ಬೇಸರ ಬದಿಗೊತ್ತಿ ಅಖಾಡಕ್ಕೆ ಧುಮುಕಿದ ರೋಹಿತ್
ಮೊದಲ ಟ್ರೈನಿಂಗ್ ಸೆಷನ್ನಲ್ಲಿ ಗುಡುಗಿದ್ದೇಕೆ ರೋಹಿತ್..?
ರೋಹಿತ್ ಈಗ ಕ್ಯಾಪ್ಟನ್ ಅಲ್ಲ, ಬರೀ ಆಟಗಾರ
ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋ ಮಾತಿದೆ. ಈ ಮಾತು ಐಪಿಎಲ್ ಮಹಾರಾಜ ರೋಹಿತ್ ಶರ್ಮಾಗೆ ತುಂಬಾನೇ ಸೂಟ್ ಆಗುತ್ತೆ. ಯಾಕಂದ್ರೆ ರೋಹಿತ್ ಸದ್ಯ ಮುಂಬೈ ಕ್ಯಾಪ್ಟನ್ ಅಲ್ಲ. ಬರೀ ಆಟಗಾರ ಮಾತ್ರ. ಇದೇ ಸದ್ಯ ಹಿಟ್ಮ್ಯಾನ್ಗೆ ಅಡ್ವಾಂಡೇಜ್. ಈ ಸಲ ರೋಹಿತ್ ಬೌಲರ್ಸ್ ಮಾರಣಹೋಮ ನಡೆಸೋದು ಪಕ್ಕಾ!
ಸೈಲೆಂಟಾಗಿರೋ ಟೈಗರ್ ಕೆಣಕೋದು ದೊಡ್ಡ ತಪ್ಪು. ಆ ತಪ್ಪನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಡಿದೆ. ತಂಡಕ್ಕೆ ಎಲ್ಲವನ್ನೂ ತಂದುಕೊಟ್ಟಿದ್ದ ಹಿಟ್ಮ್ಯಾನ್ರನ್ನ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದೆ. ಇದರಿಂದ ರೋಹಿತ್ಗೆ ದೊಡ್ಡ ಅವಮಾನವಾಗಿದೆ. ಇದಕ್ಕೆ ತಕ್ಕ ಪ್ರತಿಕಾರ ತೀರಿಸಿಕೊಳ್ಳಲು ಇರೋದೊಂದೇ ದಾರಿ. ರನ್ ಭರಾಟೆ. ಅದೇ INTENSITY ಇಟ್ಟುಕೊಂಡ ರೋಹಿತ್ ಮುಂಬರೋ ಐಪಿಎಲ್ ವಾರ್ನಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದಾರೆ.
ಬೇಸರ ಬದಿಗೊತ್ತಿ ಅಖಾಡಕ್ಕೆ ಧುಮುಕಿದ ರೋಹಿತ್..!
ರೋಹಿತ್ ಶರ್ಮಾ ಆಗ ಮುಂಬೈ ಕ್ಯಾಂಪ್ ಸೇರ್ತಾರೆ, ಈಗ ಮುಂಬೈ ಕ್ಯಾಂಪ್ ಸೇರ್ತಾರೆ ಅಂತ ಫ್ಯಾನ್ಸ್ ಬಕಪಕ್ಷಿಯಂತೆ ಕಾಯ್ತಿದ್ರು. ಕೊನೆಗೂ ಹಿಟ್ಮ್ಯಾನ್ ಆ ಎಲ್ಲಾ ಕಾಯುವಿಕೆಗೆ ಅಂತ್ಯಹಾಡಿದ್ರು. ಸೋಮವಾರ ತಂಡ ಸೇರಿಕೊಂಡ ರೋಹಿತ್, ಬರ್ತಿದ್ದಂತೆ ನೆಟ್ಸ್ನಲ್ಲಿ ಧೂಳೆಬ್ಬಿಸಿದ್ದಾರೆ. ಮಾಜಿ ಕ್ಯಾಪ್ಟನ್ ಮುಂಬೈ ಕ್ಯಾಂಪ್ ಸೇರಿದ ಬೆನ್ನಲ್ಲೆ ಬ್ಯಾಟ್ ಹಿಡಿದು ಘರ್ಜಿಸಿದ್ದಾರೆ. ಆಡಿದ ಮೊದಲ ಟ್ರೈನಿಂಗ್ ಸೆಷನ್ನಲ್ಲಿ ಹೈ ಜೋಶ್ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದ್ದಾರೆ. ಡಿಫೆನ್ಸ್, ಪ್ಲಿಕ್ ಶಾಟ್, ಸ್ಟೆಪ್ ಔಟ್, ಬ್ಯಾಕ್ಪುಟ್ ಶಾಟ್, ಫುಲ್ ಶಾಟ್, ಹುಕ್ ಹಾಗೂ ಓವರ್ ದಿ ಮಿಡ್ ವಿಕೆಟ್. ಎಲ್ಲಾ ಬಗೆಯ ಶಾಟ್ಸ್ಗಳನ್ನ ಆಡಿ ಐಪಿಎಲ್ ರಣರಂಗದಲ್ಲಿ ರಣಧೀರನಂಗೆ ಆರ್ಭಟಿಸುವ ಸೂಚನೆ ನೀಡಿದ್ದಾರೆ.
17ನೇ ಐಪಿಎಲ್ನಲ್ಲಿ ರೋಹಿತ್ ದರ್ಬಾರ್ ಪಕ್ಕಾ..!
ಐಪಿಎಲ್ ಹಿಸ್ಟರಿಯಲ್ಲಿ 6211 ರನ್ ಕಲೆ ಹಾಕಿರೋ ರೋಹಿತ್ ದಶಕಕ್ಕೂ ಅಧಿಕ ಫ್ಯಾನ್ಸ್ಗಳನ್ನ ರಂಜಿಸಿದ್ದಾರೆ. ಆದರೆ ಕಳೆದ ಮೂರು ಸೀಸನ್ಗಳಲ್ಲಿ ಹೆಚ್ಚೇನೂ ಅಬ್ಬರಿಸಿಲ್ಲ. 2021 ರಲ್ಲಿ 381, 2022 ರಲ್ಲಿ 268 ಹಾಗೂ ಕಳೆದ ಸೀಸನ್ನಲ್ಲಿ 332 ರನ್ ಗಳಿಸಿ ಡಿಸೆಂಟ್ ಪ್ರದರ್ಶನ ನೀಡಿದ್ರು. ಆದ್ರೆ ಈ ಬಾರಿ ಹಾಗಾಗಲ್ಲ. ಡೆಫಿನೆಟ್ಲಿ ಕಳೆದ ಮೂರು ಸೀಸನ್ಗಳ ಲೆಕ್ಕ ಚುಕ್ತಾ ಮಾಡೇ ಮಾಡ್ತಾರೆ. ಯಾಕಂದ್ರೆ ರೋಹಿತ್ ಈಗ ಫುಲ್ ಫ್ರೀಬರ್ಡ್.
ರೋಹಿತ್ ಈಗ ಕ್ಯಾಪ್ಟನ್ ಅಲ್ಲ, ಬರೀ ಆಟಗಾರ
ರೋಹಿತ್ರನ್ನ ಮುಂಬೈ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಸಿದೆ. ಈ ನಿರ್ಧಾರದಿಂದ ಹಿಟ್ಮ್ಯಾನ್ಗೆ ಒಂದು ಲೆಕ್ಕದಲ್ಲಿ ಒಳ್ಳೆ ಆಗಿದೆ. ಯಾಕಂದ್ರೆ ರೋಹಿತ್ ಇನ್ಮುಂದೆ ಮುಂಬೈ ತಂಡದ ಓರ್ವ ಆಟಗಾರರ ಅಷ್ಟೆ. ಕ್ಯಾಪ್ಟನ್ಸಿ ಕೈತಪ್ಪಿದ್ದರಿಂದ ಅವರ ಮೇಲಿದ್ದ ಒತ್ತಡವು ಕಮ್ಮಿ ಆಗಲಿದೆ. ಪ್ಲೇಯಿಂಗ್-11 ಆಯ್ಕೆ, ಫೀಲ್ಡ್ ಸೆಟ್, ಆಟಗಾರರಿಗೆ ಪದೇ ಪದೇ ಗೈಡಿಂಗ್, ಸೋಲಿನ ಜವಾಬ್ದಾರಿಗೆ ಹೊಣೆ ಇದ್ಯಾವರ ತಾಪತ್ರೆ ಇರಲ್ಲ. ಮೈಂಡ್ ಫ್ರೀ ಮಾಡ್ಕೊಂಡು ಆಡಬಹುದು.
ಇದರಿಂದ ಬ್ಯಾಟಿಂಗ್ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ಎದುರಾಳಿ ಬೌಲರ್ಗಳ ತಂತ್ರವನ್ನ ತಲೆಕೆಳಗಾಗಿಸಿ ರನ್ ಗುಡ್ಡೆ ಹಾಕಬಹುದು. ಹೇಳಿ ಕೇಳಿ ರೋಹಿತ್ ಶರ್ಮಾ ಅನುಭವಿ ಕ್ರಿಕೆಟರ್. ಅವರಿಗೆ ಯಾವ ಬೌಲರ್ನನ್ನ ಹೇಗೆ ಹ್ಯಾಂಡಲ್ ಮಾಡ್ಬೇಕು ಅನ್ನೋ ಚೆನ್ನಾಗಿ ಗೊತ್ತಿದೆ. ಹೀಗಾಗಿ 17ನೇ ಐಪಿಎಲ್ನಲ್ಲಿ ರೋಹಿತ್ ರಣಾರ್ಭಟ ಪಕ್ಕಾ. ಫ್ಯಾನ್ಸ್ ಮನರಂಜನೆಯ ಫುಲ್ ಮೀಲ್ಸ್ ಸವಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ