newsfirstkannada.com

ಕೊಹ್ಲಿಗೆ ಹೊಸ ಜವಾಬ್ದಾರಿ; ಟೀಮ್​ ಇಂಡಿಯಾಗೆ ಮಾಜಿ ಕ್ರಿಕೆಟರ್​ ಖಡಕ್​ ವಾರ್ನಿಂಗ್​!

Share :

Published April 23, 2024 at 5:47pm

Update April 23, 2024 at 5:48pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ 2024ರ ಐಸಿಸಿ ಟಿ20 ವಿಶ್ವಕಪ್

    ಐಸಿಸಿ ಮೆಗಾ ಟೂರ್ನಿಗೆ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯ

    ಟೀಮ್​ ಇಂಡಿಯಾಗೆ ಎಚ್ಚರಿಕೆ ಕೊಟ್ಟ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್​​!

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ 2024ರ ಐಸಿಸಿ ಟಿ20 ವಿಶ್ವಕಪ್ ನಡೆಯಲಿದೆ. ಈ ಮೆಗಾ ಟೂರ್ನಿಯಲ್ಲಿ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಭಾರತ ತಂಡದ ಪರ ಓಪನಿಂಗ್​ ಮಾಡಲಿದೆ ಎಂದು ವರದಿಯಾಗಿದೆ.

ಇನ್ನು, ಜೂನ್​​ 1ನೇ ತಾರೀಕಿಂದ 2024ರ ಟಿ20 ವಿಶ್ವಕಪ್ ನಡೆಯಲಿದ್ದು, ಈ ಮೆಗಾ ಟೂರ್ನಿಗೆ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯ ವಹಿಸುತ್ತವೆ. ಈ ಸಂದರ್ಭದಲ್ಲೇ ಬಿಸಿಸಿಐಗೆ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್​ ಆರೋನ್ ಫಿಂಚ್ ಎಚ್ಚರಿಕೆ ನೀಡಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಓಪನಿಂಗ್​ ಬೇಡ, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದಿದ್ದಾರೆ.

ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಓಪನಿಂಗ್​ ಮಾಡಲಿ. ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ ಮಾಡಬೇಕು. ಇವರಿಗೆ 3ನೇ ಕ್ರಮಾಂಕ ಅತ್ಯುತ್ತಮ ಸಂಖ್ಯೆ ಎಂದು ನಾನು ಭಾವಿಸುತ್ತೇನೆ. ವೈಟ್​​​​ ಬಾಲ್​ ಫರ್ಮೇಟ್​​ನಲ್ಲಿ ಕೊಹ್ಲಿ ಆಟವನ್ನು ಕಂಡಿದ್ದೇವೆ. ಹೀಗಾಗಿ ಕೊಹ್ಲಿ 3ನೇ ಕ್ರಮಾಂಕದಲ್ಲೇ ಆಡಲಿ, ಯಾವುದೇ ಕಾರಣಕ್ಕೂ ಓಪನಿಂಗ್​ ಬೇಡ. ಇದರಿಂದ ಭಾರತ ತಂಡಕ್ಕೆ ಸೋಲು ಎಂದು ವಾರ್ನಿಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ರೋಹಿತ್​ ಬಳಿಕ ಸಂಜು ಸ್ಯಾಮ್ಸನ್​ ಟೀಮ್​ ಇಂಡಿಯಾದ ಕ್ಯಾಪ್ಟನ್.. ಏನಿದು ಟ್ವಿಸ್ಟ್​​?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿಗೆ ಹೊಸ ಜವಾಬ್ದಾರಿ; ಟೀಮ್​ ಇಂಡಿಯಾಗೆ ಮಾಜಿ ಕ್ರಿಕೆಟರ್​ ಖಡಕ್​ ವಾರ್ನಿಂಗ್​!

https://newsfirstlive.com/wp-content/uploads/2024/03/Rohit_Kohli-IPL1.jpg

Load More