newsfirstkannada.com

ಭಾರತ ತಂಡಕ್ಕೆ ಆಘಾತ.. ಟಿ20 ವಿಶ್ವಕಪ್​ನಲ್ಲಿ ವೆಸ್ಟ್​ ಇಂಡೀಸ್​ ಪರ ಹಾರ್ದಿಕ್​ ಪಾಂಡ್ಯ ಕಣಕ್ಕೆ?

Share :

Published June 3, 2024 at 6:56pm

    ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​​

    ವೆಸ್ಟ್​ ಇಂಡೀಸ್​ ಪರ ಪಂದ್ಯದಲ್ಲಿ ಕಣಕ್ಕಿಳಿದಿದ್ರಾ ಹಾರ್ದಿಕ್​ ಪಾಂಡ್ಯ?

    ಪ್ರಸಾರಕರ ಎಡವಟ್ಟು ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್

ಇತ್ತೀಚೆಗೆ ನಡೆದ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ನಲ್ಲಿ ನಡೆದ 2ನೇ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ವೆಸ್ಟ್​ ಇಂಡೀಸ್​ ಗೆದ್ದು ಬೀಗಿದೆ. ಈ ಪಂದ್ಯದ ವೇಳೆ ಪ್ರಸಾರಕರು ಎಡವಟ್ಟೊಂದು ಮಾಡಿದ್ದಾರೆ. ಪ್ರಸಾರಕರು ಮಾಡಿದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಇನ್ನು, ಪಪುವಾ ನ್ಯೂ ಗಿನಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಪ್ರಸಾರ ಮಾಡುವಾಗ ಸ್ಕೋರ್​ ಕಾರ್ಡ್​ನಲ್ಲಿ ಆಕಸ್ಮಿಕವಾಗಿ ಟೀಮ್​ ಇಂಡಿಯಾದ ವೈಎಸ್​​ ಕ್ಯಾಪ್ಟನ್​ ಹಾರ್ದಿಕ್‌ ಪಾಂಡ್ಯ ಫೋಟೋ ಬಳಕೆ ಮಾಡಲಾಗಿದೆ.

ವಿಶೇಷ ಎಂದರೆ ವೆಸ್ಟ್​ ಇಂಡೀಸ್​​ ಬ್ಯಾಟರ್ಸ್​ ಪಟ್ಟಿಯಲ್ಲಿ ಹಾರ್ದಿಕ್​​ ಫೋಟೋ ಕಾಣಿಸಿಕೊಂಡಿದೆ. ರೋಸ್ಟನ್ ಚೇಸ್, ಬ್ರೆಂಡನ್ ಕಿಂಗ್ ಮತ್ತು ಆಂಡ್ರೆ ರಸೆಲ್ ಬದಲಿಗೆ ಹಾರ್ದಿಕ್​​ ಫೋಟೋ ಬಳಸಿ ಅಂಕಿಅಂಶಗಳು ತೋರಿಸಲಾಗಿದೆ. ಈಗ ಅಂಕಪಟ್ಟಿಗಳ ಗ್ರಾಫಿಕ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: VIDEO: ಕೊಹ್ಲಿಗಾಗಿ ಕಾದು ಕಾದು ಸೆಲ್ಫಿ ತೆಗೆಸಿಕೊಂಡ ಯುಎಸ್​ ಪೊಲೀಸ್​ ಅಧಿಕಾರಿ.. ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಭಾರತ ತಂಡಕ್ಕೆ ಆಘಾತ.. ಟಿ20 ವಿಶ್ವಕಪ್​ನಲ್ಲಿ ವೆಸ್ಟ್​ ಇಂಡೀಸ್​ ಪರ ಹಾರ್ದಿಕ್​ ಪಾಂಡ್ಯ ಕಣಕ್ಕೆ?

https://newsfirstlive.com/wp-content/uploads/2023/06/HARDIK_PANDYA_CAPTAIN.jpg

Load More