ಸ್ಮೃತಿ ಮಂದಾನ, ಶ್ರೇಯಾಂಕ ಪಾಟೀಲ್ ಮತ್ಯಾರಿಗೆ ಸ್ಥಾನ?
ದುಬೈ ಹಾಗೂ ಶಾರ್ಜಾದಲ್ಲಿ ಟಿ-20 ವಿಶ್ವಕಪ್ ಪಂದ್ಯ ಆಯೋಜನೆ
ಹರ್ಮನ್ ಪ್ರೀತ್ ಕೌರ್ ಟೀಂ ಇಂಡಿಯಾದ ನಾಯಕಿ
ಐಸಿಸಿ ಮಹಿಳಾ ಟಿ-20 ವಿಶ್ವಕಪ್ಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಮತ್ತೊಮ್ಮೆ ಹರ್ಮನ್ ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಬಾರಿಯ ಟಿ-20 ವಿಶ್ವಕಪ್ ಅನ್ನು ಬಾಂಗ್ಲಾದೇಶ ಆತಿಥ್ಯ ವಹಿಸಿದೆ. ಆದರೆ ಬಾಂಗ್ಲಾದೇಶದ ಪರಿಸ್ಥಿತಿ ಸರಿ ಇಲ್ಲದ ಕಾರಣ ಪಂದ್ಯಗಳು ದುಬೈ ಹಾಗೂ ಶಾರ್ಜಾದಲ್ಲಿ ಆಯೋಜನೆಗೊಂಡಿವೆ. ವಿಶೇಷ ಅಂದರೆ ಟೀಂ ಇಂಡಿಯಾ ಪ್ರಕಟಿಸಿದ ತಂಡದಲ್ಲಿ ಐವರು ಆಟಗಾರರು ಆರ್ಸಿಬಿ ತಂಡದವರು ಅನ್ನೋದು ವಿಶೇಷವಾಗಿದೆ.
ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಮೂವರು..!
ಟೀಂ ಇಂಡಿಯಾ: ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ, ಸೆಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆ.ರೊಡ್ರಿಗಸ್, ರಿಚಾ ಘೋಷ್, ವೈ.ಭಾಟಿಯಾ, ಪಿ. ವಸ್ತ್ರಕರ್, ಎ.ರೆಡ್ಡಿ, ರೇಣುಕಾಸಿಂಗ್ ಠಾಕೂರ್, ಹೇಮಲತಾ, ಶೋಭಾನಾ, ಆರ್.ಯಾದವ್, ಶ್ರೇಯಾಂಕ ಪಾಟೀಲ್, ಎಸ್.ಸಂಜೀವನ್
ಇದನ್ನೂ ಓದಿ:ಈ ಆಟಗಾರರಿಗೆ ರೋಹಿತ್ ಶರ್ಮಾ ಕೊಟ್ರು ಎಚ್ಚರಿಕೆ; ಯಂಗ್ಸ್ಟರ್ ಕಲಿಯೋದು ತುಂಬಾನೇ ಇದೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್