newsfirstkannada.com

ಕನ್ನಡಿಗ ರಾಹುಲ್​ ಟೀಮ್​​ಗೆ ಭಾರೀ ಮುಖಭಂಗ; ಗೆದ್ದು ಬೀಗಿದ ರಾಜಸ್ತಾನ್​​​!

Share :

Published March 24, 2024 at 7:41pm

Update March 24, 2024 at 7:55pm

    ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಗೆದ್ದು ಬೀಗಿದ ರಾಜಸ್ತಾನ್​​​

    ಕನ್ನಡಿಗ ಕೆ.ಎಲ್​ ರಾಹುಲ್​ ಟೀಮ್​​ಗೆ ಭಾರೀ ಮುಖಭಂಗ..!

    ಬರೋಬ್ಬರಿ 194 ರನ್​ ಟಾರ್ಗೆಟ್​ ಕೊಟ್ಟಿದ್ದ ಸ್ಯಾಮ್ಸನ್​ ಟೀಮ್​​

ಇಂದು ಜೈಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ರಾಜಸ್ತಾನ್​​ ರಾಯಲ್ಸ್​ ತಂಡ ಗೆದ್ದು ಬೀಗಿದೆ. ಈ ಮೂಲಕ ಕನ್ನಡಿಗ ಕೆ.ಎಲ್​ ರಾಹುಲ್​ ಟೀಮ್​ಗೆ ಭಾರೀ ಮುಖಭಂಗವಾಗಿದೆ.

ರಾಜಸ್ತಾನ್​ ನೀಡಿದ 194 ರನ್​ಗಳ ಗುರಿ ಬೆನ್ನತ್ತಿದ ಲಕ್ನೋ ಪರ ಕೆ.ಎಲ್​ ರಾಹುಲ್​ 2 ಸಿಕ್ಸರ್​​, 4 ಫೋರ್​ ಸಮೇತ 58 ರನ್​ ಚಚ್ಚಿದ್ರು. ನಿಕೋಲಸ್​ ಪೂರನ್​​ 4 ಸಿಕ್ಸರ್​​, 4 ಫೋರ್​ ಸಮೇತ 64 ರನ್​ ಬಾರಿಸಿದ್ರು. ದೀಪಕ್​ ಹೂಡಾ 26 ರನ್​ ಪೇರಿಸಿದ್ರೂ ಲಕ್ನೋ ಸೋತಿದೆ.

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ರಾಜಸ್ತಾನ್​ ರಾಯಲ್ಸ್​ ತಂಡದ ಪರ ಓಪನರ್​ ಆಗಿ ಬಂದ ಜೋಸ್​ ಬಟ್ಲರ್​ ಕೇವಲ 11, ಯಶಸ್ವಿ ಜೈಸ್ವಾಲ್​ 24 ರನ್​ ಗಳಿಸಿ ಔಟಾದ್ರು. ಬಳಿಕ ಕ್ರೀಸ್​ಗೆ ಬಂದ ಸಂಜು ಸ್ಯಾಮ್ಸನ್​ ಕೊನೆವರೆಗೂ ಕ್ರೀಸ್​ನಲ್ಲೇ ಇದ್ದು ಲಕ್ನೋ ಬೌಲರ್​ಗಳ ಬೆಂಡೆತ್ತಿದ್ರು.

ಇದನ್ನೂ ಓದಿ: 6 ಸಿಕ್ಸ್​​.. 3 ಫೋರ್​​.. 82 ರನ್​ ಚಚ್ಚಿದ ಸ್ಯಾಮ್ಸನ್; ಲಕ್ನೋಗೆ ರಾಜಸ್ಥಾನ್​​​ ಬಿಗ್​ ಟಾರ್ಗೆಟ್!​​

ತಾನು ಆಡಿದ ಕೇವಲ 52 ಬಾಲ್​ನಲ್ಲಿ ಬರೋಬ್ಬರಿ 6 ಸಿಕ್ಸರ್​​, 3 ಫೋರ್​ ಸಮೇತ ಸ್ಯಾಮ್ಸನ್​ 82 ರನ್​ ಚಚ್ಚಿದ್ರು. ರಿಯಾನ್​ ಪರಾಗ್​ ಕೂಡ ಕೇವಲ 29 ಬಾಲ್​ನಲ್ಲಿ 3 ಸಿಕ್ಸರ್​​, 1 ಫೋರ್​ನೊಂದಿಗೆ 43 ರನ್​​ ಸಿಡಿಸಿದ್ರು. ಧೃವ್​ ಜುರೆಲ್​ 20 ರನ್​ ಪೇರಿಸಿದ್ರು.
ರಾಜಸ್ತಾನ್​​​ 4 ವಿಕೆಟ್​ ನಷ್ಟಕ್ಕೆ ನಿಗದಿತ 20 ಓವರ್​ಗಳಲ್ಲಿ 193 ರನ್​ ಗಳಿಸಿದೆ. ಈ ಮೂಲಕ ಲಕ್ನೋ ತಂಡಕ್ಕೆ 194 ರನ್​ ಬಿಗ್​ ಟಾರ್ಗೆಟ್​ ನೀಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗ ರಾಹುಲ್​ ಟೀಮ್​​ಗೆ ಭಾರೀ ಮುಖಭಂಗ; ಗೆದ್ದು ಬೀಗಿದ ರಾಜಸ್ತಾನ್​​​!

https://newsfirstlive.com/wp-content/uploads/2024/03/LSG_.jpg

Load More