newsfirstkannada.com

ಮುಂಬೈ ಫೀಲ್ಡಿಂಗ್​ ಮಾಡುವಾಗ ಮೈದಾನಕ್ಕೆ ನುಗ್ಗಿದ ನಾಯಿ, ಹಾರ್ದಿಕ್.. ಹಾರ್ದಿಕ್ ಅಂತ ಕೂಗಿದ ರೋಹಿತ್ ಫ್ಯಾನ್ಸ್​

Share :

Published March 25, 2024 at 2:42pm

  ಮುಂಬೈ ಮತ್ತು ಗುಜರಾತ್ ಪಂದ್ಯದ ವೇಳೆ ಫ್ಯಾನ್ಸ್​ ಹುಚ್ಚಾಟ

  ರೋಹಿತ್ ಫ್ಯಾನ್ಸ್​ನಿಂದ ಹಾರ್ದಿಕ್​ಗೆ ಅವಮಾನ ಆಯಿತಾ.?

  ರೋಹಿತ್​ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ್ದಕ್ಕೆ ಫ್ಯಾನ್ಸ್ ಆಕ್ರೋಶ

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 5ನೇ ಐಪಿಎಲ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್‌ ಭಾರೀ ಪೈಪೋಟಿ ನೀಡಿದ ಬಳಿಕ ಪರಾಭವಗೊಂಡಿದೆ. ಟಾಸ್​ ಸೋತು ಗುಜರಾತ್ ಬ್ಯಾಟಿಂಗ್ ಮಾಡುವಾಗ ಮೈದಾನಕ್ಕೆ ನಾಯಿಯೊಂದು ಎಂಟ್ರಿ ಕೊಟ್ಟಿದೆ. ಈ ವೇಳೆ ಹಾರ್ದಿಕ್​ಗೆ ಅವಮಾನ ಆಗುವಂತ ಅದೊಂದು ಘಟನೆ ನಡೆದಿದೆ. ಇದಕ್ಕೆಲ್ಲ ಕಾರಣ ರೋಹಿತ್ ಶರ್ಮಾ ಫ್ಯಾನ್ಸ್​ ಎಂದು ಹೇಳಬಹುದು.

ಟಾಸ್​ ಗೆದ್ದುಕೊಂಡ ಮುಂಬೈ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ಫಿಲ್ಡಿಂಗ್ ಆಯ್ದುಕೊಂಡು ಗುಜರಾತ್​ಗೆ ಮೊದಲ ಬ್ಯಾಟಿಂಗ್​ಗೆ ಅವಕಾಶ ನೀಡಿತು. ಅದರಂತೆ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಮಾಡುತ್ತಿದ್ದಾಗ ಮೈದಾನಕ್ಕೆ ನಾಯಿಯೊಂದು ಎಂಟ್ರಿಕೊಟ್ಟಿದೆ. ಈ ವೇಳೆ ಭಯದಿಂದ ಮೈದಾನದಲ್ಲಿ ನಾಯಿ ಓಡಿ ಹೋಗುತ್ತಿತ್ತು. ಆಗ ಗ್ಯಾಲರಿಯಲ್ಲಿದ್ದ ರೋಹಿತ್ ಶರ್ಮಾ ಫ್ಯಾನ್ಸ್ ಎಲ್ಲ ಹಾರ್ದಿಕ್.. ಹಾರ್ದಿಕ್.. ಹಾರ್ದಿಕ್ ಎಂದು ಕೂಗಿದ್ದಾರೆ. ಮೈದಾನಕ್ಕೆ ನಾಯಿ ಬಂದಿದ್ದರಿಂದ ಕೆಲ ಹೊತ್ತು ಮ್ಯಾಚ್ ಸ್ಟಾಪ್ ಮಾಡಿ ಅದು ಹೊರ ಹೋಗಲು ಅವಕಾಶ ಮಾಡಿಕೊಡಲಾಯಿತು.

ಇದನ್ನೂ ಓದಿ: RCB vs PBKS; 2ನೇ ಫೈಟ್​ಗೆ ರೆಡಿ.. ತವರಿನಲ್ಲಿ ಗೆಲ್ಲಲು​ ಫಾಫ್ ಪಡೆ ಏನು ಮಾಡಬೇಕು?

ಸದ್ಯ ನಾಯಿ ಮೈದಾನದಲ್ಲಿ ಓಡಿ ಹೋಗುವಾಗ ಫ್ಯಾನ್ಸ್​ ಎಲ್ಲ ಹಾರ್ದಿಕ್.. ಹಾರ್ದಿಕ್ ಎಂದು ಕೂಗುವ ವಿಡಿಯೋ ವೈರಲ್ ಆಗಿದೆ. ಇದು ಒಂದು ರೀತಿ ಮುಂಬೈ ಕ್ಯಾಪ್ಟನ್​ ಪಾಂಡ್ಯಗೆ ಅವಮಾನ ಆದಂತೆ ಇಗಿದೆ. ಅಲ್ಲದೇ ಗುಜರಾತ್​ ಜೊತೆಗಿನ ಮ್ಯಾಚ್ ವೇಳೆ ರೋಹಿತ್​ ಫ್ಯಾನ್ಸ್​ ಸೇರಿಕೊಂಡು ಪಾಂಡ್ಯ ಅಭಿಮಾನಿಯೊಬ್ಬರಿಗೆ ಥಳಿಸಿರುವ ವಿಡಿಯೋವೊಂದು ಕೂಡ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮುಂಬೈ ಫೀಲ್ಡಿಂಗ್​ ಮಾಡುವಾಗ ಮೈದಾನಕ್ಕೆ ನುಗ್ಗಿದ ನಾಯಿ, ಹಾರ್ದಿಕ್.. ಹಾರ್ದಿಕ್ ಅಂತ ಕೂಗಿದ ರೋಹಿತ್ ಫ್ಯಾನ್ಸ್​

https://newsfirstlive.com/wp-content/uploads/2024/03/ROHIT_HARDHIK_DOG.jpg

Load More