WPLನಲ್ಲಿ ಆಗಿದ್ದೇ ಇಲ್ಲಿಯೂ ಆಗಿದೆ, ಏನದು..?
ಮೇ 26 ರಂದು ಐಪಿಎಲ್ ಫೈನಲ್ ಪಂದ್ಯ ನಡೆದಿತ್ತು
ನಿಮಗೆ ನಂಬೋಕೆ ಅಸಾಧ್ಯ ಅಂತಹ ಸಂಗತಿ ಮತ್ತೆ ಆಗಿದೆ
ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ಕೊನೆಗೊಂಡಿದೆ. ಮೇ 26 ರಂದು ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ 8 ವಿಕೆಟ್ಗಳಿಂದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. ಈ ಮೂಲಕ ಕೆಕೆಆರ್ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಇದಕ್ಕೂ ಮೊದಲು ಕೆಕೆಆರ್ 2012, 2014ರಲ್ಲಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿತ್ತು. ಸನ್ ರೈಸರ್ಸ್ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ.
ಇದನ್ನೂ ಓದಿ:ಅತ್ತೆ ಮನೆಗೆ ಬಂದು ಪತ್ನಿ ಮೇಲೆ ಗುಂಡು ಹಾರಿಸಿದ; ತಪ್ಪಿಸಿಕೊಂಡು ಓಡಿ ಹೋದ ಹೆಂಡತಿ.. ಆಮೇಲೆ ಆಗಿದ್ದೇ ಬೇರೆ..!
ಈ ವರ್ಷ ನಡೆದ ಐಪಿಎಲ್ ಹಾಗೂ ಡಬ್ಲ್ಯೂಪಿಎಲ್ ಟೂರ್ನಿಯಲ್ಲಿ ಕೆಲವು ಕಾಕತಾಳೀಯ ಎಂಬಂತೆ ಕೆಲವು ಘಟನೆಗಳು ನಡೆದಿದೆ. ಮೊನ್ನೆ ನಡೆದ ಫೈನಲ್ ಪಂದ್ಯವು ಮಹಿಳಾ ಪ್ರೀಮಿಯರ್ನಲ್ಲಿ ನಡೆದ ಕೆಲವು ಸಂಗತಿಗಳಿಗೆ ಸಾಮ್ಯತೆ ಇದ್ದವು.
ಏನವು..?
ಇದನ್ನೂ ಓದಿ:ಕುಂಕುಮ ಕುತೂಹಲ..! ವಿಡಿಯೋ ಬಿಡುಗಡೆ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಬಗ್ಗೆ ಹೆಚ್ಚಿದ ಈ ಅನುಮಾನ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್