/newsfirstlive-kannada/media/post_attachments/wp-content/uploads/2023/06/BANGLORE_GOLD_RATE.jpg)
ಬಂಗಾರದ ಬೆಲೆ ಏರಿಕೆ-ಇಳಿಕೆ ಕಂಡರು ಅದರ ಮೇಲಿನ ಆಸೆ ಯಾವತ್ತು ಕಡಿಮೆಯಾಗಲ್ಲ. ಬೆಲೆ ಹೆಚ್ಚಿರಲಿ ಕಡಿಮೆ ಇರಲಿ ಬಂಗಾರದ ಅಂಗಡಿಯಲ್ಲಿ ಜನರು ಯಾವಾಗಲೂ ತುಂಬಿ ತುಳುಕುತ್ತಿರುತ್ತಾರೆ. ಅದರಲ್ಲೂ ಕಷ್ಟ ಕಾಲದಲ್ಲಿ ನೆರವಿಗೆ ಬರುವುದೇ ಚಿನ್ನ. ಹಾಗಾಗಿ ಆಪತ್ಕಾಲದಲ್ಲಿ ಕೈಹಿಡಿಯುತ್ತದೆ ಎಂದು ಬಹುತೇಕರು ಚಿನ್ನವನ್ನು ಖರೀದಿಸುತ್ತಾರೆ. ಆದರೆ ಬಂಗಾರಕ್ಕೆ ಭಾರೀ ಡಿಮ್ಯಾಂಡ್​ ಇರುವ ಕಾರಣ ಇದರ ಬೆಲೆಯಲ್ಲೂ ವ್ಯತ್ಯಾಸವನ್ನ ಕಾಣಬಹುದಾಗಿದೆ. ಹಾಗಿದ್ದರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ? ಎಂದು ತಿಳಿಯೋಣ.
ಇಂದು 22 ಕ್ಯಾರೆಟ್​​ ಚಿನ್ನದ ಬೆಲೆ
1 ಗ್ರಾಂ ಚಿನ್ನದ ಬೆಲೆ 6,334
8 ಗ್ರಾಂ ಚಿನ್ನದ ಬೆಲೆ 50,672
10ಗ್ರಾಂ ಚಿನ್ನದ ಬೆಲೆ 63,340
100 ಗ್ರಾಂ ಚಿನ್ನದ ಬೆಲೆ 6,33,400
/newsfirstlive-kannada/media/post_attachments/wp-content/uploads/2023/10/Gold.jpg)
ಇಂದು 24 ಕ್ಯಾರೆಟ್​​ ಚಿನ್ನದ ಬೆಲೆ
1 ಗ್ರಾಂ ಚಿನ್ನದ ಬೆಲೆ 6,910
8 ಗ್ರಾಂ ಚಿನ್ನದ ಬೆಲೆ 55,280
10ಗ್ರಾಂ ಚಿನ್ನದ ಬೆಲೆ 69,100
100 ಗ್ರಾಂ ಚಿನ್ನದ ಬೆಲೆ 69,1000
ಬೆಳ್ಳಿಯ ಬೆಲೆ ಎಷ್ಟಿದೆ?
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 70.40 ಇದೆ.
ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 77,400 ಇದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮಾರುಕಟ್ಟೆಯ ದರವನ್ನು ಅನ್ವಯಿಸಿರುತ್ತದೆ. ಹೆಚ್ಚಿನ ಮತ್ತು ಸೂಕ್ತ ಮಾಹಿತಿಗಾಗಿ ಸ್ಥಳೀಯ ಚಿನ್ನದ ಅಂಗಡಿಯನ್ನು ಸಂಪರ್ಕಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us