Advertisment

ಎಚ್ಚರ! ಪೆಟ್ರೋಲ್​​ ಬಂಕ್​ನಲ್ಲಿ ಮಹಾಮೋಸ! 100 ರೂಪಾಯಿಗೆ 300ml ಪೆಟ್ರೋಲ್ ನೀಡಿ ವಂಚನೆ

author-image
AS Harshith
Updated On
ಎಚ್ಚರ! ಪೆಟ್ರೋಲ್​​ ಬಂಕ್​ನಲ್ಲಿ ಮಹಾಮೋಸ! 100 ರೂಪಾಯಿಗೆ 300ml ಪೆಟ್ರೋಲ್ ನೀಡಿ ವಂಚನೆ
Advertisment
  • 110 ರೂಪಾಯಿಗೆ ಪೆಟ್ರೋಲ್​ ಹಾಕಿಸಲು ಹೋದ ಬೈಕ್​​ ಸವಾರ
  • ಬೈಕ್​ ಸವಾರ ಪರಿಶೀಲನೆ ನಡೆಸಿದಾಗ ಬೆಳಕಿಗೆ ಬಂತು ಮಹಾಮೋಸ
  • ಒಂದೆಡೆ ಪೆಟ್ರೋಲ್ ರೇಟ್ ಬರೆ.. ಇತ್ತ ಬಂಕ್ ಮಾಲೀಕರಿಂದ ಸುಲಿಗೆ

ತುಮಕೂರು: 110 ರೂಪಾಯಿಗೆ 300ml ಪೆಟ್ರೋಲ್​ ನೀಡಿ ವಂಚಿಸುತ್ತಿದ್ದ ಘಟನೆಯೊಂದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಕುಣಿಗಲ್ ರಸ್ತೆಯಲ್ಲಿರುವ ಸಾಹುಕಾರ್ ಪ್ಯೂಯಲ್ ಪಾರ್ಕ್ ಎಂಬ HP ಪೆಟ್ರೋಲ್ ಬಂಕ್​ನಲ್ಲಿ  ಘಟನೆ ನಡೆದಿದೆ.

Advertisment

ಸವಾರನೋರ್ವ ತನ್ನ ಬೈಕ್​ಗೆ 110 ರೂಪಾಯಿಯ ಪವರ್ ಪೆಟ್ರೋಲ್ ಹಾಕಿಸಿಕೊಂಡಿದ್ದಾನೆ. ಬಳಿಕ ಪರಿಶೀಲನೆ ಮಾಡಿದಾಗ ಕೇವಲ 300 ml ಬಂದಿರೋದು ಬೆಳಕಿಗೆ ಬಂದಿದೆ.

publive-image

ಇದನ್ನೂ ಓದಿ: ಕೊಚ್ಚೆ ಮೇಲೆ ಕಲ್ಲು ಹಾಕಬಾರದು ಎಂದ ದಿವ್ಯಾ ಸುರೇಶ್​.. ದರ್ಶನ್​ ಪ್ರಕರಣದ ಬಗ್ಗೆ ಹೀಗಂದ್ರಾ?

ಇತ್ತೀಚೆಗೆ ಪೆಟ್ರೋಲ್ ಕದಿಯುವ ದಂಧೆ ಅತಿಯಾಗುತ್ತಿದ್ದು, ಒಂದು ಕಡೆ ಪೆಟ್ರೋಲ್ ರೇಟ್ ಬರೆ ಮತ್ತೊಂದು ಕಡೆ ಬಂಕ್ ಮಾಲೀಕರಿಂದ ಸುಲಿಗೆ ನಡೆಯುತ್ತಿದೆ. ಕಳೆದ ವಾರವಷ್ಟೇ‌ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಇದೇ ರೀತಿ ದಂಧೆ ಬಯಲಾಗಿತ್ತು. ಪೆಟ್ರೋಲ್ ಬಂಕ್ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ನಡೆದಿತ್ತು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment