newsfirstkannada.com

‘ಆರ್​​ಸಿಬಿಯ ಈ ಯಂಗ್​ ಬ್ಯಾಟರ್​ ಟೀಮ್​ ಇಂಡಿಯಾದಲ್ಲಿ ಆಡಬೇಕು’- ಗೌತಮ್​ ಗಂಭೀರ್

Share :

Published June 1, 2024 at 4:10pm

  ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಬ್ಯಾಟರ್​​​ ರಜತ್​ ಪಾಟಿದಾರ್

  ರಜತ್​ ಪಾಟಿದಾರ್ ಅವರನ್ನು ಕೊಂಡಾಡಿದ ಟೀಮ್​ ಇಂಡಿಯಾದ ದಿಗ್ಗಜ ಗಂಭೀರ್​

  ಪಾಟಿದಾರ್​ ಆಡಬೇಕಿರುವುದು ಐಪಿಎಲ್​​ ಅಲ್ಲ, ಟೀಮ್​ ಇಂಡಿಯಾದ ಪರ ಎಂದ್ರು!

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಬ್ಯಾಟರ್​​​ ರಜತ್​ ಪಾಟಿದಾರ್ ಅವರನ್ನು ಟೀಮ್​ ಇಂಡಿಯಾದ ದಿಗ್ಗಜ ಗೌತಮ್​ ಗಂಭೀರ್​ ಕೊಂಡಾಡಿದ್ದಾರೆ. ರಜತ್​ ಪಾಟಿದಾರ್​ ಆಡಬೇಕಿರುವುದು ಐಪಿಎಲ್​​​ ಅಲ್ಲ, ಬದಲಿಗೆ ಟೀಮ್​ ಇಂಡಿಯಾದ ಬಿಗ್​​ ಇನ್ನಿಂಗ್ಸ್​​ಗಳಲ್ಲಿ ಎಂದಿದ್ದಾರೆ.

ನನಗೆ ರಜತ್ ಪಾಟಿದಾರ್​​ ಎಂದರೆ ಬಹಳ ಇಷ್ಟ. ಅವರು ಆಡಬೇಕಿರುವುದು ಐಪಿಎಲ್​​, ಬದಲಿಗೆ ಟೀಮ್​ ಇಂಡಿಯಾದ ಪರ. ಐಸಿಸಿ ಮೆಗಾ ಟೂರ್ನಿಗಳಲ್ಲಿ ಆರ್​​​ಸಿಬಿ ತಂಡದ ಆಟಗಾರ ರಜತ್​ ಪಾಟಿದಾರ್​ ಬೇಕು. ಅವರ ರೀತಿಯ ಆಟಗಾರರಿಗೆ ಟೀಮ್​ ಇಂಡಿಯಾ ಪರ ಆಡಲು ಅವಕಾಶ ನೀಡಬೇಕು ಎಂದರು ಗೌತಮ್​ ಗಂಭೀರ್​.

ರಜತ್​ ಪಾಟಿದಾರ್​​ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೊದಲಾರ್ಧ ಸೀಸನ್​ನಲ್ಲಿ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಲಿಲ್ಲ. ಅರ್ಧ ಸೀಸನ್​ ಬಳಿಕ ರಜತ್​ ಪಾಟಿದಾರ್​ ಫಾರ್ಮ್​ಗೆ ಬಂದ್ರು. ತಾನು ಆಡಿದ 13 ಇನ್ನಿಂಗ್ಸ್​ನಲ್ಲಿ 395 ರನ್​ ಚಚ್ಚಿದ್ರು. ಈ ಪೈಕಿ 5 ಅರ್ಧಶತಕಳು ದಾಖಲಿಸಿದ್ರು.

ಬರೋಬ್ಬರಿ 33 ಸಿಕ್ಸರ್​ಗಳು, 21 ಫೋರ್​​ಗಳನ್ನು ರಜತ್​ ಪಾಟಿದಾರ್​ ಬಾರಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ ಬರೋಬ್ಬರಿ 175ಕ್ಕೂ ಹೆಚ್ಚಿದ್ದು, ಆವರೇಜ್​​ 30 ಇತ್ತು. ಮುಂದಿನ ಸೀಸನ್​ಗೂ ಆರ್​​ಸಿಬಿ ಪಾಟಿದಾರ್​ ಅವರನ್ನು ರೀಟೈನ್​ ಮಾಡಿಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವಿಶ್ವಕಪ್​ಗೂ ಮುನ್ನವೇ ಟೀಂ ಇಂಡಿಯಾದಲ್ಲಿ ಅಪಸ್ವರ.. ರೋಹಿತ್, ದ್ರಾವಿಡ್​ರಿಂದ ಭಾರೀ ಆಕ್ರೋಶ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಆರ್​​ಸಿಬಿಯ ಈ ಯಂಗ್​ ಬ್ಯಾಟರ್​ ಟೀಮ್​ ಇಂಡಿಯಾದಲ್ಲಿ ಆಡಬೇಕು’- ಗೌತಮ್​ ಗಂಭೀರ್

https://newsfirstlive.com/wp-content/uploads/2024/04/RCB-KOHLI-2.jpg

Load More