ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದ ಗುಜರಾತ್ ಟೈಟನ್ಸ್
ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ಗೆ 7 ವಿಕೆಟ್ಗಳ ಭರ್ಜರಿ ಗೆಲುವು
ಗುಜರಾತ್ ವಿರುದ್ಧ ಹೈದರಾಬಾದ್ ಸೋಲಿಗೆ ಅಸಲಿ ಕಾರಣವೇನು ಗೊತ್ತಾ?
ಇಂದು ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗುಜರಾತ್ ಟೈಟನ್ಸ್ ಗೆದ್ದು ಬೀಗಿದೆ.
ಹೈದರಾಬಾದ್ ನೀಡಿದ್ದ 163 ರನ್ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ತಂಡ 19.1 ಓವರ್ನಲ್ಲಿ 168 ರನ್ ಗಳಿಸಿ ಗೆಲುವು ಸಾಧಿಸಿದೆ. ಟೈಟನ್ಸ್ ಪರ ಶುಭ್ಮನ್ ಗಿಲ್ ವೃದ್ಧಿಮಾನ್ ಸಾಹ 25, ಶುಭ್ಮನ್ ಗಿಲ್ 36, ಸಾಯಿ ಸುದರ್ಶನ್ 45, ಡೇವಿಡ್ ಮಿಲ್ಲರ್ 44, ವಿಜಯ್ ಶಂಕರ್ 14 ರನ್ ಗಳಿಸಿದ್ರು. ಈ ಮೂಲಕ ಗುಜರಾತ್ ತಂಡವನ್ನು ಗೆಲ್ಲಿಸಿದ್ರು.
ಇನ್ನು, ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಪೇರಿಸಿತ್ತು. ಮಯಾಂಕ್ 16, ಟ್ರಾವೀಸ್ ಹೆಡ್ 19, ಅಭಿಶೇಕ್ ವರ್ಮಾ 29, ಮರ್ಕ್ರಮ್ 17, ಕ್ಲಾಸೇನ್ 24, ಶಾಬಾಜ್ 22, ಅಬ್ದುಲ್ ಸಮದ್ 29 ರನ್ ಗಳಿಸಿದ್ದರು.
ಇದನ್ನೂ ಓದಿ: CSK vs DC: ಡೆಲ್ಲಿ ಮೊದಲ ಗೆಲುವಿನ ಖಾತೆ ತೆರೆಯುತ್ತಾ.. ಇಲ್ಲ, ಚೆನ್ನೈ ಹ್ಯಾಟ್ರಿಕ್ ಸಾಧನೆ ಮಾಡುತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ