newsfirstkannada.com

VIDEO: ಹಾರ್ದಿಕ್​ಗೆ ​ಕ್ಯಾರೇ ಎನ್ನದ ರೋಹಿತ್​​.. ಪಂದ್ಯದ ವೇಳೆ ಫೀಲ್ಡ್​ ಸೆಟ್​​ ಮಾಡಿದ್ರು!

Share :

Published March 24, 2024 at 8:44pm

Update March 24, 2024 at 8:54pm

  ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್ ಲೀಗ್​​​

  ಇಂದು ಮುಂಬೈ, ಗುಜರಾತ್​ ಟೈಟನ್ಸ್ ಟೀಮ್​​​​ ಮುಖಾಮುಖಿ

  ಟಾಸ್​ ಗೆದ್ದ ಕ್ಯಾಪ್ಟನ್​​​ ಹಾರ್ದಿಕ್​ ಪಾಂಡ್ಯ ಬೌಲಿಂಗ್​​ ಆಯ್ಕೆ!

ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​, ಗುಜರಾತ್​ ಟೈಟನ್ಸ್​ ತಂಡಗಳು ಮುಖಾಮುಖಿ ಆಗಿವೆ.

ಇನ್ನು, ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಬೌಲಿಂಗ್​​​ ಆಯ್ಕೆ ಮಾಡಿಕೊಂಡರು. ಹಾಗಾಗಿ ಶುಭ್ಮನ್​​ ಗಿಲ್​ ನಾಯಕತ್ವದ ಗುಜರಾತ್​ ಟೈಟನ್ಸ್​ ತಂಡವು ಮೊದಲು ಬ್ಯಾಟಿಂಗ್​ ಮಾಡುತ್ತಿದೆ.

ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್ಸಿ ಸ್ಥಾನದಿಂದ ರೋಹಿತ್​ ಶರ್ಮಾ ಕೆಳಗಿಳಿದಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಮುಂಬೈ ಇಂಡಿಯನ್ಸ್​​ ಹೊಸ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ. ಇಷ್ಟಾದ್ರೂ ಹಾರ್ದಿಕ್​ ಫೀಲ್ಡಿಂಗ್​ ಸೆಟ್​ ಮಾಡಲು ರೋಹಿತ್​ ಶರ್ಮಾ ಮೊರೆ ಹೋದರು. ರೋಹಿತ್​​ ಹಾರ್ದಿಕ್​ ಪಾಂಡ್ಯರನ್ನು ಕೇಳದೆ ಸ್ಟಾರ್ಟಿಂಗ್​ನಲ್ಲಿ ಫೀಲ್ಡಿಂಗ್​ ಸೆಟ್​ ಮಾಡಿದ್ರು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಇದನ್ನೂ ಓದಿ: ಕನ್ನಡಿಗ ರಾಹುಲ್​ ಟೀಮ್​​ಗೆ ಭಾರೀ ಮುಖಭಂಗ; ಗೆದ್ದು ಬೀಗಿದ ರಾಜಸ್ತಾನ್​​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹಾರ್ದಿಕ್​ಗೆ ​ಕ್ಯಾರೇ ಎನ್ನದ ರೋಹಿತ್​​.. ಪಂದ್ಯದ ವೇಳೆ ಫೀಲ್ಡ್​ ಸೆಟ್​​ ಮಾಡಿದ್ರು!

https://newsfirstlive.com/wp-content/uploads/2024/03/Hardik_Rohit-Field.jpg

Load More