newsfirstkannada.com

ಕಿಂಗ್ ಕೋಬ್ರಾಗೆ ಮುತ್ತಿಟ್ಟ ಬಾಲೆ.. ಮೈ ಜುಮ್ಮೆನ್ನಿಸಿದ ವಿಡಿಯೋ ನೋಡಿ ದಂಗಾದ ನೆಟ್ಟಿಗರು!

Share :

Published March 24, 2024 at 4:59pm

Update March 24, 2024 at 5:01pm

    ವಿಷಕಾರಿ ಕಿಂಗ್ ಕೋಬ್ರಾದ ಜತೆ ಆಟವಾಡುತ್ತಿರೋ ಬಾಲೆ ಇವಳು

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ

    ಸಾಕುಪ್ರಾಣಿಯಂತೆ ಮನೆಯಲ್ಲಿ ಕಿಂಗ್ ಕೋಬ್ರಾ ಇಟ್ಟುಕೊಂಡ ಯುವತಿ

ಹಾವು ಅಂದರೆ ಯಾರಿಗೆ ತಾನೇ ಭಯ ಆಗೋದಿಲ್ಲ ಹೇಳಿ. ಹಾವು ನೋಡಿದ್ರೆ ಸಾಕು ಜನ ಮಾರು ದೂರು ಓಡಿ ಹೋಗ್ತಾರೆ. ಹಾವು ಕಚ್ಚಿದ್ರೆ ಬದುಕುಳಿಯೋದು ಭಾರೀ ಕಷ್ಟ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಇಲ್ಲೊಬ್ಬಳು ಯುವತಿ ಹಾವಿಗೆ ಮುತ್ತಿಟ್ಟು ಸುದ್ದಿಯಲ್ಲಿದ್ದಾಳೆ.

ಇದನ್ನು ಓದಿ: ತಾಯಿ, ಮಗನ ಮೂಟೆ ಕಟ್ಟಿ ಬಾವಿಗೆ ಬಿಸಾಕಿದ್ದ ಕೇಸ್‌; ಪೊಲೀಸರ ಬಲೆಗೆ ಬಿದ್ದ ಕೊಲೆಗಾರ ಹೇಳಿದ್ದೇನು?

ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಒಂದಲ್ಲಾ ಒಂದು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ತಮ್ಮ ಜನಪ್ರಿಯತೆ ಗಳಿಸಲು ಕೆಲವೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಇದೀಗ ವೈರಲ್​ ಆಗಿರೋ ವಿಡಿಯೋದಲ್ಲಿ ಯುವತಿಯೊಬ್ಬಳು ಕಿಂಗ್ ಕೋಬ್ರಾಗೆ ಮುತ್ತಿಟ್ಟದ್ದಾಳೆ. ಜೊತೆಗೆ ಆ ಕಿಂಗ್ ಕೋಬ್ರಾದ ಜತೆ ಆಟವಾಡುತ್ತಿರೋ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಆದರೆ ಈ ವಿಡಿಯೋ ಯಾವ ಊರಿನದ್ದು ಎಂದು ತಿಳಿದು ಬಂದಿಲ್ಲ.

ಆ ಯುವತಿ ಒಂದಲ್ಲಾ ಎರಡಲ್ಲಾ ಹಲವು ಬಾರಿ ಬೇರೆ ಬೇರೆ ಸ್ಥಳಗಳಲ್ಲಿ ಕಿಂಗ್ ಕೋಬ್ರಾಗೆ ಮುತ್ತು ಕೊಟ್ಟಿದ್ದಾಳೆ. ಕಿಂಗ್ ಕೋಬ್ರಾ ಹುಡುಗಿಯ ಸಾಕುಪ್ರಾಣಿಯಂತೆ ಮನೆಯಲ್ಲಿ ಇಟ್ಟುಕೊಂಡಿದ್ದಳು. ಈ ವಿಡಿಯೋ ನೋಡಿದ ನೆಟ್ಟಿಗರು ಅದು ಅತ್ಯಂತ ವಿಷಕಾರಿ, ಅದರಿಂದ ದೂರವಿರಿ ಅಕ್ಕ, ಇದರ ಜೊತೆ ಸರಸ ಬೇಡ ಎಂದು ಟ್ವೀಟರ್​ ಖಾತೆಯಲ್ಲಿ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಂಗ್ ಕೋಬ್ರಾಗೆ ಮುತ್ತಿಟ್ಟ ಬಾಲೆ.. ಮೈ ಜುಮ್ಮೆನ್ನಿಸಿದ ವಿಡಿಯೋ ನೋಡಿ ದಂಗಾದ ನೆಟ್ಟಿಗರು!

https://newsfirstlive.com/wp-content/uploads/2024/03/king-kobra.jpg

Load More