newsfirstkannada.com

VIDEO: 2 ಲೈಫ್​ ಸಿಕ್ರೂ ಬುದ್ಧಿ ಕಲಿಯದ ಮ್ಯಾಕ್ಸಿ; ಮತ್ತೆ ಅದೇ ರಾಗ ಅದೇ ಹಾಡು!

Share :

Published March 29, 2024 at 8:49pm

  ಮತ್ತೆ ಅದು ತಪ್ಪು ಮಾಡಿದ ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್​​

  ಎಷ್ಟು ಅನುಭವ ಆದ್ರೂ ಬುದ್ಧಿ ಕಲಿಯದ ಗ್ಲೆನ್​​ ಮ್ಯಾಕ್ಸ್​ವೆಲ್​

  ಏಕೆ ಪದೇ ಪದೇ ಗ್ಲೆನ್​​ ಮ್ಯಾಕ್ಸಿ ಅದೇ ತಪ್ಪು ಮಾಡ್ತಿರೋದು..?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಲ್​ರೌಂಡರ್​​ ಗ್ಲೆನ್​ ಮ್ಯಾಕ್ಸ್​ವೆಲ್​​ ಮತ್ತೆ ಕೈ ಕೊಟ್ಟಿದ್ದಾರೆ. ಬ್ಯಾಟಿಂಗ್​ ಮಾಡುವಾಗ ಎರಡು ಲೈಫ್​ ಸಿಕ್ಕರೂ ಮತ್ತೆ ಅದೇ ರೀತಿ ಶಾಟ್​ಗೆ ಕೈ ಹಾಕಿ ವಿಕೆಟ್​​ ಒಪ್ಪಿಸಿದ್ರು.

ಎಂ.ಎ ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ಕ್ಯಾಮರಾನ್​ ಗ್ರೀನ್​ ಔಟಾದ ಬಳಿಕ ಬಂದ ಮ್ಯಾಕ್ಸಿ ಎಂದಿನಂತೆಯೇ ಬ್ಯಾಟ್​ ಬೀಸಿದ್ರು. ಕೇವಲ 19 ಬಾಲ್​​ನಲ್ಲಿ 1 ಸಿಕ್ಸರ್​​, 3 ಫೋರ್​ ಸಮೇತ 29 ರನ್​ ಸಿಡಿಸಿದ್ರು.

ಆದರೆ, ಮ್ಯಾಕ್ಸಿ ಮಾಡಿದ ತಪ್ಪು ಒಂದಾ? ಎರಡಾ? ಅನ್ನೋ ಚರ್ಚೆ ಶುರುವಾಗಿದೆ. ಎರಡು ಬಾರಿ ಮ್ಯಾಕ್ಸ್​ವೆಲ್​ಗೆ ಲೈಫ್​ ಸಿಕ್ಕಿದೆ. ಕೊನೆಗೆ ಸುನಿಲ್​ ನರೈನ್​​​ ಬೌಲಿಂಗ್​ನಲ್ಲಿ 14ನೇ ಓವರ್​ನಲ್ಲಿ ಮತ್ತೆ ಸಿಕ್ಸ್​ ಸಿಡಿಯಲು ಹೋದ ಮ್ಯಾಕ್ಸಿ ರಿಂಕು ಸಿಂಗ್​ಗೆ ಕ್ಯಾಚ್​ ನೀಡಿದ್ರು.

ಈ ಮುನ್ನ ನಡೆದಿದ್ದ ಎರಡು ಪಂದ್ಯಗಳಲ್ಲೂ ಮ್ಯಾಕ್ಸಿ ಇದೇ ರೀತಿ ಔಟಾಗಿದ್ದರು. ಇದರಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸಂಕಷ್ಟಕ್ಕೆ ಸಿಲುಕಿ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿತ್ತು.

ಇದನ್ನೂ ಓದಿ: ವಿರಾಟ್​​ ಕೊಹ್ಲಿ ಬ್ಯಾಟಿಂಗ್​​ ಬೆಚ್ಚಿಬಿದ್ದ ಕೆಕೆಆರ್​​.. ಕಿಂಗ್​​ ಕೊಹ್ಲಿ ಮತ್ತೊಂದು ಅರ್ಧಶತಕ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: 2 ಲೈಫ್​ ಸಿಕ್ರೂ ಬುದ್ಧಿ ಕಲಿಯದ ಮ್ಯಾಕ್ಸಿ; ಮತ್ತೆ ಅದೇ ರಾಗ ಅದೇ ಹಾಡು!

https://newsfirstlive.com/wp-content/uploads/2024/03/Maxwell_RCB1.jpg

Load More