newsfirstkannada.com

ಶುಭ್ಮನ್​​ ಗಿಲ್​ ಮುಂದೆ ಮುಂಡಿಯೂರಿದ ಹೈದರಾಬಾದ್; ಗುಜರಾತ್​​ಗೆ ಭರ್ಜರಿ ಜಯ..!

Share :

Published March 31, 2024 at 7:35pm

  ಸನ್​ರೈಸರ್ಸ್​​ ಹೈದರಾಬಾದ್​​ ವಿರುದ್ಧ ಗೆದ್ದು ಬೀಗಿದ ಗುಜರಾತ್​ ಟೈಟನ್ಸ್​​​

  ಗಿಲ್​ ನಾಯಕತ್ವದ ಗುಜರಾತ್​ ಟೈಟನ್ಸ್​​ಗೆ 7 ವಿಕೆಟ್​ಗಳ ಭರ್ಜರಿ ಗೆಲುವು

  ಗುಜರಾತ್​​ ವಿರುದ್ಧ ಹೈದರಾಬಾದ್​ ಸೋಲಿಗೆ ಅಸಲಿ ಕಾರಣವೇನು ಗೊತ್ತಾ?

ಇಂದು ನರೇಂದ್ರ ಮೋದಿ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​​ ತಂಡದ ವಿರುದ್ಧ ಗುಜರಾತ್​ ಟೈಟನ್ಸ್​ ಗೆದ್ದು ಬೀಗಿದೆ.

ಹೈದರಾಬಾದ್​ ನೀಡಿದ್ದ 163 ರನ್​​ಗಳ ಗುರಿ ಬೆನ್ನತ್ತಿದ ಗುಜರಾತ್​ ಟೈಟನ್ಸ್​ ತಂಡ 19.1 ಓವರ್​ನಲ್ಲಿ 168 ರನ್​ ಗಳಿಸಿ ಗೆಲುವು ಸಾಧಿಸಿದೆ. ಟೈಟನ್ಸ್​ ಪರ ಶುಭ್ಮನ್​ ಗಿಲ್​ ವೃದ್ಧಿಮಾನ್​ ಸಾಹ 25, ಶುಭ್ಮನ್​ ಗಿಲ್​ 36, ಸಾಯಿ ಸುದರ್ಶನ್​​ 45, ಡೇವಿಡ್​ ಮಿಲ್ಲರ್​ 44, ವಿಜಯ್​ ಶಂಕರ್​ 14 ರನ್​ ಗಳಿಸಿದ್ರು. ಈ ಮೂಲಕ ಗುಜರಾತ್​ ತಂಡವನ್ನು ಗೆಲ್ಲಿಸಿದ್ರು.

ಇನ್ನು, ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ್ದ ಸನ್​ರೈಸರ್ಸ್​​ ಹೈದರಾಬಾದ್​​ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 162 ರನ್ ಪೇರಿಸಿತ್ತು. ಮಯಾಂಕ್​ 16, ಟ್ರಾವೀಸ್​ ಹೆಡ್​ 19, ಅಭಿಶೇಕ್​ ವರ್ಮಾ 29, ಮರ್ಕ್ರಮ್​​ 17, ಕ್ಲಾಸೇನ್​​ 24, ಶಾಬಾಜ್​​ 22, ಅಬ್ದುಲ್​ ಸಮದ್​ 29 ರನ್​​ ಗಳಿಸಿದ್ದರು.

ಇದನ್ನೂ ಓದಿ: CSK vs DC: ಡೆಲ್ಲಿ ಮೊದಲ ಗೆಲುವಿನ ಖಾತೆ ತೆರೆಯುತ್ತಾ.. ಇಲ್ಲ, ಚೆನ್ನೈ ಹ್ಯಾಟ್ರಿಕ್​ ಸಾಧನೆ ಮಾಡುತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶುಭ್ಮನ್​​ ಗಿಲ್​ ಮುಂದೆ ಮುಂಡಿಯೂರಿದ ಹೈದರಾಬಾದ್; ಗುಜರಾತ್​​ಗೆ ಭರ್ಜರಿ ಜಯ..!

https://newsfirstlive.com/wp-content/uploads/2024/03/David-Miller.jpg

Load More