ಕಸ್ಟಮ್ಸ್ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಲು ಮುಂದಾಗಿದ್ದ ಕಳ್ಳರು
ಕೊನೆಗೂ ಪರಿಶೀಲಿಸಿದಾಗ ಅಧಿಕಾರಿಗಳ ಕೈಗೆ ಸಿಕ್ಕಿ ಜೈಲು ಸೇರಿದ್ರು!
ಇದು ನೋಡೋಕೆ ಲಗೇಜ್ ಬ್ಯಾಗ್, ಬಟ್ ಇದ್ದಿದ್ದೆಲ್ಲಾ ಬರೀ ಚಿನ್ನ
ಬೆಂಗಳೂರು: ಇದೊಂದು ಸ್ಕ್ರೂ! ಆದ್ರೆ ಚಿನ್ನದ ಸ್ಕ್ರೂ ಅಂತ ಹೇಳಿದ್ರೆ ನೀವು ನಂಬ್ತೀರಾ. ಯೆಸ್ ನಂಬಲೇಬೇಕು. ಇಷ್ಟಕ್ಕೆ ಕಣ್ಣು ದೊಡ್ಡದು ಮಾಡಿಕೊಂಡರೆ ಹೇಗೆ? ಲಗೇಜ್ ಬ್ಯಾಗ್ ಬೆಲ್ಟ್ ಒಳಗೆ ಮುಟ್ಟಿದ್ದೆಲ್ಲಾ ಚಿನ್ನ. ಹೇಗಂತೀರಾ ಈ ಸ್ಟೋರಿ ಓದಿ..!
ಚಿನ್ನ ಸಿಕ್ಕಿದ್ದು ಹೇಗೆ..?
ಶುಕ್ರವಾರ ಬೆಳಗ್ಗೆ ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಚಿನ್ನದ ಗಣಿಯೇ ಸಿಕ್ಕಿದೆ. ಖತರ್ನಾಕ್ ಸ್ಮಗ್ಲರ್ಸ್ಗಳು ಬ್ಯಾಗ್ನಲ್ಲಿ ಚಿನ್ನ ತಂದ್ರೆ ಗೊತ್ತಾಗುತ್ತೆ ಅಂತಾ ಬ್ಯಾಗ್ ಸ್ಕ್ರೂಗಳನ್ನೇ ಗೋಲ್ಡ್ ಮಾಡ್ಬಿಟ್ಟಿದ್ರು. ಅಷ್ಟೇ ಅಲ್ಲ, ಲಗೇಜ್ ಬ್ಯಾಗ್ನ ಬೆಲ್ಟ್ ಒಳಗೂ ಚಿನ್ನ ಅಡಗಿಸಿಟ್ಟಿದ್ರು.
ಎಮಿರೇಟ್ಸ್ ವಿಮಾನದಲ್ಲಿ ಕೆಐಎಎಲ್ಗೆ ಪ್ರಯಾಣಿಕರಂತೆ ಬಂದಿದ್ರು. ಅಧಿಕಾರಿಗಳಿಗೇ ಚೆಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗ್ಬೋದು ಅಂತ ಅಂದುಕೊಂಡಿದ್ರು. ಆದ್ರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಎಲ್ಲಾ ಉಲ್ಟಾ ಆಗಿದೆ. ಏರ್ಪೋಟ್ನ ಮೆಟಲ್ ಡಿಟೆಕ್ಟರ್ನಲ್ಲಿ ಇವ್ರ ಚಿನ್ನದಂಥಾ ಐಡಿಯಾ ಬಯಲಾಗಿದೆ.
ಸದ್ಯ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನ ವಶಕ್ಕೆ ಪಡೆದು, ಬಂಧಿತ ಸ್ಮಗ್ಲರ್ನಿಂದ 267 ಗ್ರಾಂ ಚಿನ್ನವನ್ನ ಜಪ್ತಿ ಮಾಡಿದ್ದಾರೆ. ಅದೇನೆ ಇರ್ಲಿ ಖತರ್ನಾಕ್ ಖದೀಮರು ಚಾಪೆ ಕೆಳಗೆ ತೂರಿದ್ರೆ, ಕಸ್ಟಮ್ಸ್ ಅಧಿಕಾರಿಗಳು ರಂಗೋಲಿ ಕೆಳಗೆ ತೂರಿ ಸ್ಮಗ್ಲರ್ಗಳನ್ನ ಬಲೆ ಬೀಳಿಸಿದ್ದು ರಿಯಲೀ ಗ್ರೇಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ