ಐಫೋನ್ 16ಗೆ ಪೈಪೋಟಿ ನೀಡುತ್ತಿರುವ ಚೀನಾ ಕಂಪನಿ
ಗ್ರಾಹಕರ ಗಮನ ಸೆಳೆದ ಹುವೈ ಮೇಟ್ XT ಸ್ಮಾರ್ಟ್ಫೋನ್
298 ಗ್ರಾಂ ತೂಕ, ಟ್ರಿಪಲ್ ಡಿಸ್ಪ್ಲೇ.. ಸಖತ್ತಾಗಿದೆ ಚೀನಾ ಫೋನ್
ಜನಪ್ರಿಯ ಆ್ಯಪಲ್ ಕಂಪನಿ ಐಫೋನ್ 16ನನ್ನು ಪರಿಚಯಿಸಿದೆ. ನೂತನ ಐಫೋನ್ ಎಲ್ಲರ ಗಮನಸೆಳೆದಿದೆ. ಆದರೆ ನೆರೆಯ ದೇಶ ಚೀನಾದಲ್ಲಿ ಮಾತ್ರ ಐಫೋನ್ 16ಗೆ ಹುವೈ ಕಂಪನಿ ಪ್ರಬಲ ಪೈಪೋಟಿ ನೀಡುತ್ತಿದೆ. ಕಾರಣ ಟ್ರಿಪಲ್ ಫೋಲ್ಡೆಬಲ್ ಫೋನ್ ಬಿಡುಗಡೆಗೊಂಡಿದ್ದು ಅಲ್ಲಿನ ಗ್ರಾಹಕರ ಮನಗೆದ್ದಿದೆ.
ಮಂಗಳವಾರದಂದು ಹುವೈ ಮೇಟ್ ಎಕ್ಸ್ಟಿ ಸ್ಮಾರ್ಟ್ಫೋನ್ ಬಿಡುಗಡೆಗೊಂಡಿದೆ. ಚೀನಾ ಗ್ರಾಹಕರನ್ನು ನೂತನ ಸ್ಮಾರ್ಟ್ಫೋನ್ ಸೆಳೆದುಕೊಂಡಿದೆ. ಮಾತ್ರವಲ್ಲದೆ ಐಫೋನ್ 16 ಮೇಲಿನ ಗಮನವನ್ನು ನೂತನ ಸ್ಮಾರ್ಟ್ಫೋನ್ ಸೆಳೆದುಕೊಂಡಿದೆ.
ಹುವೈ ಮೇಟ್ ಎಕ್ಸ್ಟಿ ಸ್ಮಾರ್ಟ್ಫೋನ್ 7.9 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 10.2 ಇಂಚಿನ LTPO OLED ಪ್ಯಾನೆಲನ್ನು ಹೊಂದಿದೆ. ನೂತನ ಸ್ಮಾರ್ಟ್ಫೋನ್ 298 ಗ್ರಾಂ ತೂಕವಿದೆ.
ಇದನ್ನೂ ಓದಿ: ಹ್ಯಾಂಡ್ಶೇಕ್ ಮಾಡಿ ಲೈವ್ ಡಿಬೇಟ್..! ಟ್ರಂಪ್ vs ಹ್ಯಾರಿಸ್ ಚರ್ಚೆಯಲ್ಲಿ ವಾದ, ಪ್ರತಿವಾದ ಹೇಗಿತ್ತು..?
ಹುವೈ ನೂತನ ಸಾಧನದಲ್ಲಿ AI ವೈಶಿಷ್ಟ್ಯಗಳಿವೆ. ಆಂತರಿಕ 5G ಚಿಪ್ಸೆಟ್ ಹೊಂದಿದೆ. 16GB RAM ಮತ್ತು 1TB ಸಂಗ್ರಹಣೆ ಇದರಲ್ಲಿದೆ.
ಇದನ್ನೂ ಓದಿ: ಅನಂತ್ ಅಂಬಾನಿ ಯಾವ SmartPhone ಬಳಸುತ್ತಾರೆ.. ಅದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ..!
ಹುವೈ ಮೇಟ್ ಎಕ್ಸ್ಟಿ ಸ್ಮಾರ್ಟ್ಫೋನ್ 50MP ಪ್ರೈಮರಿ ಸೆನ್ಸಾರ್ ಹೊಂದಿದೆ. 12MP ಅಲ್ಟ್ರಾವೈಡ್ ಲೆನ್ಸ್ ಮತ್ತು OIS ಜೊತೆಗೆ 12MP ಟೆಲಿಫೋಟೋ ಪೆರಿಸ್ಲೋಪ್ ಲೆನ್ಸ್ ಹೊಂದಿದೆ. 56000mAh ಬ್ಯಾಟರಿ ಇದರಲ್ಲಿದೆ. 66w ವೈರ್ಡ್ 50w ವೈರ್ಲೆಸ್ ಚಾರ್ಜಿಂಗ್ ವೇಗವನ್ನು ಬೆಂಬಲಿಸುತ್ತದೆ.
ಬೆಲೆ
ಹುವೈ ಮೇಟ್ ಎಕ್ಸ್ಟಿ ಸ್ಮಾರ್ಟ್ಫೋನ್ 16GB ಮತ್ತು 256GB ಬೇಸ್ ಮಾಡೆಲ್ನಲ್ಲಿ ಸಿಗುತ್ತದೆ. ಇದರ ಅಂದಾಜು ಬೆಲೆ 2.35 ಲಕ್ಷ ರೂಪಾಯಿ ಆಗಿದೆ. 1TB ಮಾದರಿಯ ಬೆಲೆ 2.83 ಲಕ್ಷ ರೂಪಾಯಿ ಆಗಿದೆ. ಅಂದಹಾಗೆಯೇ ಇದರ ಬೆಲೆಗೆ ಪಲ್ಸರ್ 150 ಸಿಸಿಯ 2 ಬೈಕ್ ಖರೀದಿಸಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ