newsfirstkannada.com

ಕುಂಕುಮ ಕುತೂಹಲ..! ವಿಡಿಯೋ ಬಿಡುಗಡೆ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಬಗ್ಗೆ ಹೆಚ್ಚಿದ ಈ ಅನುಮಾನ..!

Share :

Published May 28, 2024 at 10:01am

    ವಿದೇಶಾಂಗ ಇಲಾಖೆ ನೋಟಿಸ್ ಬೆನ್ನಲ್ಲೇ ಪ್ರಜ್ವಲ್ ಅಲರ್ಟ್​

    ವಿಡಿಯೋ ರಿಲೀಸ್​ ಬಳಿಕ ಪ್ರಜ್ವಲ್ ನಡೆ ಬಗ್ಗೆ ಅನುಮಾನ

    ಪ್ರಜ್ವಲ್ ರೇವಣ್ಣ ನಡೆ ಮೇಲೆ 10 ಅನುಮಾನಗಳು ಇವೆ

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಪ್ರಜ್ವಲ್‌ ರೇವಣ್ಣ ಪ್ರತ್ಯಕ್ಷರಾಗಿದ್ದಾರೆ. ‘ನಾನು ರಿಟರ್ನ್ ಬರ್ತೀದ್ದೀನಿ’ ಅನ್ನೋ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಎಸ್​ಐಟಿಯಿಂದ ಮುಂದಿನ ಕಾನೂನು ಪ್ರಕ್ರಿಯೆಗಳ ತಯಾರಿ ನಡೀತಿದೆ.

ಪ್ರಜ್ವಲ್ ವಿಡಿಯೋ ರಿಲೀಸ್​ ಬಳಿಕ ‘ಕುಂಕುಮ’ ಕುತೂಹಲ ಮೂಡಿದಿದೆ. ವಿಡಿಯೋದಲ್ಲಿ ಪ್ರಜ್ವಲ್​ ರೇವಣ್ಣ ಹಣೆಯಲ್ಲಿ ಕುಂಕುಮ ಇದೆ. ವಿದೇಶದಲ್ಲಿದ್ರೆ ಪ್ರಜ್ವಲ್ ಹಣೆಯಲ್ಲಿ ಕುಂಕುಮ ಹೇಗೆ ಬಂತು? ಕರ್ನಾಟಕದಲ್ಲಿದ್ದೇ ಪ್ರಜ್ವಲ್ ರೇವಣ್ಣ ವಿದೇಶದ ಕಥೆ ಕಟ್ಟಿದ್ರಾ? ಎಂಬ ಅನುಮಾನ ಎಸ್​ಐಟಿ ಅಧಿಕಾರಿಗಳಿಗೆ ಕಾಡಲು ಶುರುವಾಗಿದೆಯಂತೆ. ವಿಡಿಯೋ ರಿಲೀಸ್​ ಬಳಿಕ ಪ್ರಜ್ವಲ್ ನಡೆ ಬಗ್ಗೆ ಅನುಮಾನ ಮೂಡಿದ್ದು, ಪಾಸ್​ಪೋರ್ಟ್ ರದ್ದಿಗೆ ಹೆದರಿ ವಾಪಸ್ ಆಗ್ತಿದ್ದಾರಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಇದನ್ನೂ ಓದಿ:ಟೀಂ ಇಂಡಿಯಾ ಕೋಚ್​​ಗಾಗಿ ಹಗ್ಗಜಗ್ಗಾಟ.. ಶಾರೂಖ್ ಖಾನ್ vs ಜಯ್ ಶಾ..!

‘ಕುಂಕುಮ’ ಕುತೂಹಲ

  • ಕುತೂಹಲ 01: ಪ್ರಜ್ವಲ್ ವಿಡಿಯೋ ಮಾಡುವ ವೇಳೆ ಕುಂಕುಮ ಇಟ್ಟಿದ್ದು ಯಾಕೆ?
  • ಕುತೂಹಲ 02: ಪ್ರಜ್ವಲ್​ ವಿದೇಶದಲ್ಲೇ ಇದ್ದರೆ ಅವರಿಗೆ ಕುಂಕುಮ ಸಿಕ್ಕಿದ್ದು ಹೇಗೆ?
  • ಕುತೂಹಲ 03: ಒಂದು ತಿಂಗಳ ಹಿಂದೆಯೇ ದೇಶ ಬಿಟ್ಟಿದ್ದರೆ ಕುಂಕುಮ ಹೇಗೆ ಸಿಗುತ್ತೆ?
  • ಕುತೂಹಲ 04: ವಿದೇಶದಲ್ಲೇ ಭಾರತೀಯ ಕುಟುಂಬದ ಆಶ್ರಯ ಪಡೆದಿದ್ದಾರಾ?
  • ಕುತೂಹಲ 05: ದೇವಸ್ಥಾನಕ್ಕೆ ಹೋಗಿರಬೇಕು, ಇಲ್ಲ ಮನೆಯಲ್ಲಿ ಪೂಜೆ ಮಾಡಿರಬೇಕು
  • ಕುತೂಹಲ 06: ನಿನ್ನೆ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದ ರೇವಣ್ಣ
  • ಕುತೂಹಲ 07: ರೇವಣ್ಣ ದೇವಾಲಯದಿಂದ ಕೊಂಡೊಯ್ದ ಕುಂಕುಮ ಪ್ರಜ್ವಲ್ ಬಳಸಿದ್ದ?
  • ಕುತೂಹಲ 08: ಪ್ರಜ್ವಲ್​ ವಿಡಿಯೋದಲ್ಲಿ ಕೇಳಿ ಬಂದ ವಾಹನಗಳ ಹಾರ್ನ್​ ವಿದೇಶದ್ದಲ್ಲ
  • ಕುತೂಹಲ 09: ವಿಡಿಯೋದಲ್ಲಿ 3 ಬಾರಿ ಹಾರ್ನ್, ಪಕ್ಕಾ ಲೋಕಲ್ ಹಾರ್ನ್​ ಎಂಬ ಚರ್ಚೆ
  • ಕುತೂಹಲ 10: ಕಟಿಂಗ್ ಅಂಡ್ ಶೇವಿಂಗ್ ಮಾಡಿಸಿಕೊಂಡು ಚೆನ್ನಾಗೆ ಇರುವ ಪ್ರಜ್ವಲ್ ರೇವಣ್ಣ
  • ಕುತೂಹಲ 11: ಡಿಪ್ರೆಶನ್​ಗೆ ಹೋದ ಅಥವಾ ಐಸೋಲೇಶನ್ ಆದ ಲಕ್ಷಣಗಳು ಕಾಣ್ತಿಲ್ಲ

ಇದನ್ನೂ ಓದಿ:ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಂಕುಮ ಕುತೂಹಲ..! ವಿಡಿಯೋ ಬಿಡುಗಡೆ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಬಗ್ಗೆ ಹೆಚ್ಚಿದ ಈ ಅನುಮಾನ..!

https://newsfirstlive.com/wp-content/uploads/2024/05/prajaval1.jpg

Load More