newsfirstkannada.com

ರೋಹಿತ್​​ ಏಕಾಂಗಿ ಹೋರಾಟ; ಹಾರ್ದಿಕ್​ ಪಾಂಡ್ಯಗೆ ಭಾರೀ ಮುಖಭಂಗ; ಮುಂಬೈಗೆ ಹೀನಾಯ ಸೋಲು!

Share :

Published March 24, 2024 at 11:27pm

  ಗುಜರಾತ್​ ಟೈಟನ್ಸ್​ ವಿರುದ್ಧ ಹೀನಾಯ ಸೋಲು ಕಂಡ ಮುಂಬೈ ಇಂಡಿಯನ್ಸ್​​

  ಮುಂಬೈ ಇಂಡಿಯನ್ಸ್​​​ ಹೊಸ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯಗೆ ಭಾರೀ ಮುಖಭಂಗ

  ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ, ಡೇವಿಡ್​ ಬ್ರೆವೀಸ್​​​​​ ಹೋರಾಟ ವ್ಯರ್ಥ..!

ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಗುಜರಾತ್​ ಟೈಟನ್ಸ್​​ ಗೆದ್ದು ಬೀಗಿದೆ.

ಮುಂಬೈ ತಂಡದ ಪರ ರೋಹಿತ್​ ಶರ್ಮಾ 29 ಬಾಲ್​ನಲ್ಲಿ 1 ಸಿಕ್ಸರ್​​​, 7 ಫೋರ್​ ಸಮೇತ 43 ರನ್​ ಚಚ್ಚಿದ್ರು. ನಮನ್​​ 20, ಡೇವಿಡ್​ ಬ್ರೆವೀಸ್​​ 46, ತಿಲಕ್​ ವರ್ಮಾ 25, ಟೀಮ್​ ಡೇವಿಡ್​ 11, ಹಾರ್ದಿಕ್​ ಪಾಂಡ್ಯ 11 ರನ್​ ಗಳಿಸಿದ್ರು. 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 7 ರನ್​ನಿಂದ ಸೋತರು.

ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟನ್ಸ್​ ತಂಡದ ಪರ ವೃದ್ಧಿಮಾನ್​ ಸಾಹ 19, ಶುಭ್ಮನ್​ ಗಿಲ್​ 31, ಸಾಯಿ ಸುದರ್ಶನ್​​ 45, ಅಜ್ಮಾತುಲ್ಲಾ 17, ಡೇವಿಡ್​ ಮಿಲ್ಲರ್​ 12, ರಾಹುಲ್​ ತೆವಾಟಿಯಾ 22 ರನ್​ ಪೇರಿಸೋ ಮೂಲಕ 168 ರನ್​ ಗಳಿಸಿದ್ರು. ಈ ಮೂಲಕ ಮುಂಬೈ ಇಂಡಿಯನ್ಸ್​​ಗೆ 169 ರನ್​ ಟಾರ್ಗೆಟ್​ ಕೊಟ್ಟಿದ್ರು.

ಇದನ್ನೂ ಓದಿ: VIDEO: ಹಾರ್ದಿಕ್​ಗೆ ​ಕ್ಯಾರೇ ಎನ್ನದ ರೋಹಿತ್​​.. ಪಂದ್ಯದ ವೇಳೆ ಫೀಲ್ಡ್​ ಸೆಟ್​​ ಮಾಡಿದ್ರು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್​​ ಏಕಾಂಗಿ ಹೋರಾಟ; ಹಾರ್ದಿಕ್​ ಪಾಂಡ್ಯಗೆ ಭಾರೀ ಮುಖಭಂಗ; ಮುಂಬೈಗೆ ಹೀನಾಯ ಸೋಲು!

https://newsfirstlive.com/wp-content/uploads/2024/03/Rohit-Sharma_IPL.jpg

Load More