newsfirstkannada.com

ಸಿಲಿಕಾನ್​ ಸಿಟಿ ಬೆಂಗಳೂರು ಭಾರೀ ಅಗ್ನಿ ಅವಘಡ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published March 31, 2024 at 7:18pm

Update March 31, 2024 at 7:20pm

  ಫಾರೆಸ್ಟ್ ಏರಿಯಾದಲ್ಲಿ ಒಣ ಎಲೆಗೆ ತಗುಲಿರುವ ಬೆಂಕಿ

  ಪತಂದೂರು ಅಗ್ರಹಾರ ಸಮೀಪ ನಡೆದ ಅಗ್ನಿ ಅವಘಡ

  ಬೆಂಕಿಯನ್ನ ಹತೋಟಿಗೆ ತಂದ ಅಗ್ನಿಶಾಮಕ ದಳದ ಸಿಬ್ಬಂದಿ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ದಿನದಿಂದ ದಿನಕ್ಕೆ ಬಿರು ಬಿಸಿಲು ಹೆಚ್ಚಾಗುತ್ತಿದೆ. ರಣ ಭೀಕರ ಬಿಸಿಲಿಗೆ ಒಣ ಎಲೆಗೆ ದಿಢೀರ್​ ಬೆಂಕಿ ತಗುಲಿದ ಘಟನೆ ಪತಂದೂರು ಅಗ್ರಹಾರದ ಸಮೀಪ ನಡೆದಿದೆ.

ಇದನ್ನೂ ಓದಿ: ಹೃದಯವನ್ನ ಬ್ಯಾಗ್​ನಲ್ಲಿಟ್ಟುಕೊಂಡಿದ್ದಾರೆ ಬೆಂಗಳೂರಿನ ಈ ವ್ಯಕ್ತಿ! ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ 1 ಕೋಟಿ

ಫಾರೆಸ್ಟ್ ಏರಿಯಾದಲ್ಲಿ ಒಣ ಎಲೆಗೆ ಬೆಂಕಿ ತಗುಲಿದೆ. ಅರಣ್ಯ ವಲಯ ಆಗಿದ್ದರಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಅಕ್ಕ ಪಕ್ಕದ ನಿವಾಸಿಗಳು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎರಡು ಅಗ್ನಿ ಶಾಮಕದಳದ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನ ಹತೋಟಿಗೆ ತಂದಿದ್ದಾರೆ. ಸದ್ಯ ಈ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್​ ಸಿಟಿ ಬೆಂಗಳೂರು ಭಾರೀ ಅಗ್ನಿ ಅವಘಡ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/03/fire-35.jpg

Load More