newsfirstkannada.com

ಹಾರ್ದಿಕ್​ ಪಾಂಡ್ಯ ಫ್ಯಾನ್ಸ್​ಗೆ ಗುಡ್​ ನ್ಯೂಸ್​.. ಆಸ್ತಿಯನ್ನೆಲ್ಲ ತಾಯಿ ಕಾಪಾಡ್ತಾರೆ, ಅದು ಹೇಗೆ​?

Share :

Published May 25, 2024 at 10:16pm

  ಪತ್ನಿ ಹೀಗೆ ಮಾಡ್ತಾರೆ ಅಂಥ ಮೊದಲೇ ಹಾರ್ದಿಕ್​ ಪಾಂಡ್ಯಗೆ ಗೊತ್ತಿತ್ತಾ?

  ಈ ಸಲ ಐಪಿಎಲ್​ನಲ್ಲಿ ಮುಂಬೈ ಟೀಮ್ ಕ್ಯಾಪ್ಟನ್ ಆಗಿದ್ದ ಹಾರ್ದಿಕ್​

  ಡಿವೋರ್ಸ್​ ವದಂತಿ ಮಧ್ಯೆ ಕೋಟಿ ಕೋಟಿ ಆಸ್ತಿ ನತಾಶಾ ಪಾಲಾಗುತ್ತಾ?

ಹಾರ್ದಿಕ್​ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾಂಕೋವಿಕ್ ಈ ಇಬ್ಬರೇ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಹಾಟ್​ ಟಾಪಿಕ್ ಆಗಿದ್ದಾರೆ. ಆಲ್​ರೌಂಡರ್​ ಪಾಂಡ್ಯಗೆ ಒಂದರಿಂದ ಇನ್ನೊಂದು ಎನ್ನುವಂತೆ ಸಮಸ್ಯೆಗಳು ಅವರ ಹೆಗಲೇರಿವೆ. ಮುಂಬೈ ಟೀಮ್ ಕ್ಯಾಪ್ಟನ್ ಆದ ಬಳಿಕ ಸಾಕಷ್ಟು ತೊಂದರೆ ಅನುಭವಿಸಿದರು. ಈಗ ಮತ್ತೆ ಕುಟುಂಬದಲ್ಲಿ ಸಮಸ್ಯೆಯಾಗಿದ್ದು ಪ್ರೀತಿಯ ಮಡದಿ ನತಾಶಾ ಅವರು, ಹಾರ್ದಿಕ್​ರನ್ನ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಿಚಿತ್ರ ಅಂದ್ರೆ ವಿಚಿತ್ರ; IPL ಫೈನಲ್​ನಲ್ಲಿ ವಿಶ್ವಕಪ್​ಗೆ ಆಯ್ಕೆಯಾದ ಭಾರತದ ಪ್ಲೇಯರ್ಸ್​ ಆಡ್ತಿದ್ದಾರಾ..?

ಒಂದು ವೇಳೆ ಹಾರ್ದಿಕ್ ಪಾಂಡ್ಯ ಏನದರೂ ಪತ್ನಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ನೀಡಿದರೆ ಆಸ್ತಿಯಲ್ಲಿ ಶೇ.70 ರಷ್ಟು ಪಾಲು ನೀಡಬೇಕಾಗುತ್ತೆ ಎನ್ನಲಾಗುತ್ತಿದೆ. ಆದರೆ ಹಾರ್ದಿಕ್​ ಹಾಗೂ ನತಾಶಾ ನಡುವೆ ನಿಖರವಾಗಿ ಏನಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ನತಾಶಾ ಅವರು ತಮ್ಮ ಇನ್​​ಸ್ಟಾ ಅಕೌಂಟ್​​ನಲ್ಲಿ ಪಾಂಡ್ಯ ಹೆಸರನ್ನು ತೆಗೆದು ಹಾಕಿದ್ದಾರೆ. ಇದೇ ಡಿವೋರ್ಸ್​ ಎಂದು ಬಿರುಗಾಳಿ ಎಬ್ಬಿಸಿದೆ. ಒಂದು ವೇಳೆ ಇಬ್ಬರ ಮಧ್ಯೆ ವಿಚ್ಛೇದನವಾದರೆ ಪಾಂಡ್ಯ ಆಸ್ತಿಯಲ್ಲಿ ಪಾಲು ನೀಡಬೇಕಾಗುತ್ತದೆ. ಆದರೆ ಈ ಪಾಲನ್ನು ಸೊಸೆ ಪಾಲಾಗದಂತೆ ಹಾರ್ದಿಕ್​ ತಾಯಿ ನಳಿನಿ ಪಾಂಡ್ಯ ಕಾಪಾಡುತ್ತಾರೆ ಎನ್ನುವುದು ಸದ್ಯದ ಟ್ವಿಸ್ಟ್​ ಆಗಿದೆ.

ಇದನ್ನೂ ಓದಿ: ನಾಳಿನ IPL ಫೈನಲ್​ ಪಂದ್ಯ ರದ್ದಾಗುತ್ತಾ? ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

ಹಾರ್ದಿಕ್​ ಪಾಂಡ್ಯಗೆ ಮೊದಲೇ ಸಿಕ್ಸ್​ ಸೆನ್ಸ್​ನಲ್ಲಿ ಗೊತ್ತಾಗಿದೆಯೋ ಏನೋ ಮುಂದೆ ಈ ರೀತಿ ನಡೆಯಬಹುದು ಎಂದು. ಅದಕ್ಕೆ ತನ್ನ ಹೆಸರಲ್ಲಿ ಇದುವರೆಗೂ ಯಾವುದೇ ಆಸ್ತಿ ಮಾಡಿಕೊಂಡಿಲ್ವಂತೆ. ಎಲ್ಲ ಆಸ್ತಿಯನ್ನು ತನ್ನ ತಾಯಿ ನಳಿನಿ ಪಾಂಡ್ಯ ಮೇಲೆ ಮಾಡಿದ್ದಾರೆ. ಕಾರಿನಿಂದ ಮನೆಯವರೆಗೂ ಎಲ್ಲವನ್ನು ತಾಯಿ ಹೆಸರಲ್ಲಿದೆ. ಅಲ್ಲದೇ ತಂದೆ ಹಾಗೂ ಸಹೋದರ ಹೆಸರಲ್ಲೂ ಆಸ್ತಿಗಳಿವೆಯಂತೆ. ಆದ್ರೆ ಪಾಂಡ್ಯನ ಹೆಸರಲ್ಲಿ ಏನು ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಪಾಂಡ್ಯ ನಾನು ಯಾರಿಗೂ ಯಾವುದೇ ಆಸ್ತಿ ಕೊಡುವಂತಿಲ್ಲ ಎಂದು ಹೇಳಿರುವ ವಿಡಿಯೋ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಹಾರ್ದಿಕ್​ರನ್ನ ಬಿಟ್ಟು ಪ್ರತ್ಯೇಕ ವಾಸಿಸುತ್ತಿದ್ದಾರಾ ನತಾಶಾ.. ಪಾಂಡ್ಯ ಪತ್ನಿಯ ಮೌನಕ್ಕೆ ಕಾರಣ?

ಅಂದರೆ ಹಾರ್ದಿಕ್​ ಆಸ್ತಿಯನ್ನು ತಾಯಿ ಕಾಪಾಡುತ್ತಾರೆ ಎನ್ನುವುದು ಇಲ್ಲಿ ದಿಟವಾಗಿದೆ. ಸೆರ್ಬಿಯಾ ದೇಶ ನತಾಶಾ, ತಮ್ಮ ಜೀವನಾಂಶವನ್ನು ಪಾಂಡ್ಯರಿಂದ ಪಡೆಯುವಾಗ ಸರ್ಬಿಯನ್ ಕರೆನ್ಸಿ ದಿನಾರ್​ನಲ್ಲಿ ಪಡೆದುಕೊಂಡರೆ ಶೇ.70ರಷ್ಟನ್ನು ಅವರ ಕೈ ಸೇರುತ್ತದೆ. ಆದರೆ ಆಸ್ತಿಯೆಲ್ಲ ಹಾರ್ದಿಕ್ ತಾಯಿ ಹೆಸರಲ್ಲಿ ಇರುವುದರಿಂದ ಯಾವ ರೀತಿಯಲ್ಲಿ ಪಾಲನ್ನು ಕೊಡಬಹುದು ಎನ್ನುವುದು ಸದ್ಯದ ಕುತೂಹಲವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್​ ಪಾಂಡ್ಯ ಫ್ಯಾನ್ಸ್​ಗೆ ಗುಡ್​ ನ್ಯೂಸ್​.. ಆಸ್ತಿಯನ್ನೆಲ್ಲ ತಾಯಿ ಕಾಪಾಡ್ತಾರೆ, ಅದು ಹೇಗೆ​?

https://newsfirstlive.com/wp-content/uploads/2024/05/HARDIK_PANDYA_1.jpg

Load More