newsfirstkannada.com

×

Watch: ಗಿಚ್ಚಿ ಗಿಲಿಗಿಲಿಗೆ ಕನ್ವರ್ ಲಾಲ್ ರಗಡ್ ಎಂಟ್ರಿ; ಮಹಿತಾ ಮೋಡಿ ಹೇಗಿದೆ ನೀವೇ ನೋಡಿ

Share :

Published May 26, 2023 at 1:29am

Update September 25, 2023 at 10:41pm

    ಗಿಚ್ಚಿ ಗಿಲಿಗಿಲಿಗೆ ಕನ್ವರ್ ಲಾಲ್ ರಗಡ್ ಎಂಟ್ರಿ..

    ಮಹಿತಾ ಮೋಡಿ ಹೇಗಿದೆ ನೀವೇ ನೋಡಿ

    ಮಹಿತಾ ನಟನೆ ನೋಡಿ ಫ್ಯಾನ್ಸ್​​ ಹೇಳಿದ್ದೇನು..?

ಕಿರುತೆರೆಯಲ್ಲಿ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋ ಬರ್ತಾನೆ ಇವೆ. ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಸಲುವಾಗಿಯೇ ಗಿಚ್ಚಿ ಗಿಲಿಗಿಲಿ ವೇದಿಕೆ ಸೃಷ್ಟಿಯಾಗಿದೆ. ಹೊಸ ಹೊಸ ಕಾಮಿಡಿ ಜಾನರ್​ನಲ್ಲಿ ಮೂಡಿ ಬರುತ್ತಿದ್ದ ಗಿಚ್ಚಿ ಗಿಲಿಗಿಲಿ ಶೋ ಸಖತ್​​ ಸೌಂಡ್​ ಮಾಡುತ್ತಿದೆ.

ವೀಕೆಂಡ್​​ ಬಂತೆಂದರೆ ಸಾಕು​​ ಪ್ರೇಕ್ಷಕರು ಗಿಚ್ಚಿ ಗಿಲಿಗಿಲಿ ಶೋ ಅನ್ನ ನೋಡಲು ಕಾಯ್ತಾ ಕುಳಿತಿರುತ್ತಾರೆ. ಗಿಚ್ಚಿ ಗಿಲಿಗಿಲಿ ಕಂಟೆಸ್ಟಂಟ್ಸ್​ಗಳು ವಿಭಿನ್ನ ರೀತಿಯಲ್ಲಿ ಸ್ಕಿಟ್​ಗಳನ್ನ ಪರ್ಫಾಮ್​ ಮಾಡುತ್ತಾ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತಾ ಬಂದಿದ್ದಾರೆ. ಇದೀಗ ನನ್ನಮ್ಮ ಸೂಪರ್​​ ಸ್ಟಾರ್​​​ನಲ್ಲಿ ಕಂಟೆಸ್ಟಂಟ್ಸ್ ಆಗಿದ್ದ ಪುಟ್ಟ ಹುಡುಗಿ, ವಂಶಿಕಾಳ ಗೆಳತಿ ಮಹಿತಾ ಗಿಚ್ಚಿ ಗಿಲಿಗಿಲಿ ಸೀಸನ್​​ 2ರಲ್ಲಿ ತನ್ನ ಅದ್ಭುತ ನಟನೆಯ ಮೂಲಕ ಕಮಾಲ್​ ಮಾಡುತ್ತಿದ್ದಾಳೆ.

ಇದೀಗ ಪುಟ್ಟ ಪ್ರತಿಭೆ ಮಹಿತಾ ಕನ್ವರ್​​ ಲಾಲ್​​​​ ಲುಕ್​​​ನಲ್ಲಿ ಪರ್ಫಾಮ್ ಮಾಡುವ ಮೂಲಕ ಫ್ಯಾನ್ಸ್​ಗಳ ಮುಖದಲ್ಲಿ ನಗು ತರಿಸುವಂತೆ ಮಾಡಿದ್ದಾಳೆ. ಮಹಿತಾಳ ಪುಟ್ಟ ಪುಟ್ಟ ಮಾತುಗಳು ವೀಕ್ಷಕರಿಗೆ ತುಂಬಾ ಇಷ್ಟವಾಗಿ ಬಿಟ್ಟಿದೆ. ಆಕೆಯ ಅಸಹಜ ನಟನೆ, ಸ್ಟೈಲ್​​ ಕಮಾಲ್​ ಮಾಡುತ್ತಿದೆ. ಮಹಿತಾಳ ಕನ್ವರ್​​ ಲಾಲ್​​ ಸ್ಟೈಲ್​​ ನೋಡಿ ಜಡ್ಜ್ ಫುಲ್​​ ಶಾಕ್​​ ಆಗಿದ್ದಾರೆ. ಜೊತೆಗೆ ಆಕೆಯ ನಟನೆಗೆ ಫಿದಾ ಆಗಿಬಿಟ್ಟಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Watch: ಗಿಚ್ಚಿ ಗಿಲಿಗಿಲಿಗೆ ಕನ್ವರ್ ಲಾಲ್ ರಗಡ್ ಎಂಟ್ರಿ; ಮಹಿತಾ ಮೋಡಿ ಹೇಗಿದೆ ನೀವೇ ನೋಡಿ

https://newsfirstlive.com/wp-content/uploads/2023/05/mahitha.jpg

Load More