ಮಾಜಿ ಕ್ಯಾಪ್ಟನ್ ಕೊಹ್ಲಿ, ಗಂಭೀರ್ ನಡುವೆ ಮುಂದುವರಿದ ಫೈಟ್
ಕೊಹ್ಲಿ.. ಕೊಹ್ಲಿ.. ಎಂದವರಿಗೆ ಮಿಡಲ್ ಫಿಂಗರ್ ತೋರಿಸಿದ್ರು ಗಂಭೀರ್
ಫ್ಯಾನ್ಸ್ಗೆ ಮಿಡಲ್ ಫಿಂಗರ್ ತೋರಿಸಿದ ಗಂಭೀರ್ ವಿಡಿಯೋ ವೈರಲ್
ಗೌತಮ್ ಗಂಭೀರ್ ಟೀಂ ಇಂಡಿಯಾದ ಮಾಜಿ ಆಟಗಾರ. ಜತೆಗೆ ಬಿಜೆಪಿ ಲೋಕಸಭಾ ಸದಸ್ಯರು ಕೂಡ ಹೌದು. ರಾಜಕೀಯ ಮತ್ತು ಕ್ರೀಡೆ ವಿಚಾರವಾಗಿ ಗಂಭೀರ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಕೊಹ್ಲಿ, ಕೊಹ್ಲಿ ಎಂದು ಕೂಗಿದ ಫ್ಯಾನ್ಸ್ಗೆ ಮಿಡಲ್ ಫಿಂಗರ್ ತೋರಿಸಿ ವಿವಾದಕ್ಕೆ ಸಿಲುಕಿದ್ದಾರೆ.
ಯೆಸ್, ಇಂದು ಶ್ರೀಲಂಕಾದ ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ, ನೇಪಾಳ ತಂಡದ ನಡುವೆ 2023ರ ಏಕದಿನ ಏಷ್ಯಾಕಪ್ ಟೂರ್ನಿಯ 2ನೇ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾದ ಕ್ರಿಕೆಟ್ ಕಮೆಂಟರ್ ಆಗಿ ಗೌತಮ್ ಗಂಭೀರ್ ಕೂಡ ಇದ್ದರು.
ಗಂಭೀರ ಗ್ರೌಂಡ್ನಿಂದ ಡ್ರೆಸ್ಸಿಂಗ್ ರೂಮ್ ಕಡೆ ಹೋಗುವಾಗ ಫ್ಯಾನ್ಸ್ ಕೊಹ್ಲಿ, ಕೊಹ್ಲಿ ಎಂದು ಕೂಗಿದ್ದಾರೆ. ಇದರಿಂದ ಮುಜುಗರಕ್ಕೀಡಾದ ಗೌತಮ್ ಗಂಭೀರ್ ಸಿಟ್ಟಿಗೆದ್ದು ಮಿಡಲ್ ಫಿಂಗರ್ ತೋರಿಸಿದ್ದಾರೆ. ಈಗ ಕೊಹ್ಲಿ ಫ್ಯಾನ್ಸ್ಗೆ ಗಂಭೀರ್ ಮಿಡರ್ ಫಿಂಗರ್ ತೋರಿಸಿದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿದ್ದಾರೆ.
Gautam Gambhir flashing his middle finger at crowds chanting 'kohli'
The Former Indian cricketer, who's also a BJP MP, caught in a heated moment during the #AsiaCup match, responding to fans chanting 'Kohli'
Whatever happened to sportsmanship? This was in such bad taste!… pic.twitter.com/R3xkCGNkAF
— Nabila Jamal (@nabilajamal_) September 4, 2023
ಆರಂಭದಿಂದಲೂ ಕೊಹ್ಲಿಯನ್ನು ಕಂಡರೆ ಗೌತಮ್ ಗಂಭೀರ್ಗೆ ಆಗಲ್ಲ. ಐಪಿಎಲ್ ಟೈಮ್ನಲ್ಲಂತೂ ಕೊಹ್ಲಿಯನ್ನು ಕಂಡರೆ ಸಾಕು ಉರಿದು ಬೀಳುವ ಘಟನೆಗಳು ನಡೆದಿವೆ. ಇದಕ್ಕೆ ಇಂದಿನ ಮತ್ತೊಂದು ಘಟನೆ ಸಾಕ್ಷಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ