newsfirstkannada.com

×

iPhone 16 ಖರೀದಿಸುವ ಪ್ಲಾನ್​ ಇದೆಯಾ? ಈ ದೇಶದಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ!

Share :

Published September 12, 2024 at 1:47pm

Update September 12, 2024 at 1:48pm

    ಸಿಂಗಪುರದಲ್ಲಿ ಐಫೋನ್​​ 16 ಬಲು ದುಬಾರಿ

    ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುವ ದೇಶ ಯಾವುದು?

    ಭಾರತ ಎಷ್ಟನೇ ಸ್ಥಾನದಲ್ಲಿದೆ? iPhone 16 ಖರೀದಿಸಲು ಸೂಕ್ತವೇ

ಕುಪರ್ಟಿನೋ ಮೂಲದ ಆ್ಯಪಲ್​​ ಕೊನೆಗೂ ಐಫೋನ್​ 16 ಸಿರೀಸ್​ ಅನ್ನು ಬಿಡುಗಡೆ ಮಾಡಿದೆ. ನೂತನ ಬ್ರ್ಯಾಂಡೆಡ್​ ಫೋನ್​ ಈಗಾಗಲೇ ಹಲವರ ಮನಗೆದ್ದಿದೆ. ಆದರೆ ಇನ್ನು ಕೆಲವರು ಅದರ ಮೂಲ ಬೆಲೆ ಕೇಳಿ ತಲೆ ಕೆಡಿಸಿಕೊಂಡಿದ್ದಾರೆ. ಸದ್ಯ ಭಾರತವನ್ನು ಸೇರಿಸಿ ಕಡಿಮೆ ಬೆಲೆಗೆ ಐಫೋನ್​ 16 ಸಿರೀಸ್​ ಯಾವ ದೇಶದಲ್ಲಿ ಸಿಗುತ್ತದೆ ಎಂದು ನೋಡೋಣ.

ಐಫೋನ್​ 16 ಮತ್ತು ಐಫೋನ್​ 16 ಪ್ಲಸ್​​ 5 ಬಣ್ಣದಲ್ಲಿ ಸಿಗಲಿದೆ. ಕಪ್ಪು, ಬಿಳಿ, ಗುಲಾಬಿ, ಟೀಲ್​​ ಮತ್ತು ಅಲ್ಟ್ರಾಮರೀನ್​​ ಬಣ್ಣದಲ್ಲಿ ಖರೀದಿಸಬಹುದಾಗಿದೆ. ಸೆಪ್ಟೆಂಬರ್​​ 13ರಿಂದ ಐಫೋನ್​ 16 ಆರ್ಡರ್​ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್​​ 20ರಿಂದ ಖರೀದಿಗೆ ಸಿಗುತ್ತದೆ.

ಭಾರತದ ರೂಪಾಯಿಗಳಲ್ಲಿ ಐಫೋನ್​ 16ನ ದರ 128ಜಿಬಿ ಮಾಡಲ್​ 79,900 ರೂಪಾಯಿಂದ ಶುರುವಾಗುತ್ತದೆ. ಇದೆ ಹ್ಯಾಂಡ್​ಸೆಟ್​ 256 ಜಿಬಿ ಹಾಗೂ 512ಜಿಬಿ ಮಾಡಲ್​ನಲ್ಲೂ ಕೂಡ ದೊರೆಯುತ್ತವೆ ಅವುಗಳ ಬೆಲೆ 89,900 ಹಾಗೂ 1,09,900 ​ರೂಪಾಯಿ.

ಇದನ್ನೂ ಓದಿ: iPhone 16ಗೆ ಕಂಟಕವಾದ ಹುವೈ ಟ್ರಿಪಲ್​​ ಫೋಲ್ಡೆಬಲ್​ ​ಫೋನ್​! ಇದರ ಬೆಲೆಗೆ 2 ಬೈಕ್​ ಖರೀದಿಸಬಹುದು!

ಇನ್ನು ಐಫೋನ್ 16 ಪ್ಲಸ್​ 128 ಜಿಬಿ ಮಾಡಲ್​ನ ಬೆಲೆ 89,900 ಒಂದು ವೇಳೆ ನೀವು 256ಜಿಬಿಯನ್ನು ಆಯ್ಕೆ ಮಾಡಿಕೊಂಡಲ್ಲಿ ಅದರ ಬೆಲೆ ಒಂದು ಲಕ್ಷಕ್ಕೆ ಜಸ್ಟ್ ನೂರು ರೂಪಾಯಿ ಕಡಿಮೆ ಅಂದ್ರೆ 99,900. ಇನ್ನು ಐಫೋನ್16ಪ್ಲಸ್​​ 512 ಜಿಬಿ ಸ್ಟೋರೆಜ್ ಹೊಂದಿರುವ ಮಾಡೆಲ್​ಗೆ 1,19,900 ರೂಪಾಯಿಯನ್ನು ನಿಗದಿ ಮಾಡಲಾಗಿದೆ.

ಭಾರತದ ರೂಪಾಯಿಗಳಲ್ಲಿ ಐಫೋನ್ ಪ್ರೊ ಹಾಗೂ ಪ್ರೊಮ್ಯಾಕ್ಸ್​ನ ಬೆಲೆಯನ್ನು ನೋಡುವುದಾದರೆ ಐಫೋನ್ 16 ಪ್ರೊ 128ಜಿಬಿ ಮಾಡಲ್​ನ ಬೆಲೆ 1,19,900. ಆದ್ರೆ ಗ್ರಾಹಕರು ಈ ಸರಣಿಯಲ್ಲೂ 256 ಜಿಬಿ, 512 ಜಿಬಿ 1ಟಿಬಿ ಸ್ಟೋರೆಜ್ ಇರುವ ಹ್ಯಾಂಡ್​ಸೆಟ್​ನ್ನು ಆಯ್ಕೆ ಮಾಡಿಕೊಳ್ಳಬಹುದು ಅವುಗಳ ಬೆಲೆ 256 ಜಿಬಿ ಸ್ಟೋರೆಜ್​ನದ್ದು 1,29,990 ರೂಪಾಯಿ 512 ಜಿಬಿಯದ್ದು 1,49,900 ಹಾಗೂ 1 ಟೆರಾಬೈಟ್​ ಸ್ಟೋರೆಜ್ ಇರುವ ಹ್ಯಾಂಡ್​ಸೆಟ್​ನ ಬೆಲೆ 1,69,900 ರೂಪಾಯಿಗಳು.

ಇದನ್ನೂ ಓದಿ: RCB ಸೇರ್ತಾರಂತೆ ಈ ಆಟಗಾರ! ಕೊಹ್ಲಿ ಮಾತ್ರವಲ್ಲ ಈ ಕನ್ನಡಿಗ ಕೂಡ ಅದೃಷ್ಟಹೀನ..!

ಇನ್ನು ಐಫೋನ್ ಪ್ರೊಮ್ಯಾಕ್ಸ್​ನ 256ಜಿಬಿ ಸ್ಟೋರೆಜ್ ಇರುವ ಹ್ಯಾಂಡ್​ಸೆಟ್ ಬೆಲೆ 1,44,900 ರೂಪಾಯಿಗಳು. ಇದೇ ಐಫೋನ್​ 512 ಜಿಬಿ ಸ್ಟೋರೆಜ್​ನ ಸಾಮರ್ಥ್ಯವನ್ನು ಹೊಂದಿರುವ ಮಾಡೆಲ್ ಇದೆ. ಅದರ ಬೆಲೆ 1,64,900 ರೂಪಾಯಿಗಳು. ಅದೇ 1 ಟೆರಾ ಬೈಟ್​ ಸ್ಟೋರೆಜ್ ಸಾಮರ್ಥ್ಯವಿರುವ ಮಾಡೆಲ್​ನ ಬೆಲೆ 1,84,900 ರೂಪಾಯಿಗಳು.

ಭಾರತವನ್ನು ಹೊರತು ಪಡಿಸಿ ಅಮೆರಿಕಾದಲ್ಲಿ ಐಫೋನ್​ 16 ಸಿರೀಸ್​ ಬೆಲೆ 67,100 ರಿಂದ ಪ್ರಾರಂಭವಾಗುತ್ತದೆ. ಐಫೋನ್​ 16 ಪ್ರೊ ಮ್ಯಾಕ್ಸ್​​​ 1,00,692 ರೂಪಾಯಿಗೆ ಸಿಗುತ್ತದೆ.

ಕೆನಡಾ ದೇಶದಲ್ಲೂ 69,874 ರೂಪಾಯಿಗೆ ಐಫೋನ್​ 16 ಸಿರೀಸ್​​ ಸಿಗುತ್ತದೆ. ಇನ್ನು ದುಬೈನಲ್ಲಿ 77,701 ರೂಪಾಯಿಗೆ ಐಫೋನ್​ 16 ಖರೀದಿಸಬಹುದಾಗಿದೆ.

ಇದನ್ನೂ ಓದಿ: SSLC, ITI ಪಾಸ್ ಆಗಿದ್ರೆ ಸರ್ಕಾರಿ ಉದ್ಯೋಗ; ಪರೀಕ್ಷೆ ಇಲ್ಲ, 3 ಸಾವಿರಕ್ಕೂ ಅಧಿಕ ಜಾಬ್ಸ್

ಇನ್ನು ಸಿಂಗಪುರ ಮತ್ತು ಯುನೈಟೆಡ್​​​ ಕಿಂಗ್​ಡಮ್​​​ನಲ್ಲಿ ಐಫೋನ್​ 16 ಬಲು ದುಬಾರಿಯಾಗಿದೆ. 83,604 ರೂಪಾಯಿಗೆ ಐಫೋನ್​ 16 ಸಿಂಗಾಪುರದಲ್ಲಿ ದೊರೆತರೆ, 87,826 ರೂಪಾಯಿಗೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ಖರೀದಿಸಲು ಸಿಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

iPhone 16 ಖರೀದಿಸುವ ಪ್ಲಾನ್​ ಇದೆಯಾ? ಈ ದೇಶದಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ!

https://newsfirstlive.com/wp-content/uploads/2024/09/iPhone16.jpg

Load More