newsfirstkannada.com

ವಿರಾಟ್​​ ಕೊಹ್ಲಿ ಬ್ಯಾಟಿಂಗ್​​ ಬೆಚ್ಚಿಬಿದ್ದ ಕೆಕೆಆರ್​​.. ಕಿಂಗ್​​ ಕೊಹ್ಲಿ ಮತ್ತೊಂದು ಅರ್ಧಶತಕ!

Share :

Published March 29, 2024 at 8:28pm

Update March 29, 2024 at 8:30pm

    ಇಂದು ಕೆಕೆಆರ್​​, ಆರ್​​ಸಿಬಿ ಮಧ್ಯೆ ಹೈವೋಲ್ಟೇಜ್​​ ಫೈಟ್​​

    ಟಾಸ್​ ಗೆದ್ದ ಕೆಕೆಆರ್​​ ಬೌಲಿಂಗ್​, ಆರ್​​ಸಿಬಿ ಫಸ್ಟ್​ ಬ್ಯಾಟಿಂಗ್​​

    ಮತ್ತೊಂದು ಅರ್ಧಶತಕ ಸಿಡಿಸಿದ ಮಾಜಿ ಕ್ಯಾಪ್ಟನ್​ ಕೊಹ್ಲಿ!

ಇಂದು ಎಂ.ಎ ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ರೋಚಕ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದ ಕೆಕೆಆರ್​ ಬೌಲಿಂಗ್​ ಆಯ್ದುಕೊಂಡ ಕಾರಣ ಆರ್​​ಸಿಬಿ ಬ್ಯಾಟಿಂಗ್​​​​ ಮಾಡುತ್ತಿದೆ.

ಇನ್ನು, ಆರ್​​ಸಿಬಿ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಕೇವಲ 36 ಬಾಲ್​ನಲ್ಲಿ ಅರ್ಧಶತಕ ಬಾರಿಸಿದ್ರು. ಇನ್ನಿಂಗ್ಸ್​ ಉದ್ಧಕ್ಕೂ ಬೌಲರ್​ಗಳ ಬೆಂಡೆತ್ತಿದ ಕೊಹ್ಲಿ 3 ಸಿಕ್ಸರ್​​, 2 ಫೋರ್​ ಸಮೇತ 50 ರನ್​​ ಚಚ್ಚಿದ್ರು. ಕೊಹ್ಲಿ ಸ್ಟ್ರೈಕ್​ ರೇಟ್​ 140 ಇದೆ.

ಆರ್​​ಸಿಬಿ ಈಗಾಗಲೇ ಕ್ಯಾಪ್ಟನ್​ ಫಾಫ್​​ ಮತ್ತು ಕ್ಯಾಮರಾನ್​ ಗ್ರೀನ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ. ಈಗ ಕ್ರೀಸ್​ನಲ್ಲಿರೋ ಗ್ಲೆನ್​ ಮ್ಯಾಕ್ಸ್​ವೆಲ್​​, ವಿರಾಟ್​ ಕೊಹ್ಲಿ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: VIDEO: ಪಂದ್ಯದ ಮಧ್ಯೆಯೇ ಮತ್ತೆ ಜಗಳ.. ಗಂಭೀರ್​​ನಾ ಗುರಾಯಿಸಿದ ವಿರಾಟ್​​ ಕೊಹ್ಲಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿರಾಟ್​​ ಕೊಹ್ಲಿ ಬ್ಯಾಟಿಂಗ್​​ ಬೆಚ್ಚಿಬಿದ್ದ ಕೆಕೆಆರ್​​.. ಕಿಂಗ್​​ ಕೊಹ್ಲಿ ಮತ್ತೊಂದು ಅರ್ಧಶತಕ!

https://newsfirstlive.com/wp-content/uploads/2024/03/Virat-Kohli_RCB.jpg

Load More