newsfirstkannada.com

ಪಾಕ್​ ವಿರುದ್ಧ ಟೀಮ್​ ಇಂಡಿಯಾ ಕ್ಯಾಪ್ಟನ್​ ಹಾರ್ದಿಕ್​ ಪಂಡ್ಯ? ರೋಹಿತ್​ಗೆ ಏನಾಯ್ತು?

Share :

Published June 9, 2024 at 7:12pm

  ಇಂದು ಟೀಮ್​ ಇಂಡಿಯಾ, ಪಾಕ್​ ಮಧ್ಯೆ ಮೆಗಾ ಹೈವೋಲ್ಟೇಜ್​ ಪಂದ್ಯ

  ರೋಚಕ ಪಂದ್ಯಕ್ಕೆ ಮುನ್ನ ಟೀಮ್​ ಇಂಡಿಯಾಗೆ ಕೈ ಕೊಟ್ಟ ಸ್ಟಾರ್​​ ಪ್ಲೇಯರ್​​​

  ಪಾಕ್​ ವಿರುದ್ಧ ಪಂದ್ಯಕ್ಕೆ ಟೀಮ್​ ಇಂಡಿಯಾದ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯ?

ಟೀಮ್​ ಇಂಡಿಯಾ, ಪಾಕ್​ ನಡುವಿನ 2024ರ ಟಿ20 ವಿಶ್ವಕಪ್​ ಮೆಗಾ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ನಸೌ ಕೌಂಟಿ ಇಂಟರ್‌ ನ್ಯಾಷನಲ್‌ ಕ್ರೀಡಂಗಣದಲ್ಲಿ ಈ ರೋಚಕ ಪಂದ್ಯ ನಡೆಯಲಿದ್ದು, ಮ್ಯಾಚ್​ ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಮಧ್ಯೆ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕಾದಿದೆ.

ಪಾಕ್​ ವಿರುದ್ಧ ಪಂದ್ಯಕ್ಕೆ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಲಭ್ಯರಾಗಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಐರ್ಲೆಂಡ್ ವಿರುದ್ಧ ಪಂದ್ಯದ ವೇಳೆ ರೋಹಿತ್ ಶರ್ಮಾ ಅವರ ಕೈಗೆ ಬೌನ್ಸರ್ ಬಡಿದು ತೀವ್ರವಾಗಿ ಗಾಯಗೊಂಡಿದ್ದಾರೆ. ಹಾಗಾಗಿ ಪಾಕ್​ ವಿರುದ್ಧ ಆಡೋದು ಕಷ್ಟ ಎಂದು ಹೇಳಲಾಗುತ್ತಿದೆ.

ಇನ್ನು, ಒಂದು ವೇಳೆ ರೋಹಿತ್​ ಶರ್ಮಾ ಇಂದು ಟೀಮ್​ ಇಂಡಿಯಾದ ಪರ ಆಡದೆ ಹೋದರೆ ಹಾರ್ದಿಕ್​ ಪಾಂಡ್ಯ ಗೋಲ್ಡನ್​ ಚಾನ್ಸ್​ ಇದೆ. ಪಾಕ್​​ ವಿರುದ್ಧ ರೋಹಿತ್​ ಅಲಭ್ಯತೆಯಲ್ಲಿ ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

2024ರ ಐಸಿಸಿ ಮೆಗಾ ಟೂರ್ನಿಗೆ ಟೀಮ್​ ಇಂಡಿಯಾದ ಕ್ಯಾಪ್ಟನ್​​ ರೋಹಿತ್​ ಶರ್ಮಾ ಆಗಿದ್ದು, ವೈಸ್​ ಕ್ಯಾಪ್ಟನ್​ ಆಗಿ ಹಾರ್ದಿಕ್​ ಆಯ್ಕೆಯಾಗಿದ್ದಾರೆ. ಹಾಗಾಗಿ ಟೀಮ್​ ಇಂಡಿಯಾವನ್ನು ಹಾರ್ದಿಕ್​ ಲೀಡ್​​ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪಾಕ್​ ವಿರುದ್ಧ ರೋಚಕ ಪಂದ್ಯ.. ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ರೋಹಿತ್​ ಶರ್ಮಾ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಾಕ್​ ವಿರುದ್ಧ ಟೀಮ್​ ಇಂಡಿಯಾ ಕ್ಯಾಪ್ಟನ್​ ಹಾರ್ದಿಕ್​ ಪಂಡ್ಯ? ರೋಹಿತ್​ಗೆ ಏನಾಯ್ತು?

https://newsfirstlive.com/wp-content/uploads/2024/06/Hardik_Rohit1.jpg

Load More