ಬಿಲಿಯನ್ ಡೇಸ್ ಆಯೋಜಿಸಲು ಮುಂದಾದ ಫ್ಲಿಪ್ಕಾರ್ಟ್
ಗ್ರಾಹಕರಿಗಾಗಿ ಭರ್ಜರಿ ಆಫರ್ ತೆರೆದಿಡಲು ಮುಂದಾದ ಇ-ಕಾಮರ್ಸ್
ಮೊಟೊರೊಲಾ, ನಂಥಿಂಗ್ ಮೇಲೂ ಭರ್ಜರಿ ರಿಯಾಯಿತಿ
ಫ್ಲಿಪ್ಕಾರ್ಟ್ ಪ್ರತಿ ವರ್ಷದಂತೆ ಈ ವರ್ಷ ಕೂಡ ಬಿಗ್ ಬಿಲಿಯನ್ ಡೇಸ್ ಆಯೋಜಿಸಲು ಮುಂದಾಗಿದೆ. ಗ್ರಾಹಕರಿಗಾಗಿ ಭರ್ಜರಿ ಆಫರ್ ತೆರೆದಿಡಲು ಸಜ್ಜಾಗಿದೆ. ಹಲವು ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ ನೀಡುವುದಾಗಿ ಫ್ಲಿಪ್ಕಾರ್ಟ್ ರಿವೀಲ್ ಮಾಡಿದೆ.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಐಪ್ಯಾಡ್ 9ನೇ ಜನರೇಷನ್ ಟಾಬ್ಲೆಟ್ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ಬೆಲೆ ಕಡಿತಗೊಳಿಸಿ ಮಾರಾಟ ಮಾಡಲು ಮುಂದಾಗಿದೆ. ಅಂದಹಾಗೆಯೇ ಗ್ರಾಹಕರಿಗಾಗಿ 19 ಸಾವಿರಕ್ಕೆ ಖರೀದಿಸಲು ಅವಕಾಶ ತೆರೆದಿಟ್ಟಿದೆ. ಆ್ಯಪಲ್ ಕಂಪನಿಯ ಟಾಬ್ಲೆಟ್ ಖರೀದಿಸಲು ಬಯಸುವವರಿಗೆ ಈ ಆಫರ್ ಬೆಸ್ಟ್ ಎಂದೆನಿಸಿಕೊಳ್ಳಲಿದೆ.
ಇದನ್ನೂ ಓದಿ: iPhone 16 ಖರೀದಿಸುವ ಪ್ಲಾನ್ ಇದೆಯಾ? ಈ ದೇಶದಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ!
ಫ್ಲಿಪ್ಕಾರ್ಟ್ ತನ್ನ ವೆಬ್ಸೈಟ್ನಲ್ಲಿ ‘ಟೇಕ್ ಎ ಸ್ನೀಕ್ ಪೀಕ್’ ಸೆಕ್ಷನ್ ಮೂಲಕ ಡೀಲ್ ನಡೆಸುತ್ತಿದೆ. ಇದರಲ್ಲಿ ಐಪ್ಯಾಡ್ 9ನೇ ಜನರೇಶನ್ ಟಾಬ್ಲೆಟ್ ಬೆಲೆ 19 ಸಾವಿರ ರೂಪಾಯಿ ಎಂದು ನಮೂದಿಸಿದೆ.
ಐಪ್ಯಾಡ್ 9th ಜನರೇಶನ್ 10.2 ಇಂಚಿನ ಐಪಿಎಸ್ ಡಿಸ್ಪ್ಲೇ ಜೊತೆಗೆ 2160×1620 ಪಿಕ್ಸೆಲ್ ರೆಸನ್ಯೂಶನ್ ಹೊಂದಿದೆ. ಇದರಲ್ಲಿ ಟ್ರೂ ಟೋನ್ ಟೆಕ್ನಾಲಜಿ ಮತ್ತು 500 ನಿಟ್ಸ್ ಪೀಕ್ ಬ್ರೇಟ್ನೆಸ್ ನೀಡಿದೆ. A13 ಬಯೋನಿಕ್ ಚಿಪ್ಸೆಟ್ ಹೊಂದಿದೆ.
ಇದನ್ನೂ ಓದಿ: ಕಾರು ಅಡ್ಡಗಟ್ಟಿ ಕಿಡ್ನಾಪ್ಗೆ ಯತ್ನ.. ರೈಸ್ ಮಿಲ್ ಮಾಲೀಕನ ಪ್ಲಾನ್ಗೆ ಐವರು ಖದೀಮರು ಅರೆಸ್ಟ್
ಇದರಲ್ಲದೆ, 12MP ಅಲ್ಟ್ರಾ ವೈಡ್ ಫ್ರಂಟ್ ಕ್ಯಾಮೆರಾ ಜೊತೆಗೆ 122 ಡಿಗ್ರಿ ವೀವ್, ಫೇಸ್ ಟೈಮ್ ಕಾಲ್, 8MP ಕ್ಯಾಮೆರಾ ಸೇರಿ ಹಲವು ವೈಶಿಷ್ಟ್ಯಗಳಿವೆ.
ಫ್ಲಿಪ್ಕಾರ್ಟ್ ಐಪ್ಯಾಡ್ 9th ಜನರೇಶನ್ಗೆ ಮಾತ್ರವಲ್ಲದೆ, ಮೊಟೊರೊಲಾ, ನಂಥಿಂಗ್ ಸ್ಮಾರ್ಟ್ಫೋನ್ ಮೇಲೆ ಭರ್ಜರಿ ಆಫರ್ ನೀಡಿದೆ. ಬಿಗ್ ಬಿಲಿಯನ್ ಡೇಸ್ನಲ್ಲಿ ಕಡಿಮೆ ಬೆಲೆ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ