಬ್ರು ಕಾಲೇಜಲ್ಲಿ ಭೇಟಿ ಮಾಡ್ತಾ ಇದ್ರು, ಇವ್ನು ರೂಂ ಮಾಡಿ ಇದ್ದ.. ಆರೋಪಿ ಫಯಾಜ್​ ತಾಯಿ ನೇಹಾ ಬಗ್ಗೆ ಏನಂದ್ರು?

ಕರ್ನಾಟಕ ಈ ಘಟನೆಯನ್ನ ಖಂಡಿಸ್ತಾ ಇದೆ. ನನ್ನ ಮಗ ಮಾಡಿರೋದು ಬಹಳ ದೊಡ್ಡ ಅಪರಾಧ. ಉಪ್ಪು ತಿಂದವ್ನು ನೀರು ಕುಡಿಯಲೇ ಬೇಕು. ಅವನು ತಪ್ಪು ಮಾಡಿದ್ದಾನೆ. ಈ ನೆಲ ಕಾನೂನು ಏನು ಕ್ರಮ ಕೊಡುತ್ತೋ ಆ ಶಿಕ್ಷೆ ಕೊಡಲಿ. ಆ ಶಿಕ್ಷೆಯನ್ನ ಅವನು ಅನುಭವಿಸಲಿ. ಅವನು ಮಾಡಿರೋದು ತಪ್ಪು ಎಂದು ಫಯಾಜ್​ ತಾಯಿ ಮುಮ್ತಾಜ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಪ್ಪು ತಿಂದವನು ನೀರು ಕುಡಿಯಲೇ ಬೇಕು.. ಫಯಾಜ್​ ಶಿಕ್ಷೆಯ ಬಗ್ಗೆ ತಾಯಿ ಮುಮ್ತಾಜ್​ ಏನಂದ್ರು?

https://newsfirstlive.com/wp-content/uploads/2024/04/Neha-hiremat.jpg

Load More