newsfirstkannada.com

ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಗಂಭೀರ್​.. ಷರತ್ತುಗಳಿಗೆ ಬೆಚ್ಚಿಬಿದ್ದ ಬಿಗ್​ಬಾಸ್..!

Share :

Published June 18, 2024 at 10:09am

    ಕೋಚ್ ಹುದ್ದೆಗೆ ಗೌತಿ ಫಿಕ್ಸ್​.. ಷರತ್ತುಗಳು ಅನ್ವಯ..!

    ಕೋಚ್ ಆಗೋಕೆ ಗಂಭೀರ್ ಇಟ್ರು ಡಿಮ್ಯಾಂಡ್..!

    ಗಂಭೀರ್ ಡಿಮ್ಯಾಂಡ್​​​ಗೆ ಬಿಸಿಸಿಐ ಗ್ರೀನ್ ಸಿಗ್ನಲ್

ಟೀಮ್ ಇಂಡಿಯಾದ ಹೊಸ ಮುಖ್ಯ ಕೋಚ್ ಯಾರು? ಈ ಪ್ರಶ್ನೆಗೆ ಉತ್ತರ ಅತಿ ಶೀಘ್ರದಲ್ಲಿ ಬಹಿರಂಗಗೊಳ್ಳಲಿದೆ. ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಖಚಿತವಾಗಿದ್ದು, ಅಧಿಕೃತ ಮುದ್ರೆ ಮಾತ್ರ ಬಾಕಿ ಇದೆ. ಕೋಚ್​ ಹುದ್ದೆಯ ಆಫರ್​ ಅನ್ನ ಗಂಭೀರ್​ ಸುಮ್ಮನೆ ಒಪ್ಪಿಕೊಂಡಿಲ್ಲ. ಬಿಗ್ ಬಾಸ್​ಗಳ ಮುಂದೆ ಕೆಲ ಡಿಮ್ಯಾಂಡ್​ಗಳಿಟ್ಟಿದ್ದಾರೆ.

ಹೆಡ್​ ಮಾಸ್ಟರ್​ ರಾಹುಲ್ ದ್ರಾವಿಡ್ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಬಳಿಕ ನಾನು ಮುಂದುವರೆಯಲ್ಲ ಅಂತಾ ದ್ರಾವಿಡ್​ ಖಡಾಖಂಡಿತವಾಗಿ ಹೇಳಿದ್ದಾರೆ. ಟೀಮ್ ಇಂಡಿಯಾದ ಟಿ20 ವಿಶ್ವಕಪ್​ ಪಯಣ ಮುಗಿದ ಬೆನ್ನಲ್ಲೇ ದಿ ವಾಲ್​​ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈ ಬಳಿಕ ನೂತನ ಹೆಡ್​ ಕೋಚ್ ಆಗಿ ಗೌತಮ್​ ಗಂಭೀರ್ ಪದಗ್ರಹಣ ಫಿಕ್ಸ್​ ಆಗಿದೆ.

ಇದನ್ನೂ ಓದಿ:ಚಿಕ್ಕಣ್ಣ, ಯಶಸ್ ಸೂರ್ಯ ಮಾತ್ರವಲ್ಲ.. ದರ್ಶನ್ ಪಾರ್ಟಿಯಲ್ಲಿ ಸ್ಟಾರ್ ನಿರ್ಮಾಪಕ..?

ಕೋಚ್ ಆಗೋಕೆ ಗಂಭೀರ್ ಇಟ್ರು ಡಿಮ್ಯಾಂಡ್..!
ಕೋಚ್​ ಹುಡುಕಾಟದಲ್ಲಿದ್ದ ಬಿಸಿಸಿಐ, ಈಗ ಗಂಭೀರ್​​ನ ಪಟ್ಟಾಭೀಷೇಕ ಕಟ್ಟಲು ಮುಂದಾಗಿದೆ. ಇದಕ್ಕೂ ಮುನ್ನ ಗಂಭೀರ್ ಜೊತೆ ಬಿಸಿಸಿಐ ಮಾತುಕತೆಯನ್ನು ನಡೆಸಿದೆ. ಈ ವೇಳೆ ಗೌತಮ್ ಗಂಭೀರ್, ಬಿಸಿಸಿಐ ಬಿಗ್​ಬಾಸ್​ಗಳ ಮುಂದೆ ಕೆಲ ಡಿಮ್ಯಾಂಡ್​ ಇಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಷರತ್ತುಗಳಿಗೆ ಒಪ್ಪಿದ್ರೆ ಮಾತ್ರ, ಅಧಿಕಾರ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದಕ್ಕೆ ಬಿಸಿಸಿಐ ಬಿಗ್​ಬಾಸ್​ಗಳೂ ಕೂಡ ಗ್ರೀನ್​​​ ಸಿಗ್ನಲ್ ನೀಡಿದ್ದು, ಈ ಬಳಿಕವೇ ಗಂಭೀರ್, ಟೀಮ್ ಇಂಡಿಯಾದ ಹೆಡ್ ಕೋಚ್ ಆಗಲು ಒಪ್ಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ:ಪಟ್ಟಣಗೆರೆ ಶೆಡ್​ನಲ್ಲಿ ರಕ್ತ ಚರಿತ್ರೆಗಳ ಕತೆ..? ಸಿಕ್ಕ ರಕ್ತದ ಕಲೆಗಳು ಹೇಳ್ತಿವೆಯಂತೆ ಪಾಪಿಗಳ ಲೋಕದ ಕತೆ..!

ಗಂಭೀರ್ ಡಿಮ್ಯಾಂಡ್..!

  • ಸಪೋರ್ಟಿಂಗ್ ಸ್ಟಾಫ್ ಬದಲಾವಣೆ
  • ತನಗೆ ಬೇಕಾದ ಸಪೋರ್ಟಿಂಗ್ ಸ್ಟಾಫ್ ಆಯ್ಕೆ
  • ತಂಡದಲ್ಲಿ ಕೆಲ ಬದಲಾವಣೆ ಮಾಡಲು ಚಿಂತನೆ
  • ನಾಯಕತ್ವ ಬದಲಾವಣೆಗೂ ಇಟ್ಟಿದ್ದಾರೆ ಷರತ್ತು
  • 3.5 ವರ್ಷ ಬಿಸಿಸಿಐ ತನ್ನ ನಿರ್ಣಯ ತಿರಸ್ಕರಿಸಬಾರದು
  • ಐಸಿಸಿ ಟೂರ್ನಿಗಳನ್ನ ಗೆಲ್ಲಲು ಪ್ಲಾನ್ ಅಂಡ್ ನೆರವು ಕಲ್ಪಿಸಬೇಕು

ಗೌತಮ್​ ಗಂಭೀರ್​​ ಈ ರೀತಿಯ ಷರತ್ತುಗಳೆ ಬದಲಾವಣೆಯ ಮನ್ಸೂಚನೆಯನ್ನ ನೀಡಿವೆ. ಗೌತಿ ಹೆಡ್​ ಕೋಚ್​ ಆದ ಬಳಿಕ ಕೆಲ ಆಟಗಾರರು ಹಾಗೂ ಸಂಪೋರ್ಟಿಂಗ್ ಸ್ಟಾಫ್​​ಗೆ​​​ ಗೇಟ್​​​ಪಾಸ್ ಗ್ಯಾರಂಟಿಯಾಗಿದೆ.

ಇದನ್ನೂ ಓದಿ:ದರ್ಶನ್ ತನಿಖೆಯಲ್ಲಿ ಪೊಲೀಸರಿಂದ ಮಹತ್ವದ ನಿರ್ಧಾರ.. ಇವತ್ತು ಮೈಸೂರಿಗೆ ಕರ್ಕೊಂಡು ಬರ್ತಾರೆ..!

  • ವಿಕ್ರಮ್ ರಾಥೋರ್​​, ಬ್ಯಾಟಿಂಗ್ ಕೋಚ್​​ಗೆ ಕೊಕ್
  • ಪರಾಸ್ ಮಾಂಬ್ರೆ, ಬೌಲಿಂಗ್ ಕೋಚ್​ಗೆ ಕೊಕ್
  • ಟಿ.ದಿಲೀಪ್, ಫೀಲ್ಡಿಂಗ್ ಕೋಚ್​ಗೆ ಕೊಕ್
  • ಗೌತಮ್​​ ಗಂಭೀರ್ ಪಡೆಯಲ್ಲಿ ಯಾರಿಗೆ ಚಾನ್ಸ್..?

ಹಾಲಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹುದ್ದೆ ತ್ಯಜಿಸುವ ನಿರ್ಧಾರವನ್ನ ಈಗಾಗಲೇ ತಿಳಿಸಿದ್ದಾರೆ. ಆ ಬಳಿಕ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್​, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್​ ಬದಲಾಗೋದು ಪಕ್ಕಾ ಆಗಿದೆ. ಗಂಭೀರ್ ಕೋಚ್ ಅದ್ಮೇಲೆ ಯಾರನ್ನ ಸಂಪೋರ್ಟಿಂಗ್ ಸ್ಟಾಫ್​ ಆಗಿ ಕರೆತರ್ತಾರೆ ಅನ್ನೋದು ಕುತೂಹಲ‌ ಕೆರಳಿಸಿದೆ. ಕೆಕೆಆರ್​ ಸಂಪೋರ್ಟಿಂಗ್ ಸ್ಟಾಫ್​ ಅನ್ನೇ ಹೈಜಾಕ್ ಮಾಡ್ತಾರಾ? ಡೆಲ್ಲಿ ಮಾಜಿ ಕ್ರಿಕೆಟಿಗರ ಮೇಲೆ ಕೃಪೆ ತೋರ್ತಾರಾ..? ಇಲ್ಲ ತನ್ನ ಜೊತೆ ಆಡಿದ ಟೀಮ್‌ ಇಂಡಿಯಾ ಮಾಜಿ ಕ್ರಿಕೆಟಿಗರ ಮೊರೆ ಹೋಗ್ತಾರಾ ಅನ್ನೋದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ.

ಇದನ್ನೂ ಓದಿ:ಮಿಷನ್ ಅನ್​ಸ್ಟಾಪಬಲ್.. ಟೀಂ ಇಂಡಿಯಾ ಟಾರ್ಗೆಟ್ 5.. ಇನ್ಮೇಲೆ ಬೇರೆಯದ್ದೇ ಲೆಕ್ಕ..!

ಬದಲಾಗುತ್ತಾ ಟೀಮ್ ಇಂಡಿಯಾ ಆಯ್ಕೆಯ ಮಾನದಂಡ..?
ನೂತನ ಕೋಚ್​ ಆಗಮನದ ವೇಳೆ ತಂಡದಲ್ಲಿ ಕೋಚಿಂಗ್ ಸ್ಟಾಫ್​ನಲ್ಲಿ ಬದಲಾವಣೆ ಸಹಜ. ಆದ್ರೆ, ಟೀಮ್ ಇಂಡಿಯಾ ಆಯ್ಕೆಗೆ ಮಾನದಂಡವಾಗಿರುವ ಯೋ ಯೋ ಟೆಸ್ಟ್​ ಬಗ್ಗೆಯೇ ಗಂಭೀರ್​ ಅಪಸ್ವರ ಎತ್ತಿದ್ದಾರೆ. ಆಟಗಾರರ ಪ್ರತಿಭೆ, ಹೋರಾಟದ ಕೌಶಲ್ಯದ ಆಧಾರದ ಮೇಲೆ ಆಯ್ಕೆ ಮಾಡಬೇಕು ಎಂದಿದ್ದಾರೆ. ಹೀಗಾಗಿ ಗಂಭೀರ್, ಕೋಚ್ ಹುದ್ದೆಗೇರಿದ ಬಳಿಕ ಟೀಮ್ ಇಂಡಿಯಾದ ಆಯ್ಕೆಯ ಮಾನದಂಡವೇ ಬದಲಾಗುತ್ತಾ ಎಂಬ ಪ್ರಶ್ನೆಯೂ ಹಲವರಲ್ಲಿ ಕಾಡತೊಡಗಿದೆ.

ಇದನ್ನೂ ಓದಿ:ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?

ಒಟ್ನಲ್ಲಿ.. ಗಂಭೀರ್ ಭಾರತ ತಂಡದ ಕೋಚ್ ಹುದ್ದೆಗೇರುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ. ಟೀಮ್ ಇಂಡಿಯಾದಲ್ಲಿ ಯಾವೆಲ್ಲಾ ಬದಲಾವಣೆಗಳಾಗ್ತವೆ.? ಅನ್ನೋ ಪ್ರಶ್ನೆ ಫ್ಯಾನ್ಸ್​ ತಲೆಯಲ್ಲಿ ಗಿರಕಿ ಹೊಡೀತಿರೋದಂತೂ ಸುಳ್ಳಲ್ಲ.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇದನ್ನೂ ಓದಿ:ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್​ಗೆ ಕೊಟ್ಟ ವಾರ್ನಿಂಗ್ ಏನು..?

ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಗಂಭೀರ್​.. ಷರತ್ತುಗಳಿಗೆ ಬೆಚ್ಚಿಬಿದ್ದ ಬಿಗ್​ಬಾಸ್..!

https://newsfirstlive.com/wp-content/uploads/2024/06/GAMBHIR-3.jpg

Load More