newsfirstkannada.com

ಸ್ಪೆಷಲ್ ವ್ಯಕ್ತಿಯ ಜತೆ ತಾಜ್‌ ಮಹಲ್​ಗೆ ಹಾರಿದ ಲೇಡಿ ಸಿಂಗಂ ಸತ್ಯ.. ಗುಡ್‌ನ್ಯೂಸ್ ಇಲ್ಲಿದೆ!

Share :

Published April 22, 2024 at 5:11pm

  ಸಿನಿಮಾ ಲೋಕದಲ್ಲಿ ಕಿರುತೆರೆ ನಟಿ ಗೌತಮಿ ಪತಿ ಕ್ಯಾಮರಾ ವರ್ಕ್​ಗೆ ಹೆಸರುವಾಸಿ

  ಪತಿಯ ಸ್ಪೆಷಲ್​ ದಿನವನ್ನು ಮತ್ತಷ್ಟು ವಿಶೇಷವಾಗಿ ಸೆಲೆಬ್ರೇಟ್ ಮಾಡಿರೋ ನಟಿ

  ಸತ್ಯ ಪಾತ್ರಕ್ಕೆ ತದ್ವಿರುದ್ಧವಾಗಿರುವ ನಟಿ ಗೌತಮಿ ತುಂಬಾನೇ ಮೃದು ಸ್ವಭಾವದವರು

ಸತ್ಯ ಸೀರಿಯಲ್​ನ ಲೇಡಿ ಸಿಂಗಂ ಸಖತ್​ ಹ್ಯಾಪಿ ಮೂಡ್​ನಲ್ಲಿದ್ದಾರೆ. ಸೀರಿಯಲ್​ನಲ್ಲಿ ಪೊಲೀಸ್ ಗಿರಿ ಮಾಡುತ್ತಿರೋ ಬೆಡಗಿಗೆ ಅದೆಷ್ಟೋ ಜನ ಫಿದಾ ಆಗಿಬಿಟ್ಟಿದ್ದಾರೆ. ಜೊತೆಗೆ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾಳೆ ಸತ್ಯ.

ಇದನ್ನೂ ಓದಿ: 11 ಸಾವಿರ ಕೆಜಿ ಚಿನ್ನ.. 18,817 ಸಾವಿರ ಕೋಟಿ ಮೀಸಲು ನಗದು.. ಇದು ವಿಶ್ವದ ಶ್ರೀಮಂತ ದೇವಾಲಯ

ಸತ್ಯ ಸೀರಿಯಲ್​ನಲ್ಲಿ ಸಂಸಾರದ ಜೊತೆಗೆ ಹೇಗೆ ಕರ್ತವ್ಯವನ್ನ ನಿಭಾಯಿಸ್ತಿದ್ದಾಳೋ ಹಾಗೇ ರಿಯಲ್​ ಲೈಫ್​ನಲ್ಲೂ ಸತ್ಯ ಅಂದ್ರೆ ಗೌತಮಿ ಜಾದವ್​ ಹ್ಯಾಪಿಲಿ ಮ್ಯಾರಿಡ್​. ಪ್ರೀತಿಸಿ ಮದುವೆಯಾಗಿರೋ ಗೌತಮಿ-ಅಭಿಷೇಕ್​ ಇತ್ತೀಚಿಗಷ್ಟೇ ಐದನೇ ವರ್ಷದ ಆ್ಯನಿವರ್ಸರಿ ಆಚರಿಸಿಕೊಂಡಿದ್ದಾರೆ. ಹೀಗಾಗಿ ಶೂಟಿಂಗ್​ನಿಂದ ಸ್ವಲ್ಪ ಬಿಡುವು ಮಾಡಿಕೊಂಡಿರೋ ನಟಿ ಗೌತಮಿ ಪತಿ ಜೊತೆ ಜಾಲಿ ಟ್ರಿಪ್​ ಮಾಡುತ್ತಿದ್ದಾರೆ.

View this post on Instagram

A post shared by Gouthami Jadav (@gouthamijadav)

ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರೋ ತಾಜ್ ಮಹಲ್​ಗೆ ಈ ಜೋಡಿ ಹಾರಿದ್ದಾರೆ. ಪತಿ ಅಭಿಷೇಕ್​ ಅವರ ಹುಟ್ಟುಹಬ್ಬದ ನಿಮಿತ್ತ ದಂಪತಿ ಉತ್ತರ ಭಾರತದ ಹಲವು ಅದ್ಭುತ ಪ್ರದೇಶಗಳನ್ನು ಸುತ್ತುತ್ತಿದ್ದಾರೆ. ಪತಿಯ ಸ್ಪೆಷಲ್​ ದಿನವನ್ನು ಮತ್ತಷ್ಟು ಸ್ಪೆಷಲ್ ಮಾಡಿದ್ದಾರೆ ಗೌತಮಿ. ​ಸತ್ಯ ಪಾತ್ರಕ್ಕೆ ತದ್ವಿರುದ್ಧವಾಗಿರುವ ಗೌತಮಿ ತುಂಬಾನೇ ಸಾಫ್ಟ್​ ಹಾರ್ಟೆಡ್​. ಸಿನಿ ಲೋಕದಲ್ಲಿ ಅಭಿಷೇಕ್​ ಕ್ಯಾಮರಾ ವರ್ಕ್​ಗೆ ಹೆಸರುವಾಸಿ. ಈ ಮುದ್ದಾದ ಜೋಡಿಗೆ ಶ್ವಾನಗಳು ಎಂದರೆ ಬಲು ಪ್ರೀತಿ. ಒಂದಲ್ಲ.. ಎರಡಲ್ಲ ಮೂರು ಪೆಟ್​ಗಳನ್ನ ನೋಡಿಕೊಳ್ಳುತ್ತಿದ್ದಾರೆ ನಟಿ ಗೌತಮಿ.

ಸದ್ಯ ನಟಿ ಗೌತಮಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತಾಜ್​ ಮಹಲ್​ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್​ ಮಾಡಿಕೊಂಡ ಫೋಟೋ ನೋಡಿದ ಅಭಿಮಾನಿಗಳು ಸೂಪರ್​ ಜೋಡಿ, ನಮ್ಮ ಸತ್ಯ ಅಂತಾ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಪೆಷಲ್ ವ್ಯಕ್ತಿಯ ಜತೆ ತಾಜ್‌ ಮಹಲ್​ಗೆ ಹಾರಿದ ಲೇಡಿ ಸಿಂಗಂ ಸತ್ಯ.. ಗುಡ್‌ನ್ಯೂಸ್ ಇಲ್ಲಿದೆ!

https://newsfirstlive.com/wp-content/uploads/2024/04/Sans-titre4.jpg

Load More