newsfirstkannada.com

ಹೆರಿಗೆ ವೇಳೆ ಸರ್ಕಾರಿ ವೈದ್ಯೆಯ ಎಡವಟ್ಟು.. ಹೊಟ್ಟೆಯಲ್ಲಿ ಸಿಕ್ತು 3 ಅಡಿ ಉದ್ದದ ಬಟ್ಟೆ! ಮುಂದೇನಾಯ್ತು?

Share :

Published May 16, 2024 at 7:40am

    ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೊಂದು ಬಟಾ ಬಯಲು

    ಹೆರಿಗೆಗೆ ಬಂದ ಮಹಿಳೆಯ ಹೊಟ್ಟೆಯಲ್ಲಿ ಇತ್ತು ಬಟ್ಟೆ

    ಅನಾರೋಗ್ಯವೆಂದು ಪರಿಶೀಲಿಸಿದಾಗ ಸಿಕ್ತು 3 ಅಡಿ ಉದ್ದದ ಬಟ್ಟೆ

ಕೋಲಾರ: ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೊಂದು ಬಟಾ ಬಯಲಾಗಿದೆ. ಮಹಿಳೆಯ ಹೆರಿಗೆ ವೇಳೆ ದೊಡ್ಡ ಯಡವಟ್ಟು ನಡೆದಿದೆ. ವೈದ್ಯರು ಶಸ್ತ್ರ ಚಿಕಿತ್ಸೆ ಬಳಿಕ ಮಹಿಳೆಯ ಹೊಟ್ಟೆಯಲ್ಲಿ 3 ಅಡಿ ಉದ್ದದ ಬಟ್ಟೆ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಕೋಲಾರ ಎಸ್ಎನ್ಆರ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ಘಟನೆ ಇದಾಗಿದೆ. ಮೇ 5 ರಂದು ಈ ಘಟನೆ ಬೆಳಕಿಗೆ ಬಂದಿದೆ. ಜಿಲ್ಲಾ ಆಸ್ಪತ್ರೆ ವೈದ್ಯೆ ನಾಗವೇಣಿ ಅವರಿಂದ ಈ ಯಡವಟ್ಟು ಆಗಿದೆ ಎಂದು ಮಹಿಳೆಯ ಮನೆಯವರು ಆರೋಪಿಸಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ರಾಮಸಾಗರ ನಿವಾಸಿ ಚಂದ್ರಿಕಾಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಮುಂದಾಗುತ್ತಾರೆ. ಆದರೆ ಈ ವೇಳೆ ಸರ್ಕಾರಿ ಆಸ್ಪತ್ರೆ ವೈದ್ಯರ ಯಡವಟ್ಟು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರಿಗರೇ.. ಈ ವಾರ ಪೂರ್ತಿ ಮಳೆ ಸುರಿಯೋದು ಪಕ್ಕಾ.. ಈ ಭಾಗಗಳಲ್ಲಿ ಕರೆಂಟ್​ ಇರಲ್ವಂತೆ!

ಚಂದ್ರಿಕಾ ಪತಿ ರಾಜೇಶ್ ರಿಂದ ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ವಿಜಯ್ ಕುಮಾರ್​ಗೆ ದೂರು ನೀಡಿದ್ದಾರೆ. ಮಹಿಳೆ ಅನಾರೋಗ್ಯಕ್ಕೆ ಕ್ರೀಮ್ ಕೊಟ್ಟು ಸಮಸ್ಯೆ ಇಲ್ಲ ಎಂದು ಸಮಾಜಾಯಿಶಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ವೈದ್ಯರ ಬೇಜವ್ದಾರಿತನದ ವಿರುದ್ಧ ಮಹಿಳೆ ಸಂಬಂಧಿಕರು ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆರಿಗೆ ವೇಳೆ ಸರ್ಕಾರಿ ವೈದ್ಯೆಯ ಎಡವಟ್ಟು.. ಹೊಟ್ಟೆಯಲ್ಲಿ ಸಿಕ್ತು 3 ಅಡಿ ಉದ್ದದ ಬಟ್ಟೆ! ಮುಂದೇನಾಯ್ತು?

https://newsfirstlive.com/wp-content/uploads/2024/05/kolara-women.jpg

Load More