newsfirstkannada.com

ಸದ್ದಿಲ್ಲದೇ ಮದುವೆಯಾಗಿದ್ದ ತಾಪ್ಸಿ ಪನ್ನು ಗುಟ್ಟೆಲ್ಲಾ ರಟ್ಟು.. ಬ್ಯೂಟಿಫುಲ್‌ ಡ್ಯಾನ್ಸ್‌ ವಿಡಿಯೋ ವೈರಲ್​!

Share :

Published April 3, 2024 at 8:53pm

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಗುಟ್ಟಾಗಿ ಮದುವೆಯಾದ ವಿಡಿಯೋ

  ವಿದೇಶಿ ಬ್ಯಾಡ್ಮಿಂಟನ್​ ಆಟಗಾರನ ಜೊತೆ ಹಸೆಮಣೆ ಏರಿದ ಬಹುಭಾಷಾ ನಟಿ ತಾಪ್ಸಿ

  ಬಹುಕಾಲದ ಗೆಳೆಯನನ್ನು ವರಿಸಿದ ಬಾಲಿವುಡ್​ ಕ್ಯೂಟ್​ ನಟಿ ತಾಪ್ಸಿ ಪನ್ನು

ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್​ ನಟಿ ತಾಪ್ಸಿ ಪನ್ನು ಗುಟ್ಟಾಗಿ ಮದುವೆಯಾದರು ಅನ್ನೋ ವಿಚಾರ ಸಖತ್ ವೈರಲ್​ ಆಗಿತ್ತು. ಇದೀಗ ತಾಪ್ಸಿ ಪನ್ನು ಮದುವೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತಿವೆ.

ಇದನ್ನೂ ಓದಿ: ವಿದೇಶಿ ಬ್ಯಾಡ್ಮಿಂಟನ್​ ಆಟಗಾರನನ್ನು ವರಿಸಿದ ‘ತಪ್ಪಡ್’​ ನಟಿ​.. ಸದ್ದಿಲ್ಲದೆ ಮದುವೆಯಾದ್ರು ತಾಪ್ಸಿ ಪನ್ನು

View this post on Instagram

A post shared by Cosmo Bae 😉 (@cosmobae)

ಹೌದು, ನಟಿ ​ಬಹುಭಾಷಾ ನಟಿ ತಾಪ್ಸಿ ಪನ್ನು ಬಹುಕಾಲದ ಗೆಳೆಯ, ಬ್ಯಾಡ್ಮಿಂಟನ್​ ಆಟಗಾರ ಮಥಿಯಾಸ್​​ ಬೋ ಜತೆ ವಿವಾಹವಾಗಿದ್ದಾರೆ. ನಟಿ ವಧುವಿನ ಬಟ್ಟೆಯಲ್ಲಿ ತಾಪ್ಸಿ ಪನ್ನು ರೆಡ್ ಕಲರ್​ ಹೆವಿ ವರ್ಕ್ ಡ್ರೆಸ್​​ ಧರಿಸಿಕೊಂಡು ಮಸ್ತ್​ ಡ್ಯಾನ್ಸ್ ಡ್ಯಾನ್ಸ್ ಮಾಡುತ್ತಾ ವೇದಿಕೆ ಏರುತ್ತಿದ್ದಾರೆ.

ನಟಿ ತಾಪ್ಸಿ ಪನ್ನು ಹಾಗೂ ಮಥಿಯಾಸ್​​ ಬೋ ಅವರು ಕೆಲವೇ ಕೆಲವರನ್ನು ಆಹ್ವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ನಟಿ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸದ್ದಿಲ್ಲದೇ ಮದುವೆಯಾಗಿದ್ದ ತಾಪ್ಸಿ ಪನ್ನು ಗುಟ್ಟೆಲ್ಲಾ ರಟ್ಟು.. ಬ್ಯೂಟಿಫುಲ್‌ ಡ್ಯಾನ್ಸ್‌ ವಿಡಿಯೋ ವೈರಲ್​!

https://newsfirstlive.com/wp-content/uploads/2024/04/taapsee.jpg

Load More